ಶನಿವಾರ, 21 ಫೆಬ್ರುವರಿ 2026
×
ADVERTISEMENT

Summer Crop

ADVERTISEMENT

ಬೇಸಿಗೆಯಲ್ಲಿ ಯಾವ ಬೆಳೆ ಬೆಳೆದ್ರೆ ಸಿಗುತ್ತೆ ಬಂಪರ್ ಬೆಲೆ? ಇಲ್ಲಿದೆ ಮಾಹಿತಿ

Agriculture Tips: ನಮ್ಮದು ಕೃಷಿ ಪ್ರಧಾನ ದೇಶ. ದೇಶದಲ್ಲಿ ಶೇ 50ಕ್ಕಿಂತ ಹೆಚ್ಚು ಮಂದಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕವೂ ಇದಕ್ಕೆ ಹೊರತಲ್ಲ. ರಾಜ್ಯದಲ್ಲಿ ಬೇಸಿಗೆಯು ಒಂದು ಪ್ರಮುಖ ಹಂಗಾಮು ಆಗಿದ್ದು, ನೀರಾವರಿ ಅನುಕೂಲಕ್ಕೆ ತಕ್ಕಂತೆ ಬೆಳೆ ಬೆಳೆಯಲಾಗುತ್ತದೆ.
Last Updated 21 ಫೆಬ್ರುವರಿ 2026, 11:37 IST
ಬೇಸಿಗೆಯಲ್ಲಿ ಯಾವ ಬೆಳೆ ಬೆಳೆದ್ರೆ ಸಿಗುತ್ತೆ ಬಂಪರ್ ಬೆಲೆ? ಇಲ್ಲಿದೆ ಮಾಹಿತಿ

ಶಿರಸಿ: ಉಷ್ಣಾಂಶ ಹೆಚ್ಚಳ, ನೆಲಕಚ್ಚುತ್ತಿರುವ ಅಡಿಕೆ ಮುಗುಡು

ಏರುತ್ತಿರುವ ಉಷ್ಣಾಂಶವು ಅರೆಬಯಲು ನಾಡಿನ ಅಡಿಕೆಯಲ್ಲಿ ಬಿಳಿ ಮುಗುಡು (ಎಳೆಯ ನಳ್ಳಿ) ಉದುರುವಿಕೆಗೆ ಕಾರಣವಾಗಿದೆ. ಭವಿಷ್ಯದಲ್ಲಿ ತೀವ್ರ ಇಳುವರಿ ಕುಸಿತಕ್ಕೆ ಕಾರಣವಾಗುವ ಈ ಸಮಸ್ಯೆಗೆ ಪರಿಹಾರ ಕಾಣದೆ ಬೆಳೆಗಾರರು ಹೈರಾಣಾಗಿದ್ದಾರೆ.
Last Updated 2 ಮಾರ್ಚ್ 2024, 5:01 IST
ಶಿರಸಿ: ಉಷ್ಣಾಂಶ ಹೆಚ್ಚಳ, ನೆಲಕಚ್ಚುತ್ತಿರುವ ಅಡಿಕೆ ಮುಗುಡು

ಬೇಸಿಗೆ ಬೆಳೆ: ಆತಂಕದಲ್ಲಿ ರೈತರು

ನೀರು ಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳದ ಅಧಿಕಾರಿಗಳು
Last Updated 13 ಜನವರಿ 2020, 9:55 IST
ಬೇಸಿಗೆ ಬೆಳೆ: ಆತಂಕದಲ್ಲಿ ರೈತರು

ಕಡಬಾಳದ ಮಗೆಕಾಯಿಗೆ ಬಹು ಬೇಡಿಕೆ

ಸಾಂಪ್ರದಾಯಿಕ ಬೆಳೆಯಿಂದ ರೈತರಿಗೆ ಉಪ ಆದಾಯ
Last Updated 29 ಏಪ್ರಿಲ್ 2019, 19:30 IST
ಕಡಬಾಳದ ಮಗೆಕಾಯಿಗೆ ಬಹು ಬೇಡಿಕೆ

ಬೇಸಿಗೆಗೂ ಮುನ್ನ ನೀರು, ಮೇವಿಗೆ ಪರದಾಟ

ಮೇವಿನ ಬ್ಯಾಂಕ್‌ ತೆರೆಯಲು ಸರ್ಕಾರಕ್ಕೆ ಮನವಿ
Last Updated 25 ಜನವರಿ 2019, 13:25 IST
ಬೇಸಿಗೆಗೂ ಮುನ್ನ ನೀರು, ಮೇವಿಗೆ ಪರದಾಟ

14.15 ಕೋಟಿ ಟನ್‌ ಆಹಾರ ಧಾನ್ಯ ಉತ್ಪಾದನೆ?

ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರು ಬುಧವಾರ ಇಲ್ಲಿ ಬಿಡುಗಡೆ ಮಾಡಿರುವ ಮುಂಗಾರಿನ ಆಹಾರ ಧಾನ್ಯ ಉತ್ಪಾ ದನೆಯ ಅಂದಾಜು ವರದಿಯಲ್ಲಿ ಈ ವಿವರಗಳು ಇವೆ.
Last Updated 26 ಸೆಪ್ಟೆಂಬರ್ 2018, 19:41 IST
14.15 ಕೋಟಿ ಟನ್‌ ಆಹಾರ ಧಾನ್ಯ ಉತ್ಪಾದನೆ?
ADVERTISEMENT
ADVERTISEMENT
ADVERTISEMENT
ADVERTISEMENT