ಗುರುವಾರ, 3 ಜುಲೈ 2025
×
ADVERTISEMENT

supporting price

ADVERTISEMENT

ರಾಯಚೂರು: ತೊಗರಿಗೆ ಕ್ವಿಂಟಲ್‌ಗೆ ₹8 ಸಾವಿರ ಬೆಂಬಲ ಬೆಲೆ

2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಬಂಧಿಸಿದಂತೆ ತಕ್ಷಣದಿಂದಲೇ ಖರೀದಿ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
Last Updated 9 ಫೆಬ್ರುವರಿ 2025, 13:39 IST
ರಾಯಚೂರು: ತೊಗರಿಗೆ ಕ್ವಿಂಟಲ್‌ಗೆ ₹8 ಸಾವಿರ ಬೆಂಬಲ ಬೆಲೆ

ಹಾಲಿನ ಪ್ರೋತ್ಸಾಹಧನ ₹ 5ರಿಂದ ₹ 6ಕ್ಕೆ: ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

‘ಒಕ್ಕೂಟಕ್ಕೆ ಹಾಲು ಪೂರೈಸುವ ರೈತರಿಗೆ ಕೊಡುತ್ತಿರುವ ಪ್ರೋತ್ಸಾಹಧನವನ್ನು ₹5ರಿಂದ ₹6ಕ್ಕೆ (ಲೀಟರ್‌ಗೆ) ಹೆಚ್ಚಿಸಲಾಗುವುದು’ ಎಂದು ಕೆಎಂಎಫ್‌ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
Last Updated 5 ನವೆಂಬರ್ 2019, 12:05 IST
ಹಾಲಿನ ಪ್ರೋತ್ಸಾಹಧನ ₹ 5ರಿಂದ ₹ 6ಕ್ಕೆ: ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೊಯ್ಲಿಗೆ ಮುನ್ನ ಬೆಂಬಲ ಬೆಲೆ

ಕೃಷಿ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸುವ ಮುನ್ನ ಕನಿಷ್ಠ ಬೆಂಬಲ ಬೆಲೆ ಪ್ರಕಟಿಸುವ ವ್ಯವಸ್ಥೆಯನ್ನು ಈ ವರ್ಷದಿಂದಲೇ ಆರಂಭಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಇಲ್ಲಿ ಗುರುವಾರ ತಿಳಿಸಿದರು.
Last Updated 6 ಜೂನ್ 2019, 19:45 IST
ಕೊಯ್ಲಿಗೆ ಮುನ್ನ ಬೆಂಬಲ ಬೆಲೆ
ADVERTISEMENT
ADVERTISEMENT
ADVERTISEMENT
ADVERTISEMENT