ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

summer Drinks

ADVERTISEMENT

ಬೇಸಿಗೆಯ ಬೇಗುದಿಗೆ ಪರಿಹಾರಗಳು

ಋ ತುರಾಜ ಎಂಬ ಹೆಸರಿನದು ವಸಂತ. ಕೋಗಿಲೆ, ಗಿಣಿವಿಂಡು ಕಲರವದ ಮಾಸಗಳು ಚೈತ್ರ ಮತ್ತು ವೈಶಾಖ. ಚಳಿಯ ದಿನಗಳು ಮುಗಿದು ಬಿಸಿಲ ಧಗೆ ದಿನ ದಿನವೂ ಏರುಮುಖ. ಬಿಸಿಲ ತಾಪಕ್ಕೆ ಎದ್ದು ಚಕ್ರಾಕಾರದ ಸುಳಿಗಾಳಿಗೆ ಧೂಳಿನ ಮೋಡಗಳು ಮುಗಿಲೆತ್ತರ. ಮರುಗಳಿಗೆಗೆ ಬಾನಿನಿಂದ ಧರೆಗಿಳಿಯುವ ಮಳೆ ಗಾಳಿಯ ಆರ್ಭಟ. ಒಟ್ಟಿನಲ್ಲಿ ನೆಗಡಿ, ತಲೆನೋವು, ಕಣ್ಣುಬೇನೆಗಳಷ್ಟೇ ಅಲ್ಲ. ಕುಗ್ಗುವ ಹಸಿವೆ, ಏರುವ ನೀರಡಿಕೆ, ಆಗಾಗ ತಲೆದೋರುವ ಉರಿಮೂತ್ರ, ಮಲಬದ್ಧತೆಯಂತಹ ಸಮಸ್ಯೆಗಳು; ಇವು ವಸಂತಕಾಲದ ಉದ್ದಕ್ಕೆ ಕಾಡುವ ಸಮಸ್ಯೆಗಳು.
Last Updated 20 ಮಾರ್ಚ್ 2023, 21:45 IST
ಬೇಸಿಗೆಯ ಬೇಗುದಿಗೆ ಪರಿಹಾರಗಳು

ಬೇಸಿಗೆಯಲ್ಲಿ ತಂಪು ದಾರಿಗಳು

ಬೇಸಿಗೆಯ ಸೆಕೆಗೆ ಸ್ನಾನಕ್ಕೆ ಅತಿ ಬಿಸಿಯೂ ಅಲ್ಲದ, ತಂಪೂ ಅಲ್ಲದ ಬೆಚ್ಚಗಿನ ನೀರು ಒಳ್ಳೆಯದು. ಸಾಧ್ಯವಾದಲ್ಲಿ ಅತ್ತಿ, ಆಲ, ಅಶ್ವತ್ಥ, ಮಾವು, ಹಲಸು, ಮುಂತಾದ, ಪಿತ್ತವನ್ನು ಕಡಿಮೆ ಮಾಡುವ ಮರಗಳ ಚಕ್ಕೆ ಅಥವಾ ಚೂರ್ಣದಿಂದ ನೀರನ್ನು ಕಾಯಿಸಿ ಸ್ನಾನಕ್ಕೆ ಬಳಸುವುದು, ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳಿಂದ ದೂರವಿರಿಸುತ್ತದೆ.
Last Updated 18 ಏಪ್ರಿಲ್ 2022, 19:30 IST
ಬೇಸಿಗೆಯಲ್ಲಿ ತಂಪು ದಾರಿಗಳು

ಬೀದರ್‌ ಜಿಲ್ಲೆಯಲ್ಲಿಲ್ಲ ಜನ ಸೇವಿಸುವ ಐಸ್ ಉತ್ಪಾದನೆ ಫ್ಯಾಕ್ಟರಿ

ತಂಪು ಪಾನೀಯಕ್ಕೆ ಮೊರೆ, ಸ್ವಚ್ಛತಯದ್ದೇ ಸಮಸ್ಯೆ
Last Updated 17 ಏಪ್ರಿಲ್ 2022, 7:09 IST
ಬೀದರ್‌ ಜಿಲ್ಲೆಯಲ್ಲಿಲ್ಲ ಜನ ಸೇವಿಸುವ ಐಸ್ ಉತ್ಪಾದನೆ ಫ್ಯಾಕ್ಟರಿ

ಹೆಚ್ಚಿದ ಬಿಸಿಲು; ಮಡಕೆ ಮೊರೆ ಹೋದ ಜನ

ಎಳನೀರು ಬೆಲೆ ₹50ಕ್ಕೆ ಏರಿಕೆ, ಕಲ್ಲಂಗಡಿ ಬೆಲೆಯೂ ಹೆಚ್ಚಳ, ಬಿಸಿಲಿಗೆ ಬಸವಳಿದ ಜನ
Last Updated 8 ಏಪ್ರಿಲ್ 2022, 22:30 IST
ಹೆಚ್ಚಿದ ಬಿಸಿಲು; ಮಡಕೆ ಮೊರೆ ಹೋದ ಜನ

