ಗುರುವಾರ, 4 ಡಿಸೆಂಬರ್ 2025
×
ADVERTISEMENT

Tara

ADVERTISEMENT

ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾದ ‘ಕಾಮಿಡಿ ಕಿಲಾಡಿಗಳು ಸೀಸನ್–5’

Zee Kannada Show: ಜೀ ಕನ್ನಡ ವಾಹಿನಿ ಕಾಮಿಡಿ ಕಿಲಾಡಿಗಳು ಸೀಸನ್ 5 ಅನ್ನು ಅಕ್ಟೋಬರ್ 25ರಂದು ರಾತ್ರಿ 9ಕ್ಕೆ ಆರಂಭಿಸುತ್ತಿದೆ. ನಿರಂಜನ್ ದೇಶಪಾಂಡೆ ನಿರೂಪಣೆ, ಜಗ್ಗೇಶ್, ಯೋಗರಾಜ್ ಭಟ್ ಮತ್ತು ತಾರಾ ತೀರ್ಪುಗಾರರಾಗಿ ಕಾಣಿಸಲಿದ್ದಾರೆ.
Last Updated 24 ಅಕ್ಟೋಬರ್ 2025, 6:33 IST
ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾದ ‘ಕಾಮಿಡಿ ಕಿಲಾಡಿಗಳು ಸೀಸನ್–5’

‘ನಾವು ನಮ್ಮವರು’ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

Naavu Nammavaru Winners: ಜೀ ಕನ್ನಡ ವಾಹಿನಿಯ ‘ನಾವು ನಮ್ಮವರು’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆಯಲ್ಲಿ ಸುಜಯ್ ಶಾಸ್ತ್ರಿ–ಸಿಂಚನಾ ದಂಪತಿ ವಿಜೇತರಾಗಿ ₹10 ಲಕ್ಷ ನಗದು ಬಹುಮಾನ ಪಡೆದಿದ್ದಾರೆ. ಮೋಹನ್–ಪಲ್ಲವಿ ದಂಪತಿ ರನ್ನರ್ ಅಪ್ ಆಗಿದ್ದಾರೆ.
Last Updated 13 ಅಕ್ಟೋಬರ್ 2025, 7:42 IST
‘ನಾವು ನಮ್ಮವರು’ ಗ್ರ್ಯಾಂಡ್ ಫಿನಾಲೆ: ವಿಜೇತರಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಪ್ರಜಾವಾಣಿ ಸಿನಿ ಸಮ್ಮಾನ–3: ವರ್ಣರಂಜಿತ ಕಾರ್ಯಕ್ರಮದಲ್ಲಿ ತಾರೆಯರಿಗೆ ಪ್ರಶಸ್ತಿ

Prajavani Kannada Cine Samman: ಪ್ರಣಯರಾಜ ಶ್ರೀನಾಥ್‌ ಅವರ ಭಾವುಕ ಮಾತು, ವಿ.ರವಿಚಂದ್ರನ್‌ ಸಖತ್‌ ಡಾನ್ಸ್‌, ಸಾಯಿಕುಮಾರ್‌ ಖಡಕ್‌ ಸಂಭಾಷಣೆ, ಶಿವರಾಜ್‌ಕುಮಾರ್‌ ಚುರುಕು ಉತ್ತರಗಳಿಗೆ ಸಾಕ್ಷಿಯಾಗಿದ್ದು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025’ ಮೂರನೆಯ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ.
Last Updated 29 ಜುಲೈ 2025, 15:47 IST
ಪ್ರಜಾವಾಣಿ ಸಿನಿ ಸಮ್ಮಾನ–3: ವರ್ಣರಂಜಿತ ಕಾರ್ಯಕ್ರಮದಲ್ಲಿ ತಾರೆಯರಿಗೆ ಪ್ರಶಸ್ತಿ

Bigg Boss Kannada: ನಟಿ ತಾರಾ ಎದುರು ನೋವು ಹಂಚಿಕೊಂಡು ಕಣ್ಣೀರಿಟ್ಟ ಪ್ರತಾಪ್‌

ದಸರಾ ಹಬ್ಬದ ಅಂಗವಾಗಿ ಚಂದನವನದ ನಟಿ ತಾರಾ ಅನುರಾಧ ಅವರು ಬಿಗ್‌ ಬಾಸ್‌ ಮನೆಗೆ ತೆರಳಿ ಸ್ಪರ್ಧಿಗಳೊಂದಿಗೆ ಹಬ್ಬ ಆಚರಿಸಿದ್ದಾರೆ.
Last Updated 25 ಅಕ್ಟೋಬರ್ 2023, 13:10 IST
Bigg Boss Kannada: ನಟಿ ತಾರಾ ಎದುರು ನೋವು ಹಂಚಿಕೊಂಡು ಕಣ್ಣೀರಿಟ್ಟ ಪ್ರತಾಪ್‌

