ರಾಜ್ಯಮಟ್ಟದ ಬೈ–ಫಿನ್ ಈಜು ಸ್ಪರ್ಧೆ: ಹಕೀಮ್, ದೇಶ್ನಾ, ವೈಷ್ಣವಿ ಚಾಂಪಿಯನ್
Swimming Championship: ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಬೈ–ಫಿನ್ ಈಜು ಸ್ಪರ್ಧೆಯಲ್ಲಿ ವಾಫಿ ಅಬ್ದುಲ್ ಹಕೀಮ್ ಪುರುಷರ ಚಾಂಪಿಯನ್, ವೈಷ್ಣವಿ ಕುಡ್ವ ಮತ್ತು ದೇಶ್ನಾ ಶೆಟ್ಟಿ ಮಹಿಳೆಯರ ಚಾಂಪಿಯನ್ ಪಟ್ಟ ಹಂಚಿಕೊಂಡರು.Last Updated 7 ಸೆಪ್ಟೆಂಬರ್ 2025, 14:01 IST