ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Tamil

ADVERTISEMENT

ತಮಿಳು ನಟ ಸೂರ್ಯ ಅಭಿನಯದ ‘ಕಂಗುವ‘ ಇದೇ ವರ್ಷ ತೆರೆಗೆ

ತಮಿಳು ನಟ ಸೂರ್ಯ ಅಭಿನಯದ ‘ಕಂಗುವ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ ವರ್ಷ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 11 ಜನವರಿ 2024, 6:58 IST
ತಮಿಳು ನಟ ಸೂರ್ಯ ಅಭಿನಯದ ‘ಕಂಗುವ‘ ಇದೇ ವರ್ಷ ತೆರೆಗೆ

ಮಲೇಷಿಯಾ ಪ್ರಧಾನಿ ಭೇಟಿಯಾದ ನಟ ರಜನಿಕಾಂತ್

ಸೂಪರ್‌ ಸ್ವಾರ್‌ ರಜನಿಕಾಂತ್‌ ಅವರು ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಅವರ (ಪ್ರಧಾನಿ) ನಿವಾಸದಲ್ಲಿ ಇಂದು ಭೇಟಿ ಮಾಡಿದ್ದಾರೆ.
Last Updated 11 ಸೆಪ್ಟೆಂಬರ್ 2023, 10:27 IST
ಮಲೇಷಿಯಾ ಪ್ರಧಾನಿ ಭೇಟಿಯಾದ ನಟ ರಜನಿಕಾಂತ್

ಮೊದಲ ಬಾರಿಗೆ ಅವಳಿ ಮಕ್ಕಳ ಮುಖ ರಿವೀಲ್ ಮಾಡಿದ ನಟಿ ನಯನತಾರಾ

ದಕ್ಷಿಣ ಭಾರತದ ಲೇಡಿ ಸೂಪರ್‌ ಸ್ಟಾರ್‌ ಎಂದೇ ಖ್ಯಾತಿ ಗಳಿಸಿರುವ ನಟಿ ನಯನತಾರಾ ಅವರು ಇದೇ ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳ ಮುಖವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ರೀವಿಲ್‌ ಮಾಡಿದ್ದಾರೆ.
Last Updated 31 ಆಗಸ್ಟ್ 2023, 11:04 IST
ಮೊದಲ ಬಾರಿಗೆ ಅವಳಿ ಮಕ್ಕಳ ಮುಖ ರಿವೀಲ್ ಮಾಡಿದ ನಟಿ ನಯನತಾರಾ

ಚಂದ್ರಮುಖಿ–2 ಚಿತ್ರದ ಪೋಸ್ಟರ್‌ ಬಿಡುಗಡೆ: ಹಸಿರು ಸೀರೆಯಲ್ಲಿ ಮಿಂಚಿದ ನಟಿ ಕಂಗನಾ

ಚಂದ್ರಮುಖಿ–2ರಲ್ಲಿ ನಟಿಸಿರುವ ಬಾಲಿವುಡ್‌ ನಟಿ ಕಂಗನಾ ರನೌತ್ ಅವರ ಮೊದಲ ಲುಕ್‌ನ ಪೋಸ್ಟರ್‌ ಅನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಹಸಿರು ಮಿಶ್ರಿತ ಗೋಲ್ಡನ್‌ ಬಣ್ಣದ ಸೀರೆಯಲ್ಲಿ ನಟಿ ಮಿಂಚಿದ್ದಾರೆ.
Last Updated 5 ಆಗಸ್ಟ್ 2023, 14:12 IST
ಚಂದ್ರಮುಖಿ–2 ಚಿತ್ರದ ಪೋಸ್ಟರ್‌ ಬಿಡುಗಡೆ: ಹಸಿರು ಸೀರೆಯಲ್ಲಿ ಮಿಂಚಿದ ನಟಿ ಕಂಗನಾ

ಜೊತೆಯಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಗೆ ದುಬಾರಿ ಬೈಕ್ ಉಡುಗೊರೆ ನೀಡಿದ ತಮಿಳು ನಟ ಅಜಿತ್

ತಮಿಳಿನ ಸೂಪರ್‌ ಸ್ಟಾರ್‌ ಅಜಿತ್‌ ಕುಮಾರ್ ವ್ಯಕ್ತಿಯೊಬ್ಬರಿಗೆ ₹ 12 ಲಕ್ಷದ ಬಿಎಂಡಬ್ಲ್ಯು ಸೂಪರ್‌ ಬೈಕ್‌ನನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 24 ಮೇ 2023, 13:00 IST
ಜೊತೆಯಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಗೆ ದುಬಾರಿ ಬೈಕ್ ಉಡುಗೊರೆ ನೀಡಿದ ತಮಿಳು ನಟ ಅಜಿತ್

