ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

Tamilisai Soundararajan

ADVERTISEMENT

ತಮಿಳ್‌ಇಸೈಗೆ ಅಮಿತ್ ಶಾ ‘ಎಚ್ಚರಿಕೆ’

ವಿಜಯವಾಡದಲ್ಲಿ ಬುಧವಾರ ನಡೆದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ತಮಿಳುನಾಡಿನ ಬಿಜೆಪಿಯ ಆಂತರಿಕ ಭಿನ್ನಾಭಿಪ್ರಾಯದ ವಿಷಯ ಪ್ರಸ್ತಾಪವಾಗಿದೆ.
Last Updated 12 ಜೂನ್ 2024, 15:42 IST
ತಮಿಳ್‌ಇಸೈಗೆ ಅಮಿತ್ ಶಾ ‘ಎಚ್ಚರಿಕೆ’

ಸೌಂದರರಾಜನ್ ರಾಜೀನಾಮೆ ಅಂಗೀಕಾರ: ತೆಲಂಗಾಣಕ್ಕೆ ಸಿ.ಪಿ ರಾಧಾಕೃಷ್ಣನ್ ರಾಜ್ಯಪಾಲ

ತೆಲಂಗಾಣ ರಾಜ್ಯಪಾಲರಾದ ತಮಿಳ್ ‌ಇಸೈ ಸೌಂದರ್ಯರಾಜನ್‌ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 19 ಮಾರ್ಚ್ 2024, 6:03 IST
ಸೌಂದರರಾಜನ್ ರಾಜೀನಾಮೆ ಅಂಗೀಕಾರ: ತೆಲಂಗಾಣಕ್ಕೆ ಸಿ.ಪಿ ರಾಧಾಕೃಷ್ಣನ್ ರಾಜ್ಯಪಾಲ

ತೆಲಂಗಾಣ ರಾಜ್ಯಪಾಲ ತಮಿಳ್ ‌ಇಸೈ ಸೌಂದರರಾಜನ್ ರಾಜೀನಾಮೆ

ತೆಲಂಗಾಣ ರಾಜ್ಯಪಾಲರಾದ ತಮಿಳ್ ‌ಇಸೈ ಸೌಂದರರಾಜನ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ರಾಜಭವನದ ಅಧಿಕೃತ ಪ್ರಕಟಣೆ ಸೋಮವಾರ ತಿಳಿಸಿದೆ.
Last Updated 18 ಮಾರ್ಚ್ 2024, 8:12 IST
ತೆಲಂಗಾಣ ರಾಜ್ಯಪಾಲ ತಮಿಳ್ ‌ಇಸೈ ಸೌಂದರರಾಜನ್ ರಾಜೀನಾಮೆ

BRS ಸರ್ವಾಧಿಕಾರಿ ಸರ್ಕಾರ ಎಂದ ರಾಜ್ಯಪಾಲರಿಗೆ ಕೆಟಿಆರ್‌ ತಿರುಗೇಟು

ಗಣರಾಜ್ಯೋತ್ಸವದ ಭಾಷಣದಲ್ಲಿ ಈ ಹಿಂದಿನ ತಮ್ಮ ಸರ್ಕಾರವನ್ನು ಟೀಕೆ ಮಾಡಿದ ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರಿಗೆ ಬಿಆರ್‌ಎಸ್‌ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ತಿರುಗೇಟು ನೀಡಿದ್ದಾರೆ.
Last Updated 26 ಜನವರಿ 2024, 10:50 IST
BRS ಸರ್ವಾಧಿಕಾರಿ ಸರ್ಕಾರ ಎಂದ ರಾಜ್ಯಪಾಲರಿಗೆ ಕೆಟಿಆರ್‌ ತಿರುಗೇಟು

ಗರ್ಭಿಣಿಯರು ರಾಮಾಯಣ ಓದಬೇಕು: ತಮಿಳಿಸೈ ಸೌಂದರರಾಜನ್

ಮಾನಸಿಕ ಮತ್ತು ದೈಹಿಕ ಸದೃಢತೆಯ ಶಿಶುಗಳನ್ನು ಪಡೆಯಲು ಗರ್ಭಿಣಿಯರು ‘ಸುಂದರಕಾಂಡ’ವನ್ನು ಪಠಿಸಬೇಕು ಮತ್ತು ರಾಮಾಯಣದಂಥ ಮಹಾಕಾವ್ಯಗಳನ್ನು ಓದಬೇಕು ಎಂದು ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಭಾನುವಾರ ಹೇಳಿದರು.
Last Updated 11 ಜೂನ್ 2023, 15:44 IST
ಗರ್ಭಿಣಿಯರು ರಾಮಾಯಣ ಓದಬೇಕು: ತಮಿಳಿಸೈ ಸೌಂದರರಾಜನ್

