ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Suresh Angadi

ADVERTISEMENT

ಬೆಂಗಳೂರು- ಬೆಳಗಾವಿ ರೈಲಿಗೆ 'ಸುರೇಶ ಅಂಗಡಿ' ಹೆಸರು: ಸಿಎಂ ಬೊಮ್ಮಾಯಿ ಭರವಸೆ

ಬೆಳಗಾವಿ, ಹುಬ್ಬಳ್ಳಿ- ಧಾರವಾಡ ನಗರಗಳ ಅಭಿವೃದ್ಧಿಗಾಗಿ ಧಾರವಾಡ- ಬೆಳಗಾವಿ ನೇರ ರೈಲು ಮಾರ್ಗಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದುಎಂದು ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಭರವಸೆ ನೀಡಿದರು.
Last Updated 26 ಸೆಪ್ಟೆಂಬರ್ 2021, 9:13 IST
ಬೆಂಗಳೂರು- ಬೆಳಗಾವಿ ರೈಲಿಗೆ 'ಸುರೇಶ ಅಂಗಡಿ' ಹೆಸರು: ಸಿಎಂ ಬೊಮ್ಮಾಯಿ ಭರವಸೆ

ಬೆಳಗಾವಿ: ಸುರೇಶ ಅಂಗಡಿ ಪುತ್ಥಳಿ ಅನಾವರಣಗೊಳಿಸಿದ ಸಿ.ಎಂ ಬೊಮ್ಮಾಯಿ

ಬೆಳಗಾವಿಯ ಸಾವಗಾಂವ ರಸ್ತೆಯಲ್ಲಿರುವ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಸ್ಥಾಪಿಸಿರುವ ದಿವಂಗತ ಸುರೇಶ ಅಂಗಡಿ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಅನಾವರಣಗೊಳಿಸಿದರು.
Last Updated 26 ಸೆಪ್ಟೆಂಬರ್ 2021, 7:37 IST
ಬೆಳಗಾವಿ: ಸುರೇಶ ಅಂಗಡಿ ಪುತ್ಥಳಿ ಅನಾವರಣಗೊಳಿಸಿದ ಸಿ.ಎಂ ಬೊಮ್ಮಾಯಿ

ಅಂಗಡಿ ಪುಣ್ಯಸ್ಮರಣೆ: ಬಿಎಸ್‌ವೈ, ಸಿಎಂ, ಮಠಾಧೀಶರು ಭಾಗಿ

‘ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಪುತ್ಥಳಿ ಅನಾವರಣ ಸಮಾರಂಭ ಇಲ್ಲಿನ ಸಾಂವಗಾಂವ ರಸ್ತೆಯ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಸೆ.26ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ’ ಎಂದು ಸಂಸದೆ ಮಂಗಲಾ ಅಂಗಡಿ ತಿಳಿಸಿದ್ದಾರೆ.
Last Updated 25 ಸೆಪ್ಟೆಂಬರ್ 2021, 8:33 IST
ಅಂಗಡಿ ಪುಣ್ಯಸ್ಮರಣೆ: ಬಿಎಸ್‌ವೈ, ಸಿಎಂ, ಮಠಾಧೀಶರು ಭಾಗಿ

ಬೆಳಗಾವಿ: ಅಂಗಡಿ ಪ್ರತಿಮೆ ಅನಾವರಣ ಸೆ.26ರಂದು

ಬೆಳಗಾವಿ ಸಂಸದ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ಪ್ರಥಮ ಪುಣ್ಯಸ್ಮರಣೆ ಮತ್ತು ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಇಲ್ಲಿನ ಸಾವಗಾಂವ ರಸ್ತೆಯಲ್ಲಿರುವ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಸೆ.26ರಂದು ಬೆಳಿಗ್ಗೆ 10ಕ್ಕೆ ಆಯೋಜಿಸಲಾಗಿದೆ.
Last Updated 22 ಸೆಪ್ಟೆಂಬರ್ 2021, 14:41 IST
fallback

