ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕರ್ನಾಟಕ ವಿರುದ್ಧ ಸೌರಾಷ್ಟ್ರಕ್ಕೆ 1ರನ್ ರೋಚಕ ಜಯ
Cricket Thriller Win: ದೇವದತ್ತ ಪಡಿಕ್ಕಲ್ ಹಾಗೂ ಸ್ಮರಣ್ ರವಿಚಂದ್ರನ್ ಉತ್ತಮ ಆಟವಾಡಿದರೂ, 1 ರನ್ ಅಂತರದಿಂದ ಸೌರಾಷ್ಟ್ರ ತಂಡವು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧ ರೋಚಕ ಜಯ ಗಳಿಸಿದೆ.Last Updated 6 ಡಿಸೆಂಬರ್ 2025, 14:20 IST