ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Summer Holidays

ADVERTISEMENT

ಬೇಸಿಗೆ ರಜೆ: ಬೆಂಗಳೂರು–ಬೀದರ್‌ ನಡುವೆ ವಿಶೇಷ ರೈಲು

ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಬೆಂಗಳೂರು–ಬೀದರ್‌ ನಡುವೆ ಎರಡು ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ಮಧ್ಯ ರೈಲ್ವೆ ನಿರ್ಧರಿಸಿದೆ.
Last Updated 20 ಏಪ್ರಿಲ್ 2024, 16:27 IST
ಬೇಸಿಗೆ ರಜೆ: ಬೆಂಗಳೂರು–ಬೀದರ್‌ ನಡುವೆ ವಿಶೇಷ ರೈಲು

ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಕಳುಹಿಸಿ

ಮಗು ಮನೆಯಿಂದ ಶಾಲೆಗೆ ಹೊರಡುತ್ತದೆ; ಇದರಲ್ಲೇನು ವಿಶೇಷ? ಇದು ಲೋಕದ ರೂಢಿ. ಪ್ರಪಂಚದಾದ್ಯಂತ ಹಲವಾರು ವರ್ಷಗಳಿಂದ ಲಕ್ಷಾಂತರ ಮಕ್ಕಳು ಹೀಗೆ ಮನೆಯಿಂದ ಶಾಲೆಗೆ ಹೋಗಿದ್ದಾರೆ, ಹೋಗುತ್ತಲಿದ್ದಾರೆ;
Last Updated 22 ಮೇ 2023, 23:30 IST
ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಕಳುಹಿಸಿ

ಬೇಸಿಗೆ ಶಿಬಿರ; ಅನೇಕತೆಯ ಆಗರ

ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹಲವು ಕ್ಷೇತ್ರಗಳ ಆಸಕ್ತಿಯ ರೆಕ್ಕೆ–ಪುಕ್ಕ ಮೂಡಿಸುತ್ತವೆ. ನಮ್ಮ ನಾಡಿನಲ್ಲಿ ನಡೆಯುವ ಅಂತಹ ಕೆಲವು ಪ್ರಮುಖ ಶಿಬಿರಗಳ ರೂಪುರೇಷೆ ಆಸಕ್ತಿಕರವಾಗಿದೆ.
Last Updated 22 ಏಪ್ರಿಲ್ 2023, 20:20 IST
ಬೇಸಿಗೆ ಶಿಬಿರ; ಅನೇಕತೆಯ ಆಗರ

ಕಾಳಜಿ: ನೀರಿಗಿಳಿವ ಮುನ್ನ ಇರಲಿ ಎಚ್ಚರ...

ಸುಡು ಬೇಸಿಗೆಯಲ್ಲಿ ಹರಿವ ನೀರು ಕಾಣಿಸಿದ ಕೂಡಲೇ ಹಿಂದು ಮುಂದು ಯೋಚಿಸದೆ, ನೀರಿಗೆ ಧುಮುಕುವ ಎಂದು ಯೋಚಿಸುವವರು ಇದ್ದಾರೆ. ಬೇಸಿಗೆ ಶಿಬಿರ, ರಜೆ ಎಂದು ನೀರನ್ನೇ ಅರಸಿ ಹೊರಡುವ ಮಂದಿಗೇನು ಕಡಿಮೆ ಇಲ್ಲ. ಆದರೆ, ನೀರಿಗೆ ಇಳಿಯುವ ಮುನ್ನ ಯೋಚಿಸಿ. ಏಕೆಂದರೆ, ಒಮ್ಮೊಮ್ಮೆ ಸ್ವಿಮ್ಮಿಂಗ್ ಪೂಲ್‌ ಮತ್ತಿತರ ಸ್ಥಳಗಳಲ್ಲಿ ನೀರಿಗಿಳಿದಾಗ ಚರ್ಮ ಕಪ್ಪಾಗಬಹುದು, ಕಳೆ ಹೀನವಾಗಬಹುದು, ಬಿಳಿ ಬಿಳಿಯಾಗಿ, ಬಿರುಕು ಬಿಡಬಹುದು, ಅಲರ್ಜಿಯಾಗಲೂ ಬಹುದು.. ಹಾಗಾಗಿ, ನೀರಿಗೆ ಇಳಿಯುವ ಮುನ್ನ, ಅದರಲ್ಲೂ ಈಜುಕೊಳದಂತಹ ಸ್ಥಳಗಳಲ್ಲಿ ನೀರಿಗೆ ಸಂಬಂಧಿಸಿದ ಆಟಗಳನ್ನು ಆಡುವುದಕ್ಕೂ ಮುನ್ನ ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ. ಸಾಮಾನ್ಯವಾಗಿ ಮಕ್ಕಳಿಗೆ ನೀರಿನ ಆಟ ಬಲು ಪ್ರೀತಿ.. ಹಾಗಂತ ಉರಿ ಬಿಸಿಲಿನಲ್ಲಿ ಅಂದರೆ ಮಧ್ಯಾಹ್ನದ ಸಮಯದಲ್ಲಿ ನೀರಿನ ಆಟ ಅಷ್ಟು ಸೂಕ್ತವಲ್ಲ.
Last Updated 22 ಏಪ್ರಿಲ್ 2023, 4:51 IST
ಕಾಳಜಿ: ನೀರಿಗಿಳಿವ ಮುನ್ನ ಇರಲಿ ಎಚ್ಚರ...