ದೇಶದಲ್ಲೇ ತೆಲಂಗಾಣದ ಸಾಧನೆ ಅತ್ಯುನ್ನತ: ರಾಜ್ಯಪಾಲೆ ತಮಿಳಿಸೈ

ತೆಲಂಗಾಣ ಆರ್ಥಿಕವಾಗಿ ಬಲವಾಗಿರುವುದು ಮಾತ್ರವಲ್ಲದೆ ಕಲ್ಯಾಣ ಮತ್ತು ಅಭಿವೃದ್ಧಿಗಳಲ್ಲೂ ಕೂಡ ದೇಶದಲ್ಲೇ ಉತ್ತಮ ಪ್ರದರ್ಶನ ನೀಡುತ್ತಿರುವ ರಾಜ್ಯವಾಗಿದೆ. ಎಂದು ರಾಜ್ಯಪಾಲ ತಮಿಳಿಸೈ ಸೌಂದರರಾಜನ್‌ ಶುಕ್ರವಾರ ತಿಳಿಸಿದ್ದಾರೆ.
Last Updated 3 ಫೆಬ್ರುವರಿ 2023, 14:48 IST
ದೇಶದಲ್ಲೇ ತೆಲಂಗಾಣದ ಸಾಧನೆ ಅತ್ಯುನ್ನತ: ರಾಜ್ಯಪಾಲೆ ತಮಿಳಿಸೈ

ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣ:ತೆಲಂಗಾಣ ಸರ್ಕಾರ ಸಮ್ಮತಿ

ಈ ನಿಲುವಿನೊಂದಿಗೆ ವಾರ್ಷಿಕ ಬಜೆಟ್‌ ಮಂಡನೆ ಕುರಿತಂತೆ ಅನಿಶ್ಚಿತತೆ ಬಗೆಹರಿದಿದೆ. ಕಳೆದ ವರ್ಷ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್‌ ಅವರ ಭಾಷಣವಿಲ್ಲದೇ ಬಜೆಟ್ ಅಧಿವೇಶನ ನಡೆದಿತ್ತು.
Last Updated 30 ಜನವರಿ 2023, 16:05 IST
ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣ:ತೆಲಂಗಾಣ ಸರ್ಕಾರ ಸಮ್ಮತಿ
ADVERTISEMENT

ತಾರತಮ್ಯ ಮಾಡಲಾಗುತ್ತಿದೆ: ಕೆಸಿಆರ್‌ ವಿರುದ್ಧ ತೆಲಂಗಾಣ ರಾಜ್ಯಪಾಲರ ಆರೋಪ

‘ಮಹಿಳಾ ರಾಜ್ಯಪಾಲರ ವಿಚಾರದಲ್ಲಿ ಹೇಗೆ ತಾರತಮ್ಯ ಮಾಡುವುದು’ ಎಂಬುದರಲ್ಲಿ ತೆಲಂಗಾಣ ಸರ್ಕಾರ ಹೊಸ ಇತಿಹಾಸ ಬರೆಯುತ್ತಿದೆ ಎಂದು ತೆಲಂಗಾಣ ರಾಜ್ಯಪಾಲೆತಮಿಳಿಸೈ ಸೌಂದರರಾಜನ್ ಅಸಮಾಧಾನ ಹೊರಹಾಕಿದ್ದಾರೆ.
Last Updated 8 ಸೆಪ್ಟೆಂಬರ್ 2022, 9:43 IST
ತಾರತಮ್ಯ ಮಾಡಲಾಗುತ್ತಿದೆ: ಕೆಸಿಆರ್‌ ವಿರುದ್ಧ ತೆಲಂಗಾಣ ರಾಜ್ಯಪಾಲರ ಆರೋಪ

ತೆಲಂಗಾಣ: ರಾಜ್ಯಪಾಲರ ಔತಣಕೂಟಕ್ಕೆ ಕೆಸಿಆರ್‌ ಗೈರು‌, ರಾಜಕೀಯ ವಲಯದಲ್ಲಿ ಚರ್ಚೆ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಆಯೋಜಿಸಿದ್ದ ‘ಅಟ್ ಹೋಮ್’ (ಔತಣಕೂಟ) ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
Last Updated 16 ಆಗಸ್ಟ್ 2022, 5:36 IST
ತೆಲಂಗಾಣ: ರಾಜ್ಯಪಾಲರ ಔತಣಕೂಟಕ್ಕೆ ಕೆಸಿಆರ್‌ ಗೈರು‌, ರಾಜಕೀಯ ವಲಯದಲ್ಲಿ ಚರ್ಚೆ

ತಮಿಳಿಸೈ ಸೌಂದರರಾಜನ್ ಪುದುಚೇರಿ ಗವರ್ನರ್ ಆಗಿ ಪದಗ್ರಹಣ

ತೆಲಂಗಾಣದ ರಾಜ್ಯಪಾಲೆ ಡಾ. ತಮಿಳುಸಾಯಿ ಸೌಂದರರಾಜನ್ ಅವರು ಗುರುವಾರ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿದ್ದಾರೆ.
Last Updated 18 ಫೆಬ್ರುವರಿ 2021, 11:12 IST
ತಮಿಳಿಸೈ ಸೌಂದರರಾಜನ್ ಪುದುಚೇರಿ ಗವರ್ನರ್ ಆಗಿ ಪದಗ್ರಹಣ
ADVERTISEMENT
ADVERTISEMENT
ADVERTISEMENT