ಬುಧವಾರ, 8 ಅಕ್ಟೋಬರ್ 2025
×
ADVERTISEMENT

Surya Grahan 

ADVERTISEMENT

ಮಹಾಲಯ ಅಮಾವಾಸ್ಯೆಯಂದು ಸೂರ್ಯಗ್ರಹಣ: ಭಾರತಕ್ಕೆ ಅಪಾಯ ಇದೆಯೇ?

Solar Eclipse Effects: ಗ್ರಹಣಗಳಿಂದ ಅಪಾಯ ಇದ್ದೇ ಇರುತ್ತದೆ. ಆದರೆ ಅದನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ಆಯ್ಕೆ ಅಷ್ಟೇ. ಹಾಗೆಂದು ಗ್ರಹಣಗಳಿಂದ ಎಲ್ಲಾ ಜನರಿಗೂ ತೊಂದರೆಗಳು ವಕ್ಕರಿಸುತ್ತವೆ ಎಂದು ತಿಳಿಯಬಾರದು.
Last Updated 18 ಸೆಪ್ಟೆಂಬರ್ 2025, 10:42 IST
ಮಹಾಲಯ ಅಮಾವಾಸ್ಯೆಯಂದು ಸೂರ್ಯಗ್ರಹಣ: ಭಾರತಕ್ಕೆ ಅಪಾಯ ಇದೆಯೇ?

ಸೂರ್ಯನಿಗೆ ಕಂಕಣ; ಗ್ರಹಣದ ಪೂರ್ಣ ಮಾಹಿತಿ ಇಲ್ಲಿದೆ

ಖಗೋಳ ಕ್ಷೇತ್ರದ ಅಪೂರ್ವ ವಿದ್ಯಮಾನ ‘ಸೂರ್ಯನ ಕಂಕಣಗ್ರಹಣ’ಕ್ಕೆ ಡಿ. 26ಸಾಕ್ಷಿಯಾಗಲಿದೆ. ಕರಾವಳಿಯಲ್ಲಿ ಗ್ರಹಣ ಚೆನ್ನಾಗಿ ಕಾಣಿಸುವ ಸಾಧ್ಯತೆ ಹೆಚ್ಚು.
Last Updated 26 ಡಿಸೆಂಬರ್ 2019, 5:49 IST
ಸೂರ್ಯನಿಗೆ ಕಂಕಣ; ಗ್ರಹಣದ ಪೂರ್ಣ ಮಾಹಿತಿ ಇಲ್ಲಿದೆ

ಸೂರ್ಯ ಕಂಕಣಕ್ಕೆ ಚಂದ್ರ ಸಾಕ್ಷಿ; ಕಾಸರಗೋಡಿನಲ್ಲಿ ಕಂಡ 'ಬೆಂಕಿ ಉಂಗುರ'

ವಿಜ್ಞಾನ ಕುತೂಹಲ
Last Updated 26 ಡಿಸೆಂಬರ್ 2019, 5:27 IST
ಸೂರ್ಯ ಕಂಕಣಕ್ಕೆ ಚಂದ್ರ ಸಾಕ್ಷಿ; ಕಾಸರಗೋಡಿನಲ್ಲಿ ಕಂಡ 'ಬೆಂಕಿ ಉಂಗುರ'

ಹುಬ್ಬಳ್ಳಿಯಲ್ಲಿ ಕಂಕಣ ಸೂರ್ಯಗ್ರಹಣ: ಮುರಿದ ಸೂರ್ಯ ಮೂಡಿಸಿದ ಬೆರಗು

ಹುಬ್ಬಳ್ಳಿಯಲ್ಲಿ ಕಂಕಣ ಸೂರ್ಯಗ್ರಹಣ ಸಂದರ್ಭ ಈ ರೀತಿಯಲ್ಲಿ ಕಾಣಿಸಿಕೊಂಡ ಸೂರ್ಯನನ್ನು ಜನರು ಅಚ್ಚರಿಯಿಂದ ವಿಕ್ಷೀಸಿದರು.ಚಿತ್ರ: ತಾಜುದ್ದೀನ್‌ ಆಜಾದ್‌
Last Updated 26 ಡಿಸೆಂಬರ್ 2019, 4:41 IST
ಹುಬ್ಬಳ್ಳಿಯಲ್ಲಿ ಕಂಕಣ ಸೂರ್ಯಗ್ರಹಣ: ಮುರಿದ ಸೂರ್ಯ ಮೂಡಿಸಿದ ಬೆರಗು
err

ಕಂಕಣ ಸೂರ್ಯಗ್ರಹಣ: ಮೂಢನಂಬಿಕೆಯಿಂದ ತಿಪ್ಪೆಯಲ್ಲಿ ಮಗುವನ್ನು ಹೂತರು! 