ಸಂವಹನ | ರಜೆಗೆ ಕಟ್ಟಿ ಅಕ್ಷರತೋರಣ

ಮಕ್ಕಳ ಪದಸಂಪತ್ತು ಬೆಳೆದಾಗ ಮಾತ್ರ ಅವರು ಉತ್ತಮ ಸಂವಹನ ನಡೆಸಬಲ್ಲರು. ಪದಸಂಪತ್ತು ಬೆಳೆಯುವುದು ಓದಿನಿಂದ.
Last Updated 3 ಏಪ್ರಿಲ್ 2023, 19:30 IST
ಸಂವಹನ | ರಜೆಗೆ ಕಟ್ಟಿ ಅಕ್ಷರತೋರಣ

ಕಲಿಕೆ | ಬೇಸಿಗೆ ರಜೆಯಲ್ಲಿ ತೆರೆಯಲಿ ಹೊಸ ಲೋಕ

ಪ್ರಶ್ನೆಗಳು ಹುಟ್ಟುವುದು ಹೇಗೆ? ಅನುಭವದ ಮೂಲಕವೇ ಅಲ್ಲವೇ? ಆದರೆ ಇಂದು ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟು ಅನುಭವ ಕೇಂದ್ರಿತವಾಗಿದೆ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕು.
Last Updated 27 ಮಾರ್ಚ್ 2023, 19:30 IST
ಕಲಿಕೆ | ಬೇಸಿಗೆ ರಜೆಯಲ್ಲಿ ತೆರೆಯಲಿ ಹೊಸ ಲೋಕ

ಮೂರು ದಶಕಗಳ ಹಿಂದಿನ ಘಟನೆ: ಕಾಡುವ ಆ ‘ಕರಾಳ’ ನೆನಪು

ಹೌದು, ಮೂರು ದಶಕಗಳ ಹಿಂದಿನ ಆ ಮೇ 22ರ ಕರಾಳ ನೆನಪಾದರೂ ಏನು?
Last Updated 21 ಮೇ 2022, 19:30 IST
ಮೂರು ದಶಕಗಳ ಹಿಂದಿನ ಘಟನೆ: ಕಾಡುವ ಆ ‘ಕರಾಳ’ ನೆನಪು
ADVERTISEMENT

ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲೆಗಳು ಸಜ್ಜು

ಪ್ರಸ್ತಾವ ಹಂತಕ್ಕೆ ಸೀಮಿತವಾಗಿರುವ ಸುಸಜ್ಜಿತ ಕೊಠಡಿ ನಿರ್ಮಾಣ
Last Updated 15 ಮೇ 2022, 15:49 IST
ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲೆಗಳು ಸಜ್ಜು

ಭಾರಿ ಬಿಸಿಲು: ಶಾಲೆಗಳಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ

ವಾಯುವ್ಯ ಭಾರತದಲ್ಲಿ ಮೇ 7ರಿಂದ ಮತ್ತು ಮಧ್ಯ ಭಾರತದಲ್ಲಿ ಮೇ 8ರಿಂದ ಮತ್ತೊಂದು ಉಷ್ಣ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
Last Updated 11 ಮೇ 2022, 18:38 IST
ಭಾರಿ ಬಿಸಿಲು: ಶಾಲೆಗಳಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ

ಕುಲ್ಫಿ ತಿನ್ನಿ ಕುಫ್ರಿಗೆ ಬನ್ನಿ

ಬಿರು ಬೇಸಿಗೆಯಲ್ಲಿ ತಂಪು ತಂಪು ಕೂಲ್ ಕೂಲ್ ಪ್ರವಾಸ
Last Updated 30 ಏಪ್ರಿಲ್ 2022, 19:30 IST
ಕುಲ್ಫಿ ತಿನ್ನಿ ಕುಫ್ರಿಗೆ ಬನ್ನಿ
ADVERTISEMENT
ADVERTISEMENT
ADVERTISEMENT