ಬುಧವಾರ, 15 ಅಕ್ಟೋಬರ್ 2025
×
ADVERTISEMENT

Teacher award

ADVERTISEMENT

ಕೊಪ್ಪಳ | ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರ ಪರಿಶ್ರಮ ಅಗತ್ಯ

Holistic Education: ಯಲಬುರ್ಗಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಅವರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರ ಪರಿಶ್ರಮ ಮತ್ತು ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
Last Updated 15 ಸೆಪ್ಟೆಂಬರ್ 2025, 6:07 IST
ಕೊಪ್ಪಳ | ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಕರ ಪರಿಶ್ರಮ ಅಗತ್ಯ

ಯಾದಗಿರಿ | ಗುರು–ಶಿಷ್ಯರ ಭೇಟಿ ಸ್ಮರಣೀಯ ಸಮ್ಮಿಲನ ಕಾರ್ಯಕ್ರಮ

Teacher Student Reunion: ಹುಣಸಗಿಯಲ್ಲಿ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸನ್ಮಾನಿಸಿ, ನಾಲ್ಕು ದಶಕಗಳ ನಂತರದ ಈ ಭೇಟಿ ಸ್ಮರಣೀಯ ಕ್ಷಣವೆಂದು ನಿವೃತ್ತ ಶಿಕ್ಷಕರು ಸಂತಸ ವ್ಯಕ್ತಪಡಿಸಿದರು.
Last Updated 15 ಸೆಪ್ಟೆಂಬರ್ 2025, 5:58 IST
ಯಾದಗಿರಿ | ಗುರು–ಶಿಷ್ಯರ ಭೇಟಿ ಸ್ಮರಣೀಯ ಸಮ್ಮಿಲನ ಕಾರ್ಯಕ್ರಮ

ಪ್ರತಿ ಕ್ಷೇತ್ರದಲ್ಲೂ ಶಿಕ್ಷಕರ ಪಾತ್ರ ಬಹಳ ಮುಖ್ಯ: ಜಿ.ಹಂಪಯ್ಯ ನಾಯಕ

Teachers Role: ದೇಶದ ಉನ್ನತಿ ಹಾಗೂ ಪ್ರತಿ ಕ್ಷೇತ್ರದಲ್ಲೂ ಎಲ್ಲ ಯಶಸ್ಸಿಗೂ ಶಿಕ್ಷಕರ ಪಾತ್ರವೇ ಬಹಳ ಮಹತ್ವದ್ದಾಗಿದೆ ಎಂದು ಶಾಸಕ ಜಿ.ಹಂಪಯ್ಯ ನಾಯಕ ಅಭಿಪ್ರಾಯಪಟ್ಟರು.
Last Updated 15 ಸೆಪ್ಟೆಂಬರ್ 2025, 4:58 IST
ಪ್ರತಿ ಕ್ಷೇತ್ರದಲ್ಲೂ ಶಿಕ್ಷಕರ ಪಾತ್ರ ಬಹಳ ಮುಖ್ಯ:  ಜಿ.ಹಂಪಯ್ಯ ನಾಯಕ

ಬೀದರ್ | ಶೇ 10ರಷ್ಟು ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ: ಸಚಿವ ಈಶ್ವರ ಖಂಡ್ರೆ

Education Development: ಬೀದರ್ ಜಿಲ್ಲೆಯ ವಿದ್ಯಾರ್ಥಿಗಳು ಪ್ರತಿಭಾವಂತರು. ಶಿಕ್ಷಕರು ಮಾರ್ಗದರ್ಶನ ನೀಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ಬಾರಿಗಿಂತ ಶೇ 10ರಷ್ಟು ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು
Last Updated 9 ಸೆಪ್ಟೆಂಬರ್ 2025, 5:13 IST
ಬೀದರ್ | ಶೇ 10ರಷ್ಟು ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ:  ಸಚಿವ ಈಶ್ವರ ಖಂಡ್ರೆ

ಕೊಪ್ಪಳ | ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕುಷ್ಟಗಿ ಮೂವರು ಶಿಕ್ಷಕರು

Education Achievement: ಕುಷ್ಟಗಿ ತಾಲ್ಲೂಕಿನ ಆನಂದ ಸೊಬಗಿನ, ಶರಬಣ್ಣ ಬಿಜಕಲ್ ಹಾಗೂ ಬಸವರಾಜ ಗುರಿಕಾರ ಈ ಬಾರಿಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸೆ.6ರಂದು ಕೊಪ್ಪಳದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ
Last Updated 6 ಸೆಪ್ಟೆಂಬರ್ 2025, 6:37 IST
ಕೊಪ್ಪಳ | ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕುಷ್ಟಗಿ ಮೂವರು ಶಿಕ್ಷಕರು

ಕಲಬುರಗಿ | ಅಕ್ಷರ ಬೆಳಕು ನೀಡಿದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಕರೆಪ್ಪ