ಗ್ರಹಣದ ಸಂದರ್ಭದಲ್ಲಿ ಮಕ್ಕಳಿಗೆ ‌ಕೇಡಾಗಲಿದೆ ಎಂಬ ಮೂಢನಂಬಿಕೆಯಿಂದ ತಾಲ್ಲೂಕಿನ ‌ತಾಜ ಸುಲ್ತಾನಪುರದಲ್ಲಿ ಮಕ್ಕಳನ್ನು ಕುತ್ತಿಗೆವರೆಗೆ ಹೂಳಲಾಗಿದೆ.
Last Updated 26 ಡಿಸೆಂಬರ್ 2019, 4:23 IST
ಕಂಕಣ ಸೂರ್ಯಗ್ರಹಣ: ಮೂಢನಂಬಿಕೆಯಿಂದ ತಿಪ್ಪೆಯಲ್ಲಿ ಮಗುವನ್ನು ಹೂತರು! 

Live ನೋಡಿ: ಮಧ್ಯಪ್ರಾಚ್ಯ ಮತ್ತು ಸಿಂಗಪೂರ್‌ನಲ್ಲಿ ಗ್ರಹಣ ಕಂಡಿದ್ದು ಹೀಗೆ..

ಮಧ್ಯಪ್ರಾಚ್ಯ ಮತ್ತು ಸಿಂಗಪೂರ್‌ನಲ್ಲಿ ಗ್ರಹಣ ಕಂಡಿದ್ದು ಹೀಗೆ..
Last Updated 26 ಡಿಸೆಂಬರ್ 2019, 4:14 IST
Live ನೋಡಿ: ಮಧ್ಯಪ್ರಾಚ್ಯ ಮತ್ತು ಸಿಂಗಪೂರ್‌ನಲ್ಲಿ ಗ್ರಹಣ ಕಂಡಿದ್ದು ಹೀಗೆ..

ಕಂಕಣ ಸೂರ್ಯಗ್ರಹಣ ನೋಡೋಣ ಬನ್ನಿ; ಕಣ್ಣಿನ ಬಗ್ಗೆ ಎಚ್ಚರವಿರಲಿ

ಸೂರ್ಯನಿಗೆ ಎದುರಾಗಿ ಚಂದ್ರ ಮತ್ತು ಭೂಮಿ ಯಾವ ಸಂಧರ್ಭದಲ್ಲಿ ಒಂದೇ ನೇರದಲ್ಲಿ ಬರುತ್ತವೆಯೋ ಆಗ ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದು. ಆ ಪ್ರದೇಶದಲ್ಲಿ ಸೂರ್ಯ ಗ್ರಹಣ ಉಂಟಾಗುತ್ತದೆ
Last Updated 26 ಡಿಸೆಂಬರ್ 2019, 2:20 IST
ಕಂಕಣ ಸೂರ್ಯಗ್ರಹಣ ನೋಡೋಣ ಬನ್ನಿ; ಕಣ್ಣಿನ ಬಗ್ಗೆ ಎಚ್ಚರವಿರಲಿ
ADVERTISEMENT

ದ್ವಾದಶ ರಾಶಿಗಳಿಗೆ ಕಂಕಣ ಸೂರ್ಯಗ್ರಹಣ–2019ರ ಫಲಗಳೇನು?

ಗ್ರಹಣದ ಆಧಾರದಲ್ಲಿ ಮುಂದಿನ ಮೂರು ತಿಂಗಳಲ್ಲಿ ದ್ವಾದಶ ರಾಶಿಗಳ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಇಲ್ಲಿ ವಿವರಿಸಲಾಲಾಗಿದೆ.
Last Updated 26 ಡಿಸೆಂಬರ್ 2019, 2:15 IST
ದ್ವಾದಶ ರಾಶಿಗಳಿಗೆ ಕಂಕಣ ಸೂರ್ಯಗ್ರಹಣ–2019ರ ಫಲಗಳೇನು?
ADVERTISEMENT
ADVERTISEMENT
ADVERTISEMENT