ಸೋಮವಾರ, 19 ಜನವರಿ 2026
×
ADVERTISEMENT

Tamil film actress

ADVERTISEMENT

ವೈಲ್ಡ್‌ ಕಾರ್ಡ್ ಸ್ಪರ್ಧಿಯಾಗಿ ಬಂದು ಬಿಗ್‌ಬಾಸ್ ಗೆದ್ದ ನಟಿ ದಿವ್ಯಾ ಗಣೇಶನ್

Bigg Boss Tamil Winner: ನಟ, ನಿರೂಪಕ ವಿಜಯ್ ಸೇತುಪತಿ ಅವರು ನಡೆಸಿಕೊಡುತ್ತಿದ್ದ ತಮಿಳು ಬಿಗ್‌ಬಾಸ್ ಸೀಸನ್-9ರ ವಿನ್ನರ್ ಆಗಿ ನಟಿ ದಿವ್ಯಾ ಗಣೇಶ್ ಅವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ದಿವ್ಯಾ ಗಣೇಶ್ ಅವರು ಬಿಗ್‌ಬಾಸ್ ಟ್ರೋಫಿ ಜೊತೆಗೆ 50 ಲಕ್ಷ ನಗದು ಬಹುಮಾನ ಪಡೆದಿದ್ದಾರೆ.
Last Updated 19 ಜನವರಿ 2026, 6:47 IST
ವೈಲ್ಡ್‌ ಕಾರ್ಡ್ ಸ್ಪರ್ಧಿಯಾಗಿ ಬಂದು ಬಿಗ್‌ಬಾಸ್ ಗೆದ್ದ ನಟಿ ದಿವ್ಯಾ ಗಣೇಶನ್

ಧನುಷ್‌ ಅಭಿಮಾನಿಗಳಿಗೆ ಸಿಹಿಸುದ್ದಿ: ಹೊಸ ಸಿನಿಮಾ ಘೋಷಣೆ

Kara film update: ತಮಿಳಿನ ಸ್ಟಾರ್ ನಟ ಧನುಷ್ ಅವರ ಮುಂಬರುವ ಸಿನಿಮಾವನ್ನು ವಿಘ್ನೇಶ್ ರಾಜ ನಿರ್ದೇಶಕ ಮಾಡಲಿದ್ದು, ಚಿತ್ರಕ್ಕೆ ‘ಕಾರ’ ಎಂದು ಹೆಸರು ಇಟ್ಟಿರುವುದಾಗಿ ಸಂಕ್ರಾಂತಿಯ ಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
Last Updated 15 ಜನವರಿ 2026, 9:58 IST
ಧನುಷ್‌ ಅಭಿಮಾನಿಗಳಿಗೆ ಸಿಹಿಸುದ್ದಿ: ಹೊಸ ಸಿನಿಮಾ ಘೋಷಣೆ

ರಜನಿಕಾಂತ್‌ ನಟನೆಯ ‘ತಲೈವಾ 173’ ಚಿತ್ರಕ್ಕೆ ಸಿಬಿ ಚಕ್ರವರ್ತಿ ಆಕ್ಷನ್ ಕಟ್‌

Tamil Cinema News: ತಮಿಳಿನ ಸ್ಟಾರ್ ನಟ ರಜನಿಕಾಂತ್ ಅವರ ಮುಂಬರುವ ಸಿನಿಮಾ ‘ತಲೈವರ್ 173’ ಅನ್ನು ನಿರ್ಮಾಪಕ ಸಿಬಿ ಚಕ್ರವರ್ತಿ ಅವರು ನಿರ್ದೇಶಿಸಲಿದ್ದಾರೆ. ಈ ಚಿತ್ರ ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ.
Last Updated 4 ಜನವರಿ 2026, 6:47 IST
ರಜನಿಕಾಂತ್‌ ನಟನೆಯ ‘ತಲೈವಾ 173’ ಚಿತ್ರಕ್ಕೆ ಸಿಬಿ ಚಕ್ರವರ್ತಿ ಆಕ್ಷನ್ ಕಟ್‌

ಇಟಲಿಯಲ್ಲಿ ನಡೆದ ರೇಸ್‌ ವೇಳೆ ನಟ ಅಜಿತ್‌ ಕುಮಾರ್‌ ಕಾರು ಅಪಘಾತ: ಅಪಾಯದಿಂದ ಪಾರು

Ajith Racing Accident: ಇಟಲಿಯಲ್ಲಿ ನಡೆದ ಕಾರು ರೇಸ್‌ನಲ್ಲಿ ತಮಿಳು ನಟ ಅಜಿತ್‌ ಕುಮಾರ್‌ ಅವರ ಕಾರು ಅಪಘಾತಕ್ಕೀಡಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ...
Last Updated 21 ಜುಲೈ 2025, 10:41 IST
ಇಟಲಿಯಲ್ಲಿ ನಡೆದ ರೇಸ್‌ ವೇಳೆ ನಟ ಅಜಿತ್‌ ಕುಮಾರ್‌ ಕಾರು ಅಪಘಾತ: ಅಪಾಯದಿಂದ ಪಾರು