ಅಮೆರಿಕ, ಕೆನಡಾದ 200 ಚಿತ್ರಮಂದಿರಗಳಲ್ಲಿ ‘ದಿ ಕೇರಳ ಸ್ಟೋರಿ’ ಬಿಡುಗಡೆ

‘ದಿ ಕೇರಳ ಸ್ಟೋರಿ’ ಚಿತ್ರವು ಅಮೆರಿಕ ಹಾಗೂ ಕೆನಡಾದ 200 ಚಿತ್ರಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಯಾಗಿದ್ದು, ‘ಸಿನಿಮಾದ ಸೃಜನಶೀಲ ಗಡಿಗಳನ್ನು ಮೀರಿದ ಚಿತ್ರ ಇದಾಗಿದೆ’ ಎಂದು ಚಿತ್ರದ ನಿರ್ದೇಶಕ ಸುದಿಪ್ತೊ ಸೇನ್‌ ಅವರು‌ ಬಣ್ಣಿಸಿದ್ದಾರೆ.
Last Updated 13 ಮೇ 2023, 13:00 IST
ಅಮೆರಿಕ, ಕೆನಡಾದ 200 ಚಿತ್ರಮಂದಿರಗಳಲ್ಲಿ  ‘ದಿ ಕೇರಳ ಸ್ಟೋರಿ’ ಬಿಡುಗಡೆ

ಶ್ರೀಲಂಕಾ ಉತ್ತರ ಭಾಗದ ಅಭಿವೃದ್ಧಿಗೆ ತಮಿಳರು ಸಹಕಾರ ನೀಡಲಿ: ವಿಕ್ರಮಸಿಂಘೆ

ಸಂಘರ್ಷ ಪೀಡಿತ ದೇಶದ ಉತ್ತರ ಭಾಗದ ಅಭಿವೃದ್ಧಿಗೆ ತಮಿಳರು ಸಹಕಾರ ನೀಡಬೇಕು ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಶನಿವಾರ ಹೇಳಿದರು.
Last Updated 11 ಫೆಬ್ರುವರಿ 2023, 13:43 IST
ಶ್ರೀಲಂಕಾ ಉತ್ತರ ಭಾಗದ ಅಭಿವೃದ್ಧಿಗೆ ತಮಿಳರು ಸಹಕಾರ ನೀಡಲಿ: ವಿಕ್ರಮಸಿಂಘೆ
ADVERTISEMENT

ಹಿಂದಿ ಭಾಷೆ ಹೇರಿಕೆಗೆ ವಿರೋಧ ಮುಂದುವರಿಯುತ್ತದೆ: ಸ್ಟಾಲಿನ್‌

ತಿರುವಳ್ಳೂರು (ತಮಿಳುನಾಡು) (ಪಿಟಿಐ): ಜನ ಅಥವಾ ರಾಜ್ಯದ ಮೇಲೆ ಹಿಂದಿ ಹೇರಿಕೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂಚೂಣಿಯಲ್ಲಿ ನಿಂತಿದೆ. ಆದರೆ ಆಡಳಿತಾರೂಢ ಡಿಎಂಕೆ ಇದಕ್ಕೆ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
Last Updated 26 ಜನವರಿ 2023, 16:14 IST
ಹಿಂದಿ ಭಾಷೆ ಹೇರಿಕೆಗೆ ವಿರೋಧ ಮುಂದುವರಿಯುತ್ತದೆ: ಸ್ಟಾಲಿನ್‌

ಶ್ರೀಲಂಕಾ:ತಮಿಳರಿಗೆ ಅಧಿಕಾರ ನೀಡುವ 13ನೇ ತಿದ್ದುಪಡಿ ಅನುಷ್ಠಾನಕ್ಕೆ ಭಾರತ ಒತ್ತಾಯ

‘ಶ್ರೀಲಂಕಾದಲ್ಲಿನ ತಮಿಳು ಭಾಷಿಕರಿಗೂ ಅಧಿಕಾರ ನೀಡುವ, ಸಂವಿಧಾನದ 13ನೇ ತಿದ್ದುಪಡಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂಬುದಾಗಿ ಭಾರತ ವಿಶ್ವಾಸ ಹೊಂದಿದೆ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಶುಕ್ರವಾರ ಹೇಳಿದರು.
Last Updated 20 ಜನವರಿ 2023, 11:35 IST
ಶ್ರೀಲಂಕಾ:ತಮಿಳರಿಗೆ ಅಧಿಕಾರ ನೀಡುವ 13ನೇ ತಿದ್ದುಪಡಿ ಅನುಷ್ಠಾನಕ್ಕೆ ಭಾರತ ಒತ್ತಾಯ

ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ: ಕಾಯ್ದೆಗೆ ತಿದ್ದುಪಡಿ

ರಾಜ್ಯದಲ್ಲಿ ಸರ್ಕಾರಿ ಸೇವೆಗೆ ನೇಮಕಗೊಳ್ಳಲು ತಮಿಳು ಭಾಷೆಯ ಪತ್ರಿಕೆಯಲ್ಲಿ ತೇರ್ಗಡೆಯಾಗುವುದನ್ನು ಕಡ್ಡಾಯಗೊಳಿಸುವ ಸಲುವಾಗಿ ತಮಿಳುನಾಡು ವಿಧಾನಸಭೆಯಲ್ಲಿ ಶುಕ್ರವಾರ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ.
Last Updated 13 ಜನವರಿ 2023, 15:49 IST
fallback
ADVERTISEMENT
ADVERTISEMENT
ADVERTISEMENT