ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Sunil Arora

ADVERTISEMENT

LIVE: ಅನರ್ಹ ಶಾಸಕರಿಂದ ತೆರವಾಗಿರುವ 15 ಕ್ಷೇತ್ರಗಳಿಗೆ ಅ.21ಕ್ಕೆ ಉಪಚುನಾವಣೆ

ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ ಅ.21ಕ್ಕೆ: ಆಯೋಗ ಘೋಷಣೆ
Last Updated 21 ಸೆಪ್ಟೆಂಬರ್ 2019, 7:30 IST
LIVE: ಅನರ್ಹ ಶಾಸಕರಿಂದ ತೆರವಾಗಿರುವ 15 ಕ್ಷೇತ್ರಗಳಿಗೆ ಅ.21ಕ್ಕೆ ಉಪಚುನಾವಣೆ

ಏಕಭಾರತ -–ಏಕ ಚುನಾವಣೆಗೆ ಒಮ್ಮತದ ಒಪ್ಪಿಗೆ ಅಗತ್ಯ: ಅರೋರ

ಸುನಿಲ್‌ ಅರೋರ ಅಭಿಮತ
Last Updated 4 ಸೆಪ್ಟೆಂಬರ್ 2019, 20:15 IST
ಏಕಭಾರತ -–ಏಕ ಚುನಾವಣೆಗೆ ಒಮ್ಮತದ ಒಪ್ಪಿಗೆ ಅಗತ್ಯ: ಅರೋರ

ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡುವುದಿಲ್ಲ ಎಂದ ಚುನಾವಣಾ ಆಯೋಗ

ವಿವಿಪ್ಯಾಟ್‌ನ ಮತಚೀಟಿಗಳನ್ನು ಎಣಿಕೆ ಮಾಡಿದ ನಂತರವೇ ಮತಯಂತ್ರದಲ್ಲಿ ದಾಖಲಾಗಿರುವ ಮತಗಳನ್ನು ಬಹಿರಂಗ ಪಡಿಸಬೇಕು ಎಂಬ ವಿಪಕ್ಷ ನಾಯಕರ ಒತ್ತಾಯವನ್ನು ಚುನಾವಣಾ ಆಯೋಗ ನಿರಾಕರಿಸಿದೆ.
Last Updated 22 ಮೇ 2019, 10:53 IST
ವಿವಿಪ್ಯಾಟ್‌ ಮತ ಮೊದಲು ಎಣಿಕೆ ಮಾಡುವುದಿಲ್ಲ ಎಂದ ಚುನಾವಣಾ ಆಯೋಗ

ನಿಗದಿತ ಸಮಯಕ್ಕೆ ಲೋಕಸಭಾ ಚುನಾವಣೆ: ಮುಖ್ಯ ಚುನಾವಣಾ ಆಯುಕ್ತ

ಚುನಾವಣಾ ಆಯೋಗದ ಹೊಸ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ದೇಶದಲ್ಲಿರುವ ಆಸ್ತಿ ವಿವರ ಮಾತ್ರವಲ್ಲದೆ ವಿದೇಶದಲ್ಲಿರುವ ಆಸ್ತಿ ವಿವರಗಳನ್ನೂ ಸಲ್ಲಿಸಬೇಕು ಎಂದು ಅರೋರಾ ಹೇಳಿದ್ದಾರೆ.
Last Updated 1 ಮಾರ್ಚ್ 2019, 11:35 IST
ನಿಗದಿತ ಸಮಯಕ್ಕೆ ಲೋಕಸಭಾ ಚುನಾವಣೆ: ಮುಖ್ಯ ಚುನಾವಣಾ ಆಯುಕ್ತ

ಇವಿಎಂ ದುರ್ಬಳಕೆ ಅಸಾಧ್ಯ: ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ

ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ತಿರುಚಲು ಅಥವಾ ಅಕ್ರಮವೆಸಗಲು ಸಾಧ್ಯವಾಗದಂತಹ ವ್ಯವಸ್ಥೆ ಹೊಂದಿದ್ದು, ಅವುಗಳ ಕಾರ್ಯನಿರ್ವಹಣೆಯನ್ನು ಪರಿಣತರ ಸಮಿತಿ ನೋಡಿಕೊಳ್ಳುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ ಸೋಮವಾರ ಹೇಳಿದ್ದಾರೆ.
Last Updated 7 ಜನವರಿ 2019, 12:59 IST
ಇವಿಎಂ ದುರ್ಬಳಕೆ ಅಸಾಧ್ಯ: ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ

ನೂತನ ಸಿಇಸಿ ಸುನಿಲ್‌ ಅರೋರಾ

ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಸುನಿಲ್‌ ಅರೋರಾ ನೇಮಕಗೊಂಡಿದ್ದು ಡಿ. 2ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾನೂನು ಸಚಿವಾಲಯದ ಉನ್ನತ ಮೂಲಗಳು ಹೇಳಿವೆ.
Last Updated 26 ನವೆಂಬರ್ 2018, 19:50 IST
ನೂತನ ಸಿಇಸಿ ಸುನಿಲ್‌ ಅರೋರಾ

ಲೋಕಸಭೆ ಚುನಾವಣೆ ಎಲ್ಲೆಡೆ ವಿವಿಪ್ಯಾಟ್ ಬಳಕೆ: ಆಯೋಗ

‘ಈ ಹಿಂದೆ ವಿವಿಪ್ಯಾಟ್ ಬಳಸಿ ನಡೆಸಿದ ಚುನಾವಣೆಗಳು ಯಶಸ್ವಿಯಾಗಿವೆ. ಇದನ್ನು ಗಮನದಲ್ಲಿ ಇರಿಸಿಕೊಂಡು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇ 100 ವಿವಿಪ್ಯಾಟ್‌ಗಳನ್ನು ಬಳಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ’ ಎಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಸುನಿಲ್ ಅರೋರಾ ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2018, 20:16 IST
ಲೋಕಸಭೆ ಚುನಾವಣೆ ಎಲ್ಲೆಡೆ ವಿವಿಪ್ಯಾಟ್ ಬಳಕೆ: ಆಯೋಗ
ADVERTISEMENT
ADVERTISEMENT
ADVERTISEMENT
ADVERTISEMENT