ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

Tech

ADVERTISEMENT

ಜುಲೈ 26ಕ್ಕೆ ಇಎಲ್‌ಸಿಐಎ ಟೆಕ್‌ ಶೃಂಗಸಭೆ

ಎಲೆಕ್ಟ್ರಾನಿಕ್ಸ್‌ ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್‌ನಿಂದ (ಇಎಲ್‌ಸಿಐಎ) ಜುಲೈ 26ರಂದು ‘ಇಎಲ್‌ಸಿಐಎ ಟೆಕ್‌ ಶೃಂಗಸಭೆ’ ಆಯೋಜಿಸಲಾಗಿದೆ.
Last Updated 13 ಜೂನ್ 2024, 16:23 IST
ಜುಲೈ 26ಕ್ಕೆ ಇಎಲ್‌ಸಿಐಎ ಟೆಕ್‌ ಶೃಂಗಸಭೆ

ಆ್ಯಪಲ್ ಹೊಸ ಐಪ್ಯಾಡ್ ಪ್ರೊ, ಪೆನ್ಸಿಲ್ ಪ್ರೊ, ಎಂ4 ಚಿಪ್, ಐಪ್ಯಾಡ್ ಒಎಸ್ ಘೋಷಣೆ

Apple iPad Pro with Ultra Retina XDR Display: ತೆಳು ಮತ್ತು ಹಗುರವಾದ ವಿನ್ಯಾಸವಿರುವ ವಿನೂತನ ಐಪ್ಯಾಡ್ ಪ್ರೊ ಹಾಗೂ ಇತರ ಕೆಲವು ಸಾಧನಗಳನ್ನು ಆ್ಯಪಲ್ ಮಂಗಳವಾರ ಅನಾವರಣಗೊಳಿಸಿದೆ.
Last Updated 8 ಮೇ 2024, 7:13 IST
ಆ್ಯಪಲ್ ಹೊಸ ಐಪ್ಯಾಡ್ ಪ್ರೊ, ಪೆನ್ಸಿಲ್ ಪ್ರೊ, ಎಂ4 ಚಿಪ್, ಐಪ್ಯಾಡ್ ಒಎಸ್ ಘೋಷಣೆ

ಇಂದಿನಿಂದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ

350ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗಿ
Last Updated 28 ನವೆಂಬರ್ 2023, 19:58 IST
ಇಂದಿನಿಂದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ

ರಾಜ್ಯೋತ್ಸವ: ತಂತ್ರಜ್ಞಾನ ಲೋಕದಲ್ಲಿ ಕನ್ನಡ ಆದದ್ದು ಇಷ್ಟು, ಆಗಬೇಕಾದದ್ದು ಅಷ್ಟು!

ಸಂಕ ವೆಬ್ ಪೇಜ್ ಕ್ರಿಯೇಟರ್ ಅರವಿಂದ ವಿ.ಕೆ ಅವರ ಮಾತುಗಳು
Last Updated 29 ಅಕ್ಟೋಬರ್ 2023, 3:09 IST
ರಾಜ್ಯೋತ್ಸವ: ತಂತ್ರಜ್ಞಾನ ಲೋಕದಲ್ಲಿ ಕನ್ನಡ ಆದದ್ದು ಇಷ್ಟು, ಆಗಬೇಕಾದದ್ದು ಅಷ್ಟು!

ಟೆಕ್‌ ಮಹೀಂದ್ರ ಲಾಭ ಶೇ 61ರಷ್ಟು ಇಳಿಕೆ

ಟೆಕ್ ಮಹೀಂದ್ರ ಕಂಪನಿಯ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 61ರಷ್ಟು ಇಳಿಕೆ ಕಂಡು ₹505 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಲಾಭವು ₹1,299 ಕೋಟಿಯಷ್ಟು ಇತ್ತು.
Last Updated 25 ಅಕ್ಟೋಬರ್ 2023, 16:20 IST
ಟೆಕ್‌ ಮಹೀಂದ್ರ ಲಾಭ ಶೇ 61ರಷ್ಟು ಇಳಿಕೆ

ಹೈ ರೆಸಲ್ಯೂಷನ್ ಫೋಟೊಗಳನ್ನು ಹಂಚಿಕೊಳ್ಳುವ ಆಯ್ಕೆ ಪರಿಚಯಿಸಿದ ವಾಟ್ಸ್ಆ್ಯಪ್‌

ವಾಟ್ಸ್ಆ್ಯಪ್‌ ಚಾಟ್‌ಗಳಲ್ಲಿ ಹೈ ರೆಸಲ್ಯೂಷನ್‌ (HD photo) ಇರುವ ಫೋಟೊಗಳನ್ನು ಹಂಚಿಕೊಳ್ಳುವ ಆಯ್ಕೆಯನ್ನು ಬಿಡುಗಡೆ ಮಾಡಲಾಗಿದೆ.
Last Updated 18 ಆಗಸ್ಟ್ 2023, 14:10 IST
ಹೈ ರೆಸಲ್ಯೂಷನ್ ಫೋಟೊಗಳನ್ನು ಹಂಚಿಕೊಳ್ಳುವ ಆಯ್ಕೆ ಪರಿಚಯಿಸಿದ ವಾಟ್ಸ್ಆ್ಯಪ್‌