PHOTOS: ಸಿನಿಮಾ ಬಿಡುಗಡೆಗೂ ಮುನ್ನ ಪತ್ನಿಯೊಂದಿಗೆ ದೇಗುಲಕ್ಕೆ ತೆರಳಿದ ನಟ ಸೂರ್ಯ

Celebrity Update: ತಮಿಳು ನಟ ಸೂರ್ಯ ಮತ್ತು ಜ್ಯೋತಿಕಾ ದೇವಾಲಯಕ್ಕೆ ಭೇಟಿ
Last Updated 21 ಏಪ್ರಿಲ್ 2025, 5:42 IST
PHOTOS: ಸಿನಿಮಾ ಬಿಡುಗಡೆಗೂ ಮುನ್ನ ಪತ್ನಿಯೊಂದಿಗೆ ದೇಗುಲಕ್ಕೆ ತೆರಳಿದ ನಟ ಸೂರ್ಯ
err

ಅಬುಧಾಬಿ ಹಿಂದೂ ದೇಗುಲಕ್ಕೆ ಭೇಟಿ ನೀಡಿದ ನಟ ಅಲ್ಲು ಅರ್ಜುನ್

ತಮಿಳು ನಟ ಅಲ್ಲು ಅರ್ಜುನ್‌ ಅವರು ಇತ್ತೀಚೆಗೆ ಯುಎಇಗೆ ಭೇಟಿ ನೀಡಿದ್ದರು. ಈ ವೇಳೆ ಅಬುಧಾಬಿಯಲ್ಲಿನ ಬಿಎಪಿಎಸ್‌ನ ಹಿಂದೂ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 24 ಮಾರ್ಚ್ 2025, 10:11 IST
ಅಬುಧಾಬಿ ಹಿಂದೂ ದೇಗುಲಕ್ಕೆ ಭೇಟಿ ನೀಡಿದ ನಟ ಅಲ್ಲು ಅರ್ಜುನ್

ಚಿಯಾನ್‌ ವಿಕ್ರಮ್ ಭೇಟಿಯಾದ ರಿಷಬ್‌ ಶೆಟ್ಟಿ: 24 ವರ್ಷಗಳ ಕಾಯುವಿಕೆ ಅಂತ್ಯ ಎಂದ ನಟ

ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ತಮಿಳು ನಟ ಚಿಯಾನ್‌ ವಿಕ್ರಮ್‌ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತಾದ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Last Updated 7 ಆಗಸ್ಟ್ 2024, 4:21 IST
ಚಿಯಾನ್‌ ವಿಕ್ರಮ್ ಭೇಟಿಯಾದ ರಿಷಬ್‌ ಶೆಟ್ಟಿ: 24 ವರ್ಷಗಳ ಕಾಯುವಿಕೆ ಅಂತ್ಯ ಎಂದ ನಟ
ADVERTISEMENT

ನಟಿ ಅರುಂಧತಿಗೆ ಅಪಘಾತ: ಪರಿಸ್ಥಿತಿ ಗಂಭೀರ

ತಮಿಳು ಚಿತ್ರ ಸೈತಾನ್‌ ಖ್ಯಾತಿಯ ನಟಿ ಅರುಂಧತಿ ನಾಯರ್, ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 19 ಮಾರ್ಚ್ 2024, 2:27 IST
ನಟಿ ಅರುಂಧತಿಗೆ ಅಪಘಾತ: ಪರಿಸ್ಥಿತಿ ಗಂಭೀರ

ಸೀರೆಯುಟ್ಟು ನಾಚಿಕೊಂಡ ನಟಿ ಕಲ್ಯಾಣಿ ಪ್ರಿಯದರ್ಶನ್

ತೆಲುಗು ಚಿತ್ರ ಹಲೋ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ ನಟಿ ಕಲ್ಯಾಣಿ ಪ್ರಿಯದರ್ಶನ್ ಇಂದು ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ.
Last Updated 5 ಡಿಸೆಂಬರ್ 2021, 11:41 IST
ಸೀರೆಯುಟ್ಟು ನಾಚಿಕೊಂಡ ನಟಿ ಕಲ್ಯಾಣಿ ಪ್ರಿಯದರ್ಶನ್
err

ಸಂಗೀತ ನಿರ್ದೇಶಕನ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ‘ಮಹಾನಟಿ’ ಕೀರ್ತಿ ಸುರೇಶ್‌

ಅನಿರುದ್ಧ್ ಹಾಗೂ ಕೀರ್ತಿ ಜೊತೆಯಾಗಿ ತೆಗೆಸಿಕೊಂಡ ಫೋಟೊಗಳು ಈಗ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೇ ಫೋಟೊ ಇಬ್ಬರನ್ನೂ ನೋಡಿದವರು ಈ ಜೋಡಿ ಡೇಟಿಂಗ್ ಮಾಡುತ್ತಿದೆ ಎನ್ನುತ್ತಿದ್ದಾರೆ.
Last Updated 17 ಫೆಬ್ರುವರಿ 2021, 12:42 IST
ಸಂಗೀತ ನಿರ್ದೇಶಕನ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ‘ಮಹಾನಟಿ’ ಕೀರ್ತಿ ಸುರೇಶ್‌
ADVERTISEMENT
ADVERTISEMENT
ADVERTISEMENT