ಕಲಬುರಗಿ: ದಾಹ ನೀಗಿಸುವ ತಂಪು ಪಾನೀಯ; ಇರಲಿ ಜಾಗ್ರತೆ

ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ; ಆಯಾಸ ನೀಗಿಸಲು ಕಬ್ಬಿನ ಹಾಲು, ಸೇಬು ಹಣ್ಣಿನ ಜ್ಯೂಸ್‌ಗೆ ಮೊರೆಯಿಟ್ಟ ಜನ
Last Updated 8 ಏಪ್ರಿಲ್ 2022, 5:42 IST
ಕಲಬುರಗಿ: ದಾಹ ನೀಗಿಸುವ ತಂಪು ಪಾನೀಯ; ಇರಲಿ ಜಾಗ್ರತೆ

ಬೇಸಿಗೆಯ ಬಿಸಿಗೆ ತಂಪು ಪಾನಿಯಗಳು

ರಸಾಯನಿಕಗಳಿಂದ ತಯಾರಿಸಿದ, ಆರೋಗ್ಯವನ್ನು ಹಾಳುಮಾಡುವ ಪಾನೀಯಗಳನ್ನು ಸೇವಿಸದೆ ದೇಶೀಪಾನೀಯಗಳನ್ನು ಸೇವಿಸಿ ಬೇಸಿಗೆಯಲ್ಲಿ ಬಾಯಾರಿಕೆಯನ್ನು ನೀಗಿಸಿಕೊಳ್ಳೋಣ.
Last Updated 7 ಮಾರ್ಚ್ 2022, 19:30 IST
ಬೇಸಿಗೆಯ ಬಿಸಿಗೆ ತಂಪು ಪಾನಿಯಗಳು

ಬೇಸಿಗೆಗೆ ತಂಪಾದ 3 ಆರೋಗ್ಯಕರ ಪಾನಕ

Last Updated 3 ಏಪ್ರಿಲ್ 2021, 8:21 IST
ಬೇಸಿಗೆಗೆ ತಂಪಾದ 3 ಆರೋಗ್ಯಕರ ಪಾನಕ
ADVERTISEMENT

ಕಣ್ಣು ಹಾಯಿಸಿದಲ್ಲೆಲ್ಲಾ ಕಲ್ಲಂಗಡಿ ‘ಖದರ್’

ನಗರಕ್ಕೆ ಕಲ್ಲಂಗಡಿ ದಾಂಗುಡಿ: ವ್ಯಾಪಾರಿಗಳಿಗೆ ಬಿಡುವಿಲ್ಲದ ದುಡಿಮೆ
Last Updated 5 ಮಾರ್ಚ್ 2021, 19:30 IST
ಕಣ್ಣು ಹಾಯಿಸಿದಲ್ಲೆಲ್ಲಾ ಕಲ್ಲಂಗಡಿ ‘ಖದರ್’

ಮನಸಿಗೂ ಮುದ ಪೌಷ್ಟಿಕ ಪಾನೀಯ

ಬಿಸಿಲಿನ ಧಗೆ ಹೆಚ್ಚುತ್ತಲೇ ಇದೆ. ಇದರಿಂದ ಬಾಯಾರಿಕೆಯೂ ಜಾಸ್ತಿ. ಅದರಲ್ಲೂ ಈಗ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇರುವುದರಿಂದ ಏನಾದರೂ ಕುಡಿಯಬೇಕು, ತಿನ್ನಬೇಕು ಎನಿಸುವುದು ಸಹಜ. ಆದರೆ...
Last Updated 24 ಏಪ್ರಿಲ್ 2020, 19:45 IST
ಮನಸಿಗೂ ಮುದ ಪೌಷ್ಟಿಕ ಪಾನೀಯ

ಬಿಸಿಲಿಗೆ ತಂಪು ಪಾನೀಯಗಳು

ಬಿಸಿಲಿನ ದಣಿವಿಗಷ್ಟೇ ಅಲ್ಲ, ಮನೆಗೆ ಬಂದ ಅತಿಥಿಗಳಿಗೂ ಬೇಸಿಗೆಯಲ್ಲಿ ತಂಪು ಪಾನೀಯ ಕೊಟ್ಟರೆ ಅವರಿಗೂ ಖುಷಿ. ಅಂಥ ತಂಪು ಪಾನೀಯಗಳನ್ನು ತಯಾರಿಸುವ ಸರಳ ವಿಧಾನವನ್ನು ಇಲ್ಲಿ ನೀಡಿದ್ದಾರೆ ಲೀಲಾ ಚಂದ್ರಶೇಖರ್
Last Updated 18 ಏಪ್ರಿಲ್ 2019, 19:50 IST
ಬಿಸಿಲಿಗೆ ತಂಪು ಪಾನೀಯಗಳು
ADVERTISEMENT
ADVERTISEMENT
ADVERTISEMENT