ವ್ಯಾಕರಣ ಛಂದಸ್ಸಿನ ಅಧ್ಯಯನಕ್ಕೊಂದು ತಂತ್ರಾಂಶ

ಕನ್ನಡಿಗರು ಬೇರೆ ದೇಶಗಳಿಗೆ ಹೋದಾಗ ಅವರಿಗೆ ಕನ್ನಡದ ಕುರಿತು ಹೆಚ್ಚಿನ ಅಭಿಮಾನ ಜಾಗೃತವಾಗುತ್ತದೆ.
Last Updated 5 ಜುಲೈ 2023, 1:40 IST
ವ್ಯಾಕರಣ ಛಂದಸ್ಸಿನ ಅಧ್ಯಯನಕ್ಕೊಂದು ತಂತ್ರಾಂಶ
ADVERTISEMENT

ಆಂಡ್ರಾಯ್ಡ್ ಫೋನ್‌ನಿಂದ ಐಫೋನ್‌ಗೆ ಬದಲಾಗುವುದು ಹೇಗೆ?

ಅಮೆರಿಕ ಮತ್ತಿತರ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಆ್ಯಪಲ್‌ನ ಐಒಎಸ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ನಡೆಯುವ ಐಫೋನ್, ಐಪ್ಯಾಡ್ ಮುಂತಾದ ಗ್ಯಾಜೆಟ್‌ಗಳು.
Last Updated 5 ಜುಲೈ 2023, 0:33 IST
ಆಂಡ್ರಾಯ್ಡ್ ಫೋನ್‌ನಿಂದ ಐಫೋನ್‌ಗೆ ಬದಲಾಗುವುದು ಹೇಗೆ?

ಸಂಚಾರ ಸಂಚಕಾರ; ತಂತ್ರಜ್ಞಾನಕ್ಕೆ ಜೈಕಾರ

ಹಾರುವ ಕಾರುಗಳು, ಹೈಪರ್ ಲೂಪ್‌ಗಳ ಅಭಿವೃದ್ಧಿಯಾಗುತ್ತಿರುವ ಕಾಲಘಟ್ಟವಿದು. ಹೀಗಿದ್ದೂ ರಸ್ತೆ ಮೇಲೆ ಓಡುವ ವಾಹನಗಳು ತೆವಳುವುದನ್ನು ತಪ್ಪಿಸುವುದು ಈವರೆಗೂ ಸವಾಲಿನ ಕೆಲಸವೇ ಆಗಿದೆ.
Last Updated 25 ಜೂನ್ 2023, 0:40 IST
ಸಂಚಾರ ಸಂಚಕಾರ; ತಂತ್ರಜ್ಞಾನಕ್ಕೆ ಜೈಕಾರ

ಈ ವರ್ಷವೇ ‘ಜಲಜನಕ‘ ರೈಲಿನ ಪರೀಕ್ಷಾರ್ಥ ಪ್ರಯೋಗ: ಅನಿಲ್‌ ಕುಮಾರ್‌ ಲಹೋಟಿ

ಪ್ರಸಕ್ತ ಆರ್ಥಿಕ ಸಾಲಿನಲ್ಲಿಯೇ ದೇಶದ ಮೊದಲ ಜಲಜನಕ ಚಾಲಿತ (ಹೈಡ್ರೋಜನ್‌ ಟ್ರೇನ್) ರೈಲಿನ ಪರೀಕ್ಷಾರ್ಥ ಪ್ರಯೋಗಕ್ಕೆ ಭಾರತೀಯ ರೈಲ್ವೆ ಸಿದ್ಧತೆ ನಡೆಸಿದೆ.
Last Updated 3 ಮೇ 2023, 13:52 IST
ಈ ವರ್ಷವೇ ‘ಜಲಜನಕ‘ ರೈಲಿನ ಪರೀಕ್ಷಾರ್ಥ ಪ್ರಯೋಗ: ಅನಿಲ್‌ ಕುಮಾರ್‌ ಲಹೋಟಿ
ADVERTISEMENT
ADVERTISEMENT
ADVERTISEMENT