ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Swathi

ADVERTISEMENT

ಚೆಕ್ ಪೋಸ್ಟ್ ಬಾಗಿಲಲ್ಲಿ ಸ್ವಾತಿ

ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲಿ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿವೆ. ಆದರೆ, ಕನ್ನಡದಲ್ಲಿ ನಮ್ಮ ಭವಿಷ್ಯವನ್ನು ಮೊದಲು ಭದ್ರಪಡಿಸಿಕೊಳ್ಳಬೇಕು. ಗಾಂಧಿನಗರದಲ್ಲಿ ನೆಲೆನಿಂತ ಮೇಲೆ ಏನಿದ್ದರೂ ಬೇರೆ ಭಾಷೆಗಳತ್ತ ನಮ್ಮ ಚಿತ್ತ. ಈಗ ಕನ್ನಡದ ಸಿನಿಮಾಗಳಲ್ಲಿ ಭಿನ್ನ ಪಾತ್ರಗಳೇ ಸಿಕ್ಕಿವೆ ಎನ್ನುತ್ತಾರೆ ಸ್ವಾತಿ ಕೋಂಡೆ.
Last Updated 30 ಮೇ 2019, 19:30 IST
ಚೆಕ್ ಪೋಸ್ಟ್ ಬಾಗಿಲಲ್ಲಿ ಸ್ವಾತಿ

‘ವಿರಾಜ್‌’ನ ನಿಶ್ಚಿತಾರ್ಥದ ಪ್ರಹಸನ

ಊರಿನ ಬಡವರ ಜಮೀನಿನ ಮೇಲೆ ಎಂಎಲ್‌ಎ ಕಣ್ಣುಹಾಕುತ್ತಾನೆ. ಅಲ್ಲಿ ಫ್ಯಾಕ್ಟರಿ ಕಟ್ಟಿಸುವುದು ಅವನ ಗುರಿ. ಅದಕ್ಕೆ ತಡೆಯೊಡ್ಡಲು ಗ್ರಾಮದ ಯಜಮಾನ (ದೇವರಾಜ್) ಮುಂದಾಗುತ್ತಾರೆ. ಅವರ ಮೇಲೆ ಎಂಎಲ್‌ಎಯ ಬೆಂಬಲಿಗರು ದಾಳಿಗೆ ಸಜ್ಜಾಗುತ್ತಾರೆ. ಆಗ ವಿರಾಜ್‌ನ (ವಿದ್ಯಾಭರಣ್‌) ಪ್ರವೇಶವಾಗುತ್ತದೆ. ಮುಂದಿನ ದೃಶ್ಯಾವಳಿಗಳಲ್ಲಿ ರೌಡಿಗಳ ಮೂಳೆಗಳು ಪುಡಿ‍ಪುಡಿಯಾಗುತ್ತವೆ ಎನ್ನುವುದನ್ನು ವಿವರಿಸಿ ಹೇಳಬೇಕಿಲ್ಲ.
Last Updated 14 ಡಿಸೆಂಬರ್ 2018, 10:04 IST
‘ವಿರಾಜ್‌’ನ ನಿಶ್ಚಿತಾರ್ಥದ ಪ್ರಹಸನ
ADVERTISEMENT
ADVERTISEMENT
ADVERTISEMENT
ADVERTISEMENT