ಭಾನುವಾರ, 1 ಮಾರ್ಚ್ 2026
×
ADVERTISEMENT

Tanga Ride

ADVERTISEMENT

ತೆರೆಮರೆಯತ್ತ ‘ಟಾಂಗಾ’ ಪಯಣ: ಸಾವಧಾನದ ಪ್ರಯಾಣದ ಮೇಲೆ ಆಧುನಿಕತೆಯ ಸವಾರಿ

Traditional Transport: ವಿಜಯಪುರಕ್ಕೆ ಬರುವ ಪ್ರವಾಸಿಗರು ಸ್ಮಾರಕಗಳ ವೀಕ್ಷಣೆಗೆ ಆಟೋ, ಟಂಟಂ ಅಥವಾ ಕಾರುಗಳನ್ನು ಅವಲಂಭಿಸುವ ಬದಲು ಸಾಂಪ್ರಾಯಿಕ ಕುದುರೆ ‘ಟಾಂಗಾ’ ಏರಿದರೆ ಹೆಚ್ಚು ಅನುಕೂಲ. ‘ಅವಸರ’ದ ಬದಲು ‘ಸಾವಧಾನ’ದ ಬೆನ್ನೇರಿದ ಅನುಭವ ಖಂಡಿತಾ ಲಭಿಸುವುದು ನಿಶ್ಚಿತ.
Last Updated 1 ಮಾರ್ಚ್ 2026, 2:30 IST
ತೆರೆಮರೆಯತ್ತ ‘ಟಾಂಗಾ’ ಪಯಣ: ಸಾವಧಾನದ ಪ್ರಯಾಣದ ಮೇಲೆ ಆಧುನಿಕತೆಯ ಸವಾರಿ

ಟಾಂಗ ಏರಿ ಮೈಸೂರು ನೋಡಿ...

ಪ್ರವಾಸಿಗರು ಮೈಸೂರನ್ನು ಕಾರಿನಲ್ಲಿ ಕುಳಿತು ನೋಡಬಹುದು, ಇಲ್ಲವೇ ಬೈಕ್, ಆಟೊ ಏರಿ ನಗರ ದರ್ಶನ ಮಾಡಬಹುದು. ಇದೂ ಬೇಡ ಎಂದರೆ, ‘ಟ್ರಿನ್.. ಟ್ರಿನ್..’ ಸೈಕಲ್ ಹತ್ತಿ ಸುತ್ತಬಹುದು. ಆದರೆ, ಇವೆಲ್ಲವನ್ನೂ ಮೀರಿ ವಿಶೇಷ ಅನುಭವ ನೀಡುವುದು ಟಾಂಗ ಸವಾರಿ!
Last Updated 26 ಅಕ್ಟೋಬರ್ 2024, 23:30 IST
ಟಾಂಗ ಏರಿ ಮೈಸೂರು ನೋಡಿ...

ವಿಜಯಪುರ: ಡಿಸಿ ಟಾಂಗಾ ಪಯಣ– ಐತಿಹಾಸಿಕ ಸ್ಮಾರಕಗಳ ವೀಕ್ಷಣೆ

ವಿಶ್ವ ಪ್ರಸಿದ್ಧ ಗೋಳಗುಮ್ಮಟ, ಬಾರಾ ಕಮಾನ್, ಇಬ್ರಾಹಿಂರೋಜಾ, ಜೋಡು ಗುಮ್ಮಟ, ಉಪಲಿ ಬುರ್ಜ್, ಸಿದ್ದೇಶ್ವರ ಗುಡಿ, ತಾಜ್ ಬಾವಡಿ, ಜಾಮೀಯಾ ಮಸೀದಿಗಳಿಗೆ ಟಾಂಗಾದಲ್ಲಿ ತೆರಳಿ, ವೀಕ್ಷಣೆ ಮಾಡಿದರು.
Last Updated 9 ಏಪ್ರಿಲ್ 2022, 6:52 IST
ವಿಜಯಪುರ: ಡಿಸಿ ಟಾಂಗಾ ಪಯಣ– ಐತಿಹಾಸಿಕ ಸ್ಮಾರಕಗಳ ವೀಕ್ಷಣೆ

PV Web Exclusive | ಗುಜರಿ ಸೇರಿದ ‘ಬದುಕು’

ಮೈಸೂರು ನಗರದ ಬೀದಿಗಳಲ್ಲಿ ಟಾಂಗಾ ಗಾಡಿ ಓಡಿಸುತ್ತಿದ್ದವರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಅವರ ಟಾಂಗಾ ಗಾಡಿಗಳು ಗುಜರಿ ಸೇರುತ್ತಿವೆ. ಇಡೀ ದಿನ ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಕಾದರೂ ಜನರು ಅರ್ಥಾತ್‌ ಗ್ರಾಹಕರು ಬರದಿದ್ದರೆ ಇವರೇನು ಮಾಡುತ್ತಾರೆ?
Last Updated 7 ಸೆಪ್ಟೆಂಬರ್ 2020, 7:22 IST
PV Web Exclusive | ಗುಜರಿ ಸೇರಿದ ‘ಬದುಕು’

ಟಾಂಗಾ ಏರಿ ನಗರ ಸುತ್ತಿದ ದಂಪತಿ

ವಾರಾಂತ್ಯದಲ್ಲಿ ಮತ್ತಷ್ಟು ರಂಗು ಪಡೆದ ದಸರಾ ಮಹೋತ್ಸವ
Last Updated 13 ಅಕ್ಟೋಬರ್ 2018, 20:15 IST
ಟಾಂಗಾ ಏರಿ ನಗರ ಸುತ್ತಿದ ದಂಪತಿ
ADVERTISEMENT
ADVERTISEMENT
ADVERTISEMENT
ADVERTISEMENT