ಶಿಕ್ಷಕರ ದಿನಾಚರಣೆ: ಮುಂದೆ ಗುರಿ, ಹಿಂದೆ ಗುರು ಇರಲಿ
Tribute to Teachers: ಬಾಗಲಕೋಟೆ: ನಗರದ ಶಾಲಾ–ಕಾಲೇಜುಗಳಲ್ಲಿ ಶನಿವಾರ ಶಿಕ್ಷಕರ ದಿನ ಆಚರಿಸಲಾಯಿತು. ಶಿಕ್ಷಕರ ಅಮೂಲ್ಯವಾದ ಆಲೋಚನೆಗಳು ನಮಗೆ ಹೊಸ ಜೀವನ ಮಾರ್ಗ ತೋರಿಸುತ್ತವೆ ಎಂದು ತಪಸ್ಬ್ರತ ತ್ರಿಪಾಠಿ ಹೇಳಿದರುLast Updated 7 ಸೆಪ್ಟೆಂಬರ್ 2025, 7:46 IST