ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೀರೆಯುಟ್ಟು ನಾಚಿಕೊಂಡ ನಟಿ ಕಲ್ಯಾಣಿ ಪ್ರಿಯದರ್ಶನ್

ತೆಲುಗು ಚಿತ್ರ ಹಲೋ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ ನಟಿ ಕಲ್ಯಾಣಿ ಪ್ರಿಯದರ್ಶನ್ ಇಂದು ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ.
Published : 2 ಡಿಸೆಂಬರ್ 2021, 9:40 IST
ಫಾಲೋ ಮಾಡಿ
Comments
1992ರ ಏಪ್ರಿಲ್ 5ರಂದು ಕಲ್ಯಾಣಿ ಅವರ ಹುಟ್ಟಿದ ದಿನ.
1992ರ ಏಪ್ರಿಲ್ 5ರಂದು ಕಲ್ಯಾಣಿ ಅವರ ಹುಟ್ಟಿದ ದಿನ.
1992ರ ಏಪ್ರಿಲ್ 5ರಂದು ಕಲ್ಯಾಣಿ ಅವರ ಹುಟ್ಟಿದ ದಿನ.
ADVERTISEMENT
ನಿರ್ಮಾಪಕ ಪ್ರಿಯದರ್ಶನ್ ಮತ್ತು ನಟಿ ಲಿಸ್ಸಿ ದಂಪತಿಯ ಪುತ್ರಿ ಕಲ್ಯಾಣಿ, ನ್ಯೂಯಾರ್ಕ್‌ನಲ್ಲಿ ವಾಸ್ತುವಿನ್ಯಾಸ ಕಲೆಯಲ್ಲಿ ಪದವಿ ಪಡೆದಿದ್ದಾರೆ.

ಕ್ರಿಶ್ 3 ಚಿತ್ರದ ವಿನ್ಯಾಸದಲ್ಲಿ ಅವರು ಸಹಾಯಕಿಯಾಗಿ ಕೆಲಸ ನಿರ್ವಹಿಸಿದ್ದರು.

2017ರಲ್ಲಿ ಮೊದಲ ತೆಲುಗು ಚಿತ್ರದ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ ನಟಿ ಕಲ್ಯಾಣಿ, ಅದಕ್ಕೆ ಫಿಲಂಫೇರ್ ಪ್ರಶಸ್ತಿ ಪಡೆದುಕೊಂಡರು.

ಚೆನ್ನೈನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಮುಂದೆ ಸಿಂಗಪುರದಲ್ಲಿ ವಿದ್ಯಾಭ್ಯಾಸ ಮಾಡಿದರು.

2017ರ ಬಳಿಕ ಕಲ್ಯಾಣಿ, ಈವರೆಗೆ 10ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಹೃದಯಂ, ಬ್ರೊ ಡ್ಯಾಡಿ ಮತ್ತು ತಲ್ಲುಮಾಲಾ ಚಿತ್ರಗಳು ಇನ್ನಷ್ಟೇ ತೆರೆಕಾಣಲಿದೆ.

2018 ಮತ್ತು 2021ರಲ್ಲಿ ಅವರಿಗೆ ಸೈಮಾ ಪ್ರಶಸ್ತಿ ಕೂಡ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT