ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Taralabalu Jagadguru Brihanmath Sirigere

ADVERTISEMENT

ಶಿವಕುಮಾರ ಶ್ರೀ ಶ್ರದ್ಧಾಂಜಲಿಗೆ ಸಜ್ಜುಗೊಂಡ ಸಿರಿಗೆರೆ

ಸಿರಿಗೆರೆ: ತರಳಬಾಳು ಪೀಠದ ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯು ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಿರಿಗೆರೆ ಸಜ್ಜಾಗಿದೆ. ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಬುಧವಾರ ಸಂಜೆ ಕಾರ್ಯಕ್ರಮ ಆರಂಭವಾಗಲಿದ್ದು...
Last Updated 20 ಸೆಪ್ಟೆಂಬರ್ 2023, 7:10 IST
ಶಿವಕುಮಾರ ಶ್ರೀ ಶ್ರದ್ಧಾಂಜಲಿಗೆ ಸಜ್ಜುಗೊಂಡ ಸಿರಿಗೆರೆ

ಕೈಗಾರಿಕಾ ಕಾರಿಡಾರ್‌ಗಳಿಗೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಬೇಡ: ತರಳಬಾಳು ಶ್ರೀ

ಸರ್ಕಾರದ ಉದ್ದೇಶಿತ ಕೈಗಾರಿಕಾ ಕಾರಿಡಾರ್‌ಗಳಿಗೆ ತಲೆಮಾರುಗಳಿಂದ ರೈತರು ಉಳುಮೆ ಮಾಡಿಕೊಂಡು ಬರುತ್ತಿರುವ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಬೇಡ ಎಂದು ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.
Last Updated 3 ಸೆಪ್ಟೆಂಬರ್ 2023, 14:47 IST
ಕೈಗಾರಿಕಾ ಕಾರಿಡಾರ್‌ಗಳಿಗೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಬೇಡ: ತರಳಬಾಳು ಶ್ರೀ

ಇಂದು 29ನೇ ಶ್ರದ್ಧಾಂಜಲಿ: ದಿಟ್ಟ ಹೆಜ್ಜೆಯ ಸಿರಿಗೆರೆ ಶಿವಕುಮಾರ ಶ್ರೀ

ಕರ್ನಾಟಕದ ಇತಿಹಾಸದಲ್ಲಿ ಮಠಗಳ ಪರಂಪರೆ ಬಹುದೊಡ್ಡದು. ಅವುಗಳಲ್ಲಿ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವೂ ಒಂದು. ಮಠಕ್ಕೆ ಸುಮಾರು 900 ವರ್ಷಗಳ ಇತಿಹಾಸವಿದ್ದರೂ ಅದು ಪ್ರಖರತೆ ಕಂಡಿದ್ದು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕಾಲದಲ್ಲಿ.
Last Updated 24 ಸೆಪ್ಟೆಂಬರ್ 2021, 6:25 IST
ಇಂದು 29ನೇ ಶ್ರದ್ಧಾಂಜಲಿ: ದಿಟ್ಟ ಹೆಜ್ಜೆಯ ಸಿರಿಗೆರೆ ಶಿವಕುಮಾರ ಶ್ರೀ

ಸರಳವಾಗಿ ಶುರುವಾದ ತರಳಬಾಳು ಹುಣ್ಣಿಮೆ

ಈವರೆಗೆ ನಡೆದ ಹುಣ್ಣಿಮೆ ಮಹೋತ್ಸವದ ಸಿಂಹಾವಲೋಕನ
Last Updated 20 ಫೆಬ್ರುವರಿ 2021, 7:41 IST
ಸರಳವಾಗಿ ಶುರುವಾದ ತರಳಬಾಳು ಹುಣ್ಣಿಮೆ

ಸಿರಿಗೆರೆ: ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಸರಳ

ಇಲ್ಲಿನ ತರಳಬಾಳು ಮಠದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 28ನೇ ಶ್ರದ್ಧಾಂಜಲಿ ಗುರುವಾರ ಸರಳವಾಗಿ ನೆರವೇರಿತು. ಪೂಜಾ ವಿಧಿವಿಧಾನಗಳು ಐಕ್ಯ ಮಂಟಪಕ್ಕೆ ಮಾತ್ರ ಸೀಮಿತವಾಗಿದ್ದವು. ಸಿರಿಗೆರೆ: ಸಿರಿಗೆರೆ ಶ್ರೀಮಠದ ಸಂಪ್ರದಾಯದಂತೆ ಪ್ರತಿವರ್ಷವೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ಶ್ರದ್ಧಾಂಜಲಿ ಸಮಾರಂಭವು ಸೆ.24ರ ಗುರುವಾರದಂದು ಕೊರೊನಾ ಕಾರಣದಿಂದ ನಿಶ್ಯಭ್ಧ ಸ್ಥಿತಿಯಲ್ಲಿ ಜರುಗಿತು.
Last Updated 24 ಸೆಪ್ಟೆಂಬರ್ 2020, 11:40 IST
ಸಿರಿಗೆರೆ: ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಸರಳ

ಪ್ರೌಢಶಾಲಾ ಮಾದರಿಯಲ್ಲೇ ಪದವೀಧರ ಶಿಕ್ಷಕರಿಗೆ ವೇತನ ನೀಡಿ

ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಗ್ರಹ
Last Updated 25 ಫೆಬ್ರುವರಿ 2020, 13:20 IST
ಪ್ರೌಢಶಾಲಾ ಮಾದರಿಯಲ್ಲೇ ಪದವೀಧರ ಶಿಕ್ಷಕರಿಗೆ ವೇತನ ನೀಡಿ

ಪ್ರವಾಹ | 5 ದಿನ ಕಡಿತ, ಒಂದೇ ದಿನ ಶಿವಕುಮಾರ ಶ್ರೀ ಶ್ರದ್ಧಾಂಜಲಿ: ಸಿರಿಗೆರೆ ಶ್ರೀ

ಪ್ರವಾಹ ಬಂದು ಹಲವು ಜಿಲ್ಲೆಗಳಲ್ಲಿ ಜನರ ಬದುಕು ತೊಂದರೆಗೆ ಈಡಾಗಿದೆ. ಹಾಗಾಗಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು 6 ದಿನಗಳ ಬದಲು ಒಂದೇ ದಿನ ಮಾಡಲು ನಿರ್ಧರಿಸಲಾಗಿದೆ ಎಂದು ಸಿರಿಗೆರೆ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 18 ಸೆಪ್ಟೆಂಬರ್ 2019, 12:26 IST
ಪ್ರವಾಹ | 5 ದಿನ ಕಡಿತ, ಒಂದೇ ದಿನ ಶಿವಕುಮಾರ ಶ್ರೀ ಶ್ರದ್ಧಾಂಜಲಿ: ಸಿರಿಗೆರೆ ಶ್ರೀ
ADVERTISEMENT

ವಿಶ್ವಶಾಂತಿ ಶೃಂಗಕ್ಕೆ ತರಳಬಾಳು ಶ್ರೀ

ಸಿರಿಗೆರೆಯ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ವಿಶ್ವಸಂಸ್ಥೆಯ ಸಹವರ್ತಿ ಸಂಸ್ಥೆಯಾದ ಅಂತರಾಷ್ಟ್ರೀಯ ಶಾಂತಿ ಪ್ರತಿಷ್ಠಾನದ ಆಹ್ವಾನದ ಮೇರೆಗೆ, ಕೊರಿಯಾ ರಾಜಧಾನಿ ಸಿಯೋಲ್‍ನಲ್ಲಿ ಫೆ. 7 ರಿಂದ 11 ರವರೆಗೆ ನಡೆಯಲಿರುವ ‘ವಿಶ್ವ ಶೃಂಗ ಶಾಂತಿ’ ಸಮ್ಮೇಳನದಲ್ಲಿ ಭಾಗವಹಿಸಲು ಬುಧವಾರ ಸಿರಿಗೆರೆಯಿಂದ ತೆರಳಿದರು.
Last Updated 6 ಫೆಬ್ರುವರಿ 2019, 18:21 IST
ವಿಶ್ವಶಾಂತಿ ಶೃಂಗಕ್ಕೆ ತರಳಬಾಳು ಶ್ರೀ

ಸೌಹಾರ್ದ, ಸಮಾನತೆ ತಂದ ಮಹಾನ್‌ ಪುರುಷ ತರಳಬಾಳು ಶಿವಕುಮಾರ ಶಿವಾಚಾರ್ಯ ಶ್ರೀ

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ: ದಾಸೋಹಕ್ಕೆ ಭಕ್ತಿ ಸಮರ್ಪಣೆ
Last Updated 18 ಸೆಪ್ಟೆಂಬರ್ 2018, 15:56 IST
ಸೌಹಾರ್ದ, ಸಮಾನತೆ ತಂದ ಮಹಾನ್‌ ಪುರುಷ ತರಳಬಾಳು ಶಿವಕುಮಾರ ಶಿವಾಚಾರ್ಯ ಶ್ರೀ
ADVERTISEMENT
ADVERTISEMENT
ADVERTISEMENT