Kalaburagi: ಶಿಕ್ಷಕರು ಮನಸ್ಸು ಮಾಡಿದರೆ ಇಡೀ ಶಾಲೆಯ ವಾತಾವರಣವನ್ನು ಬದಲಾವಣೆ ಮಾಡಬಹುದು ಎಂಬುದಕ್ಕೆ ತಾಲೂಕಿನ ಬಂದರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಸಾಕ್ಷಿ.
Last Updated 5 ಸೆಪ್ಟೆಂಬರ್ 2025, 6:50 IST
ಕಲಬುರಗಿ | ಅಕ್ಷರ ಬೆಳಕು ನೀಡಿದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಕರೆಪ್ಪ

Teachers Day | ತಂತ್ರಜ್ಞಾನದ ಆಧುನಿಕತೆಯಲ್ಲೂ ವಿದ್ಯಾರ್ಥಿಗಳಿಗೆ ಶಿಕ್ಷಕರ ನೆರಳು

Teacher Opinion: ಎಲ್ಲಾ ಶಾಖೆಗಳ ತಾಯಿ ಶಿಕ್ಷಣ. ದಿನ ಕಳೆದಂತೆ ಶಿಕ್ಷಣವು ಆಧುನಿಕತೆಯತ್ತ ಮುಖಮಾಡಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಅಧ್ಯಾಪಕರು ಪ್ರಮುಖರಾಗಿರುತ್ತಾರೆ
Last Updated 4 ಸೆಪ್ಟೆಂಬರ್ 2025, 13:32 IST
Teachers Day | ತಂತ್ರಜ್ಞಾನದ ಆಧುನಿಕತೆಯಲ್ಲೂ ವಿದ್ಯಾರ್ಥಿಗಳಿಗೆ ಶಿಕ್ಷಕರ ನೆರಳು
ADVERTISEMENT

ನಾರಾಯಣ ಶೆಣೈಗೆ ‘ಶಿಕ್ಷಕ ರತ್ನ’, ಭಾರತಿಗೆ ‘ಕ್ರೀಡಾ ಶಿಕ್ಷಕ ಶ್ರೀ’ ಪ್ರಶಸ್ತಿ

ಕಾರ್ಕಳ: ಇಲ್ಲಿನ ಗಾಂಧಿ ಮೈದಾನದ ಸಮೀಪದ ಕ್ರೈಸ್ಟ್ ಶಿಕ್ಷಣ ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಆಶ್ರಯದಲ್ಲಿ ಸಂಸ್ಥೆಯ ’ಫಾ.ಎಫ್.ಪಿ.ಎಸ್ ಮೋನಿಸ್’ ಸಭಾಂಗಣದಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆಯಲ್ಲಿ ಭುವನೇಂದ್ರ ಪ್ರೌಢಶಾಲೆಯ ಗಣಿತ ಶಿಕ್ಷಕ ನಾರಾಯಣ ಶೆಣೈ ಅವರಿಗೆ ’ಶಿಕ್ಷಕ ರತ್ನ’ ಮತ್ತು ಮುನಿಯಾಲು ಕರ್ನಾಟಕ ಪಬ್ಲಿಕ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಭಾರತಿ ಅವರಿಗೆ ’ ಕ್ರೀಡಾ ಶಿಕ್ಷಕ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 8 ಸೆಪ್ಟೆಂಬರ್ 2022, 5:43 IST
ನಾರಾಯಣ ಶೆಣೈಗೆ ‘ಶಿಕ್ಷಕ ರತ್ನ’, ಭಾರತಿಗೆ ‘ಕ್ರೀಡಾ ಶಿಕ್ಷಕ ಶ್ರೀ’ ಪ್ರಶಸ್ತಿ

ಶಿಕ್ಷಕರ ಪ್ರಶಸ್ತಿ: ಇಬ್ಬರು ಪ್ರಾಂಶುಪಾಲರು, 8 ಉಪನ್ಯಾಸಕರು ಆಯ್ಕೆ

ಪದವಿಪೂರ್ವ ಕಾಲೇಜಿನ ಇಬ್ಬರು ಪ್ರಾಂಶುಪಾಲರು, ಎಂಟು ಉಪನ್ಯಾಸಕರು 2022–23ನೇ ಸಾಲಿನ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 3 ಸೆಪ್ಟೆಂಬರ್ 2022, 19:31 IST
ಶಿಕ್ಷಕರ ಪ್ರಶಸ್ತಿ: ಇಬ್ಬರು ಪ್ರಾಂಶುಪಾಲರು, 8 ಉಪನ್ಯಾಸಕರು ಆಯ್ಕೆ

ಸಂಗತ: ಉತ್ತಮ ಶಿಕ್ಷಕ ಮತ್ತು ಪ್ರಶಸ್ತಿಯ ಗೌರವ

ಉತ್ತಮ ಶಿಕ್ಷಕನ ಆಯ್ಕೆಗೆ ಪಾರದರ್ಶಕ ವ್ಯವಸ್ಥೆಯೊಂದು ರೂಪುಗೊಳ್ಳಬೇಕಾದ ತುರ್ತಿದೆ
Last Updated 15 ಜುಲೈ 2022, 19:31 IST
ಸಂಗತ: ಉತ್ತಮ ಶಿಕ್ಷಕ ಮತ್ತು ಪ್ರಶಸ್ತಿಯ ಗೌರವ
ADVERTISEMENT
ADVERTISEMENT
ADVERTISEMENT