ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ | ಅಕ್ಷರ ಬೆಳಕು ನೀಡಿದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಕರೆಪ್ಪ

Published : 5 ಸೆಪ್ಟೆಂಬರ್ 2025, 6:50 IST
Last Updated : 5 ಸೆಪ್ಟೆಂಬರ್ 2025, 6:50 IST
ಫಾಲೋ ಮಾಡಿ
Comments
ಅಫಜಲಪುರ ತಾಲ್ಲೂಕಿನ ಬಂದರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಕರೆಪ್ಪ ಜೇವರ್ಗಿ ಅವರು ಪರಿಸರ ಸ್ನೇಹಿ ವಾತಾವರಣ ಮೂಡಿಸಿರುವುದು.
ಅಫಜಲಪುರ ತಾಲ್ಲೂಕಿನ ಬಂದರವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಕರೆಪ್ಪ ಜೇವರ್ಗಿ ಅವರು ಪರಿಸರ ಸ್ನೇಹಿ ವಾತಾವರಣ ಮೂಡಿಸಿರುವುದು.
ಶಿಕ್ಷಕ ಕರೆಪ್ಪ ಅವರು ವರ್ಗವಾಗಿ ಬಂದಮೇಲೆ ಶಾಲೆಯ ವಾತಾವರಣವೇ ಬದಲಾಗಿದೆ. ಅವರು ಪಾಠ ಮಾಡು ಜೊತೆಗೆ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ.
ಸುರೇಶ್ ತಳವಾರ ಮುಖ್ಯ ಶಿಕ್ಷಕ
ನಮ್ಮ ಮಕ್ಕಳಲ್ಲಿ ಕಲಿಕಾ ವಾತಾವರಣ ಬದಲಾವಣೆಯಾಗಿದೆ. ದಿನಾಲೂ ಶಾಲೆಗೆ ಹೋಗುತ್ತಾರೆ. ಶಿಕ್ಷಕರು ಹೇಳಿರುವ ಮನೆ ಪಾಠವನ್ನು ತಪ್ಪದೇ ಮಾಡುತ್ತಾರೆ.
ಮಂಜುನಾಥ ಮತ್ತು ದತ್ತಪ್ಪ 7ನೇ ತರಗತಿ ಮಕ್ಕಳ ಪೋಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT