ಶಿವಛತ್ರಪತಿ ಕೋ- ಅಪರೇಟಿವ್ ಬ್ಯಾಂಕ್‌ಗೆ ₹1.47 ಲಕ್ಷ ಲಾಭ
ದಿ ಮೈಸೂರು ಸಿಟಿ ಶಿವಛತ್ರಪತಿ ಕೋ- ಅಪರೇಟಿವ್ ಸೊಸೈಟಿ 2023-24ನೇ ಸಾಲಿನಲ್ಲಿ ₹1.47 ಲಕ್ಷ ಲಾಭ ಗಳಿಸಿದ್ದು, ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಕೆ.ನಾಗೇಂದ್ರರಾವ್ (ಅವತಾಡೆ) ಹೇಳಿದರು.Last Updated 15 ಸೆಪ್ಟೆಂಬರ್ 2024, 16:26 IST