PHOTOS: ಗೃಹ ಪ್ರವೇಶದ ಸಂಭ್ರಮದಲ್ಲಿ ಪಾರು ಖ್ಯಾತಿಯ ನಟಿ ಪವಿತ್ರಾ ನಾಯ್ಕ್
Pavithra B Naik Actress: ಪಾರು ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದ ನಟಿ ಪವಿತ್ರಾ ಬಿ ನಾಯ್ಕ್ ಹೊಸ ಮನೆಗೆ ಪ್ರವೇಶ ಮಾಡಿ ನಂದ ಕೃಪ ಎಂದು ಹೆಸರಿಟ್ಟು, ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.Last Updated 24 ಸೆಪ್ಟೆಂಬರ್ 2025, 5:16 IST