ಗುರುವಾರ, 3 ಜುಲೈ 2025
×
ADVERTISEMENT

Sugarcane Transportation

ADVERTISEMENT

ಕಬ್ಬು ಹಾನಿಗೆ ಪರಿಹಾರ ನೀಡಲು ನಿಧಿ ಸ್ಥಾಪನೆ: ಶಿವಾನಂದ ಪಾಟೀಲ ಘೋಷಣೆ

ಅಗ್ನಿ ದುರಂತದಲ್ಲಿ ಸಂಭವಿಸುವ ಕಬ್ಬಿನ ಹಾನಿಗೆ ಪರಿಹಾರ ನೀಡಲು ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ನಿಧಿ ಸ್ಥಾಪಿಸಲಿದ್ದು, ಈ ವರ್ಷದಿಂದಲೇ ₹50 ಲಕ್ಷ ತೆಗೆದಿರಿಸಲಾಗುವುದು ಎಂದು ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಘೋಷಣೆ ಮಾಡಿದರು.
Last Updated 20 ಜನವರಿ 2025, 13:32 IST
ಕಬ್ಬು ಹಾನಿಗೆ ಪರಿಹಾರ ನೀಡಲು ನಿಧಿ ಸ್ಥಾಪನೆ: ಶಿವಾನಂದ ಪಾಟೀಲ ಘೋಷಣೆ

ಕಬ್ಬು ಕಟಾವು ಯಂತ್ರಕ್ಕೆ ₹40 ಲಕ್ಷ ಸಹಾಯಧನ: ಶಾಸಕ ಅಶೋಕ ಮನಗೂಳಿ

ರಾಜ್ಯ ಸರ್ಕಾರದ 2024-25ನೇ ಸಾಲಿನ ‘ಹೈಟೆಕ್ ಹಾರ್ವೆಸ್ಟರ್ ಯೋಜನೆ’ಯಡಿ ₹ 96 ಲಕ್ಷ ಮೌಲ್ಯದ ಕಬ್ಬು ಕಟಾವು ಯಂತ್ರವನ್ನು ಸಾಮಾನ್ಯ ವರ್ಗದ ರೈತರಿಗೆ ₹ 40 ಲಕ್ಷ ರೂಪಾಯಿ ಸಹಾಯಧನ, ಪರಿಶಿಷ್ಟ ಜಾತಿ ರೈತರಿಗೆ ₹ 50 ಲಕ್ಷ ಸಹಾಯಧಾನದಲ್ಲಿ ನೀಡಲಾಗುವುದು.
Last Updated 7 ಜನವರಿ 2025, 15:28 IST
ಕಬ್ಬು ಕಟಾವು ಯಂತ್ರಕ್ಕೆ ₹40 ಲಕ್ಷ ಸಹಾಯಧನ: ಶಾಸಕ ಅಶೋಕ ಮನಗೂಳಿ

ಕುಳಗೇರಿ ಕ್ರಾಸ್: ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ನಿಂದ ಸಂಚಾರ ದಟ್ಟಣೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಕುಳಗೇರಿ ಕ್ರಾಸ್‌ನಲ್ಲಿ ಸಂಕಷ್ಟ
Last Updated 26 ನವೆಂಬರ್ 2024, 14:27 IST
ಕುಳಗೇರಿ ಕ್ರಾಸ್: ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ನಿಂದ ಸಂಚಾರ ದಟ್ಟಣೆ

ಹರಿಹರ: ಆತಂಕ ಮೂಡಿಸಿದ ‘ಓವರ್‌ಲೋಡ್’ ಕಬ್ಬು ಸಾಗಣೆ ವಾಹನಗಳು

ದುರಂತ ನಡೆಯುವ ಮುನ್ನ ಬೇಕು ನಿಯಂತ್ರಣ
Last Updated 17 ನವೆಂಬರ್ 2024, 5:13 IST
ಹರಿಹರ: ಆತಂಕ ಮೂಡಿಸಿದ ‘ಓವರ್‌ಲೋಡ್’ ಕಬ್ಬು ಸಾಗಣೆ ವಾಹನಗಳು

ಹಾವೇರಿ | ಕೈಗೆ ಬಂದ ಕಬ್ಬು: ಹೊತ್ತಿದ ಕಾರ್ಖಾನೆ ‘ಚಿಮಣಿ’

*ಕಬ್ಬು ನುರಿಸುವ ಕೆಲಸ ಶುರು * ದರದ ಬಗ್ಗೆ ರೈತರ ಅಸಮಾಧಾನ * ಕಡಿಮೆಯಾದ ಇಳುವರಿ
Last Updated 9 ನವೆಂಬರ್ 2024, 5:01 IST
ಹಾವೇರಿ | ಕೈಗೆ ಬಂದ ಕಬ್ಬು: ಹೊತ್ತಿದ ಕಾರ್ಖಾನೆ ‘ಚಿಮಣಿ’

ಸಿರುಗುಪ್ಪ: ಕಟಾವು ಸಮಸ್ಯೆ, ಸಂಕಷ್ಟದಲ್ಲಿ ಕಬ್ಬು ಬೆಳೆಗಾರ

₹ 2 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ
Last Updated 3 ಜನವರಿ 2024, 5:53 IST
ಸಿರುಗುಪ್ಪ: ಕಟಾವು ಸಮಸ್ಯೆ, ಸಂಕಷ್ಟದಲ್ಲಿ ಕಬ್ಬು ಬೆಳೆಗಾರ

ಕಬ್ಬು ಸಾಗಣೆಗೆ ನೆರವು: ಸಚಿವ ಅಶೋಕ

ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿಕೆ
Last Updated 12 ಅಕ್ಟೋಬರ್ 2019, 20:15 IST
ಕಬ್ಬು ಸಾಗಣೆಗೆ ನೆರವು: ಸಚಿವ ಅಶೋಕ
ADVERTISEMENT
ADVERTISEMENT
ADVERTISEMENT
ADVERTISEMENT