Video | ಸೈಬರ್ ವಂಚನೆಗೆ ಒಳಗಾದ ಅನುಭವ ಬಿಚ್ಚಿಟ್ಟ ಇನ್ಫೊಸಿಸ್ನ ಸುಧಾ ಮೂರ್ತಿ
Cyber Fraud Awareness: ಆನ್ಲೈನ್ನಲ್ಲಿ ಯಾವುದೇ ವ್ಯಕ್ತಿ ಸೈಬರ್ ವಂಚನೆಗಳಿಗೆ ಗುರಿಯಾಗಬಹುದು ಎಂಬುದನ್ನು ನೆನಪಿಸಲು ಸುಧಾ ಮೂರ್ತಿ ಅವರು ತಮಗೆ ಆದ ಸೈಬರ್ ವಂಚನೆಯ ಅನುಭವವನ್ನು ಹಂಚಿಕೊಂಡಿದ್ದಾರೆLast Updated 27 ಸೆಪ್ಟೆಂಬರ್ 2025, 11:48 IST