ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tabu

ADVERTISEMENT

3 ದಿನಗಳಲ್ಲಿ ₹62 ಕೋಟಿ ಗಳಿಸಿದ ಕರೀನಾ, ಕೃತಿ ಸನೋನ್, ಟಬು ಅಭಿನಯದ ‘ಕ್ರೂ’

ಬಾಲಿವುಡ್‌ ನಟಿಯರಾದ ಕರೀನಾ ಕಪೂರ್ ಖಾನ್, ಕೃತಿ ಸನೋನ್ ಮತ್ತು ಟಬು ಅಭಿನಯದ ‘ಕ್ರೂ‘ ಸಿನಿಮಾವು ವಿಶ್ವದಾದ್ಯಂತ ತೆರೆಕಂಡಿದ್ದು, ಮೂರು ದಿನಗಳಲ್ಲಿ ಒಟ್ಟು ₹62.53 ಕೋಟಿ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 1 ಏಪ್ರಿಲ್ 2024, 12:39 IST
3 ದಿನಗಳಲ್ಲಿ ₹62 ಕೋಟಿ ಗಳಿಸಿದ ಕರೀನಾ, ಕೃತಿ ಸನೋನ್, ಟಬು ಅಭಿನಯದ ‘ಕ್ರೂ’

ಕರೀನಾ, ಟಬು ಅಭಿನಯಿಸುತ್ತಿರುವ ‘ದಿ ಕ್ರ್ಯೂ’ ಚಿತ್ರೀಕರಣ ಆರಂಭ

ಬಾಲಿವುಡ್‌ ನಟಿಯರಾದ ಕರೀನಾ ಕಪೂರ್‌ ಖಾನ್‌ ಮತ್ತು ಟಬು ಅಭಿನಯದ ‘ದಿ ಕ್ರ್ಯೂ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ ಎಂದು ಸಿನಿಮಾ ತಯಾರಕರು ಶನಿವಾರ ತಿಳಿಸಿದ್ದಾರೆ.
Last Updated 25 ಮಾರ್ಚ್ 2023, 13:13 IST
ಕರೀನಾ, ಟಬು ಅಭಿನಯಿಸುತ್ತಿರುವ ‘ದಿ ಕ್ರ್ಯೂ’ ಚಿತ್ರೀಕರಣ ಆರಂಭ

ತಬು ಅಂದದ ಗುಟ್ಟು ಗೊತ್ತಾ?

‘ನಾನು ಹೆಚ್ಚು ವರ್ಕೌಟ್‌ ಮಾಡುವುದಿಲ್ಲ. ಆದರೆ ಎಣ್ಣೆಪದಾರ್ಥ ಹಾಗೂ ಸಿಹಿ ತಿಂಡಿಗಳನ್ನು ತಿನ್ನುವುದಿಲ್ಲ.ವರ್ಕೌಟ್‌, ಯೋಗ, ನಡಿಗೆಯಿಂದಷ್ಟೇ ಫಿಟ್‌ನೆಸ್‌ಕಾಯ್ದುಕೊಳ್ಳಲು ಆಗಲ್ಲ..
Last Updated 1 ಸೆಪ್ಟೆಂಬರ್ 2019, 19:30 IST
ತಬು ಅಂದದ ಗುಟ್ಟು ಗೊತ್ತಾ?

ಅಲ್ಲು ಅರ್ಜುನ್‌ ಸಿನಿಮಾದಲ್ಲಿ ತಬು

ಅಲ್ಲು ಅರ್ಜುನ್‌ ಅಭಿನಯದ ಮುಂದಿನ ಚಿತ್ರದಲ್ಲಿ ನಟಿ ತಬು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರಕ್ಕೆ ತ್ರಿವಿಕ್ರಮ ಶ್ರೀನಿವಾಸ ನಿರ್ದೇಶಕ.
Last Updated 12 ಆಗಸ್ಟ್ 2019, 19:30 IST
ಅಲ್ಲು ಅರ್ಜುನ್‌ ಸಿನಿಮಾದಲ್ಲಿ ತಬು
ADVERTISEMENT
ADVERTISEMENT
ADVERTISEMENT
ADVERTISEMENT