ದೆಹಲಿಯಲ್ಲಿ ದಿ.ಸುರೇಶ ಅಂಗಡಿ ಪುತ್ಥಳಿ ಅನಾವರಣ

ಇಲ್ಲಿನ ಸಂಸದ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಲೇ ಕೋವಿಡ್–19ನಿಂದ ನಿಧನರಾದ ದಿ.ಸುರೇಶ ಅಂಗಡಿ ಅವರ ಪುತ್ಥಳಿಯನ್ನು ನವದೆಹಲಿಯ ದ್ವಾರಕಾ ನಗರದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿರುವ ಸಮಾಧಿ ಸ್ಥಳದಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು.
Last Updated 10 ಆಗಸ್ಟ್ 2021, 12:18 IST
ದೆಹಲಿಯಲ್ಲಿ ದಿ.ಸುರೇಶ ಅಂಗಡಿ ಪುತ್ಥಳಿ ಅನಾವರಣ

ಕಣಬರ್ಗಿ: ಕಾರ್ಮಿಕರಿಗೆ ಉಚಿತ ಲಸಿಕೆ

ಇಲ್ಲಿನ ಆಟೊನಗರದಲ್ಲಿ ಕಣಬರ್ಗಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಸಂಸದೆ ಮಂಗಲಾ ಸುರೇಶ ಅಂಗಡಿ ಶನಿವಾರ ಉದ್ಘಾಟಿಸಿದರು.
Last Updated 19 ಜೂನ್ 2021, 9:28 IST
ಕಣಬರ್ಗಿ: ಕಾರ್ಮಿಕರಿಗೆ ಉಚಿತ ಲಸಿಕೆ

ಬೆಳಗಾವಿ: ದಿ. ಸುರೇಶ ಅಂಗಡಿ ಅವರ ಪತ್ನಿ ಮಂಗಲಾಗೆ ಕೋವಿಡ್ ದೃಢ

ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಅವರ ಪತ್ನಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರಿಗೆ ಮಂಗಳವಾರ ಕೋವಿಡ್–19 ದೃಢಪಟ್ಟಿದೆ.
Last Updated 27 ಏಪ್ರಿಲ್ 2021, 7:22 IST
ಬೆಳಗಾವಿ: ದಿ. ಸುರೇಶ ಅಂಗಡಿ ಅವರ ಪತ್ನಿ ಮಂಗಲಾಗೆ ಕೋವಿಡ್ ದೃಢ
ADVERTISEMENT

PV Web Exclusive | ಅಭ್ಯರ್ಥಿಗಳ ಮಕ್ಕಳೇ ಬೆಳಗಾವಿಯಲ್ಲಿ ‘ಸ್ಟಾರ್‌ ಪ್ರಚಾರಕರು’

ಮಂಗಲಾ ಅಂಗಡಿ, ಸತೀಶ ಜಾರಕಿಹೊಳಿ ಪರವಾಗಿ ಮತ ಯಾಚನೆ
Last Updated 2 ಏಪ್ರಿಲ್ 2021, 9:20 IST
PV Web Exclusive | ಅಭ್ಯರ್ಥಿಗಳ ಮಕ್ಕಳೇ ಬೆಳಗಾವಿಯಲ್ಲಿ ‘ಸ್ಟಾರ್‌ ಪ್ರಚಾರಕರು’

ಬೆಳಗಾವಿಗೆ ಇದು 2ನೇ ಬಾರಿಗೆ ಉಪ ಚುನಾವಣೆ

ದಾತಾರ್‌ ಅವರೂ ಅನಾರೋಗ್ಯದಿಂದ ನಿಧನರಾಗಿದ್ದರು
Last Updated 16 ಮಾರ್ಚ್ 2021, 12:33 IST
ಬೆಳಗಾವಿಗೆ ಇದು 2ನೇ ಬಾರಿಗೆ ಉಪ ಚುನಾವಣೆ

ದಿ.ಸುರೇಶ ಅಂಗಡಿ ತಾಯಿ ನಿಧನ

ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿ (90) ಗುರುವಾರ ಬೆಳಿಗ್ಗೆ ನಿಧನರಾದರು.
Last Updated 11 ಮಾರ್ಚ್ 2021, 6:26 IST
ದಿ.ಸುರೇಶ ಅಂಗಡಿ ತಾಯಿ ನಿಧನ
ADVERTISEMENT
ADVERTISEMENT
ADVERTISEMENT