ಕರಾವಳಿ ಬಿಜೆಪಿಗರ ದೇವಾಲಯ: ನಟಿ ತಾರಾ

ಹೆಮ್ಮಾಡಿಯಲ್ಲಿ ಬಿಜೆಪಿ ಮಹಿಳಾ ಸಮಾವೇಶ.
Last Updated 2 ಮೇ 2023, 16:31 IST
ಕರಾವಳಿ ಬಿಜೆಪಿಗರ ದೇವಾಲಯ: ನಟಿ ತಾರಾ

ಬೆಲೆ ಏರಿಕೆಗೆ ಕೊರಗುವವರು ಪಾಕಿಸ್ತಾನ ನೋಡಿ: ನಟಿ ತಾರಾ ಅನುರಾಧ

ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ನಟಿ ತಾರಾ ಅನುರಾಧ ಹೇಳಿಕೆ
Last Updated 25 ಫೆಬ್ರುವರಿ 2023, 12:28 IST
ಬೆಲೆ ಏರಿಕೆಗೆ ಕೊರಗುವವರು ಪಾಕಿಸ್ತಾನ ನೋಡಿ: ನಟಿ ತಾರಾ ಅನುರಾಧ

ಹೊಂಬಾಳೆ, ಅಶ್ವಿನಿ, ತಾರಾಗೆ ಚಿತ್ರವಾಣಿ ವಿಶೇಷ ಪ್ರಶಸ್ತಿ

ಬೆಂಗಳೂರು: ಕನ್ನಡ ಚಲನಚಿತ್ರ ಪ್ರಚಾರ ಸಂಸ್ಥೆ ಶ್ರೀರಾಘವೇಂದ್ರ ಚಿತ್ರವಾಣಿಯ 25ನೇ ವಾರ್ಷಿಕ ವಿಶೇಷ ಪ್ರಶಸ್ತಿಗಳನ್ನು ಹೊಂಬಾಳೆ ಫಿಲ್ಮ್ಸ್‌, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಮತ್ತು ನಟಿ ತಾರಾ ಅನುರಾಧಾ ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು. ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಚಿತ್ರವಾಣಿ ಸಂಸ್ಥೆಯ ಸಂಸ್ಥಾಪಕ ದಿವಂಗತ ಡಿ.ವಿ. ಸುಧೀಂದ್ರ ಅವರ ಜನ್ಮದಿನದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್‌ ಮತ್ತು ಇತರ ಗಣ್ಯರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
Last Updated 25 ಜನವರಿ 2023, 19:53 IST
ಹೊಂಬಾಳೆ, ಅಶ್ವಿನಿ, ತಾರಾಗೆ ಚಿತ್ರವಾಣಿ ವಿಶೇಷ ಪ್ರಶಸ್ತಿ
ADVERTISEMENT

ನಟಿ ತಾರಾ ಅವರಿಗೆ ಮಾತೃವಿಯೋಗ

ಹಿರಿಯ ನಟಿ ತಾರಾ ಅವರ ತಾಯಿ ಪುಷ್ಪಾ ಟಿ (67) ಅವರು ಬುಧವಾರ ಮೈಸೂರಿನಲ್ಲಿ ನಿಧನರಾದರು.
Last Updated 27 ಏಪ್ರಿಲ್ 2022, 14:11 IST
ನಟಿ ತಾರಾ ಅವರಿಗೆ ಮಾತೃವಿಯೋಗ

ಹಿಜಾಬ್ ತೀರ್ಪು ಸ್ವಾಗತಿಸಿದ ನಟಿ ತಾರಾ ಅನೂರಾಧಾ

ಗದಗ: ಹಿಜಾಬ್‌– ಕೇಸರಿ ಶಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತೀರ್ಪು ನ್ಯಾಯಯುತವಾಗಿದೆ ಎಂದು ಹಿರಿಯ ನಟಿ ತಾರಾ ಅನೂರಾಧಾ ಹೇಳಿದರು.
Last Updated 15 ಮಾರ್ಚ್ 2022, 16:15 IST
ಹಿಜಾಬ್ ತೀರ್ಪು ಸ್ವಾಗತಿಸಿದ ನಟಿ ತಾರಾ ಅನೂರಾಧಾ

ಚಿತ್ರದುರ್ಗ: ನಟಿ ತಾರಾ ಅನೂರಾಧಾಗೆ ಶಿಮುಶ ರಾಷ್ಟ್ರೀಯ ನಾಟಕ ಪ್ರಶಸ್ತಿ

ಚಿತ್ರದುರ್ಗಇಲ್ಲಿಯ ಮುರುಘಾ ಮಠದಿಂದ ಜಮುರಾ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ನೀಡಲಾಗುವ 2021ನೇ ಸಾಲಿನ ಶಿಮುಶ ರಾಷ್ಟ್ರೀಯ ನಾಟಕ ಪ್ರಶಸ್ತಿಗೆ ಕಲಾವಿದೆ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧಾ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 29 ಡಿಸೆಂಬರ್ 2021, 3:00 IST
ಚಿತ್ರದುರ್ಗ: ನಟಿ ತಾರಾ ಅನೂರಾಧಾಗೆ ಶಿಮುಶ ರಾಷ್ಟ್ರೀಯ ನಾಟಕ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT