ಶುಕ್ರವಾರ, 4 ಜುಲೈ 2025
×
ADVERTISEMENT

SUCI

ADVERTISEMENT

ಪಹಲ್ಗಾಮ್‌ ಭಯೋತ್ಪಾದನಾ ದಾಳಿ ಖಂಡನೀಯ: ಎಸ್‌ಯುಸಿಐ

ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್ ಇಂಡಿಯಾ–ಕಮ್ಯೂನಿಸ್ಟ್‌ (ಎಸ್‌ಯುಸಿಐ) ಪಕ್ಷದ ಕೇಂದ್ರ ಸಮಿತಿ ಸದಸ್ಯ ಸುಭಾಷ್ ದಾಸ್‌ಗುಪ್ತ ಬೇಸರ ವ್ಯಕ್ತಪಡಿಸಿದರು.
Last Updated 27 ಏಪ್ರಿಲ್ 2025, 16:17 IST
ಪಹಲ್ಗಾಮ್‌ ಭಯೋತ್ಪಾದನಾ ದಾಳಿ ಖಂಡನೀಯ: ಎಸ್‌ಯುಸಿಐ

‘ನಮ್ಮ ಮೆಟ್ರೊ’ ಪ್ರಯಾಣ ದರ ಏರಿಕೆ ವಿರೋಧಿಸಿ ಎಸ್‌ಯುಸಿಐ ಪ್ರತಿಭಟನೆ

ಮೆಟ್ರೊ ಪ್ರಯಾಣ ದರ ಏರಿಕೆ ವಿರೋಧಿಸಿ ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
Last Updated 27 ಜನವರಿ 2025, 15:21 IST
‘ನಮ್ಮ ಮೆಟ್ರೊ’ ಪ್ರಯಾಣ ದರ ಏರಿಕೆ ವಿರೋಧಿಸಿ ಎಸ್‌ಯುಸಿಐ ಪ್ರತಿಭಟನೆ

ಮೆಟ್ರೊ ಪ್ರಯಾಣ ದರ ಇಳಿಸುವಂತೆ SUCI ಒತ್ತಾಯ

ಮೆಟ್ರೊ ಪ್ರಯಾಣ ದರ ಏರಿಸುವ ಬದಲು ಇಳಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಒತ್ತಾಯಿಸಿದೆ.
Last Updated 23 ಅಕ್ಟೋಬರ್ 2024, 16:07 IST
ಮೆಟ್ರೊ ಪ್ರಯಾಣ ದರ ಇಳಿಸುವಂತೆ SUCI ಒತ್ತಾಯ

ಬೆಂಗಳೂರು: ನೂತನ ಅಪರಾಧ ಕಾನೂನುಗಳ ವಾಪಸಾತಿಗೆ ಎಸ್‌ಯುಸಿಐ ಆಗ್ರಹ

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಅಪರಾಧ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸಬೇಕು’ ಎಂದು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ–ಕಮ್ಯೂನಿಸ್ಟ್ (ಎಸ್‌ಯುಸಿಐ) ಆಗ್ರಹಿಸಿದೆ.
Last Updated 1 ಜುಲೈ 2024, 15:13 IST
ಬೆಂಗಳೂರು: ನೂತನ ಅಪರಾಧ ಕಾನೂನುಗಳ ವಾಪಸಾತಿಗೆ ಎಸ್‌ಯುಸಿಐ ಆಗ್ರಹ

ತೈಲ ತೆರಿಗೆ ಹೆಚ್ಚಳ: ಜೂನ್‌ 18ರಂದು ಎಸ್‌ಯುಸಿಐ ಹೋರಾಟ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಇದೇ 18ರಂದು ರಾಜ್ಯದಾದ್ಯಂತ ಹೋರಾಟ ನಡೆಸಲು ಎಸ್‌ಯುಸಿಐ (ಕಮ್ಯುನಿಸ್ಟ್) ನಿರ್ಧರಿಸಿದೆ.
Last Updated 16 ಜೂನ್ 2024, 15:33 IST
ತೈಲ ತೆರಿಗೆ ಹೆಚ್ಚಳ: ಜೂನ್‌ 18ರಂದು ಎಸ್‌ಯುಸಿಐ ಹೋರಾಟ

ನೇಹಾ ಹತ್ಯೆಗೆ ಕೋಮು ಬಣ್ಣ ಬೇಡ: ಎಸ್‌ಯುಸಿಐ

ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯು ಹೇಯ ಘಟನೆಯಾಗಿದ್ದು, ಆರೋಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು. ಆದರೆ, ಈ ಘಟನೆಗೆ ಅನವಶ್ಯಕವಾಗಿ ಕೋಮು ಬಣ್ಣ ಬಳಿಯಬಾರದು ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ತಿಳಿಸಿದೆ.
Last Updated 21 ಏಪ್ರಿಲ್ 2024, 15:55 IST
ನೇಹಾ ಹತ್ಯೆಗೆ ಕೋಮು ಬಣ್ಣ ಬೇಡ: ಎಸ್‌ಯುಸಿಐ

ಎಂಎಸ್‌ಪಿ ಜಾರಿ ಮಾಡದ ಪಕ್ಷಗಳನ್ನು ಸೋಲಿಸಿ: ರಾಮಪ್ಪ

ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರಚಾರಕ್ಕೆ ಚಾಲನೆ
Last Updated 20 ಏಪ್ರಿಲ್ 2024, 14:12 IST
ಎಂಎಸ್‌ಪಿ ಜಾರಿ ಮಾಡದ ಪಕ್ಷಗಳನ್ನು ಸೋಲಿಸಿ: ರಾಮಪ್ಪ
ADVERTISEMENT

ರಾಜ್ಯದ 19 ಕ್ಷೇತ್ರಗಳಲ್ಲಿ ಎಸ್‌ಯುಸಿಐ ಸ್ಪರ್ಧೆ

ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷವು ದೇಶದ 3 ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ 19 ರಾಜ್ಯಗಳ
Last Updated 3 ಏಪ್ರಿಲ್ 2024, 5:24 IST
ರಾಜ್ಯದ 19 ಕ್ಷೇತ್ರಗಳಲ್ಲಿ ಎಸ್‌ಯುಸಿಐ ಸ್ಪರ್ಧೆ

ರಾಜ್ಯದ 19 ಕ್ಷೇತ್ರಗಳಲ್ಲಿ ಎಸ್‌ಯುಸಿಐ ಸ್ಪರ್ಧೆ: ಬಿ.ರವಿ

‘ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷವು ದೇಶದ 3 ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ 19 ರಾಜ್ಯಗಳ 151 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ರಾಜ್ಯದ 19 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ’ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ.ರವಿ ತಿಳಿಸಿದರು.
Last Updated 2 ಏಪ್ರಿಲ್ 2024, 15:07 IST
ರಾಜ್ಯದ 19 ಕ್ಷೇತ್ರಗಳಲ್ಲಿ ಎಸ್‌ಯುಸಿಐ ಸ್ಪರ್ಧೆ: ಬಿ.ರವಿ

ಲೋಕಸಭಾ ಚುನಾವಣೆ | ಎಸ್‌ಯುಸಿಐನ 19 ಅಭ್ಯರ್ಥಿಗಳ ಪ್ರಕಟಣೆ

ಮುಂಬರುವ ಲೋಕಸಭಾ ಚುನಾವಣೆಗೆ 19 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ ಕಮ್ಯುನಿಸ್ಟ್‌ ಪಕ್ಷವು (ಎಸ್‌ಯುಸಿಐ–ಸಿ) ಶುಕ್ರವಾರ ಬಿಡುಗಡೆ ಮಾಡಿದೆ.
Last Updated 15 ಮಾರ್ಚ್ 2024, 14:12 IST
ಲೋಕಸಭಾ ಚುನಾವಣೆ | ಎಸ್‌ಯುಸಿಐನ  19 ಅಭ್ಯರ್ಥಿಗಳ ಪ್ರಕಟಣೆ
ADVERTISEMENT
ADVERTISEMENT
ADVERTISEMENT