ಶನಿವಾರ, 5 ಜುಲೈ 2025
×
ADVERTISEMENT

Technical Issues

ADVERTISEMENT

ಭುವನೇಶ್ವರಕ್ಕೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆ

ಇಂದೋರ್‌ನಿಂದ ಭುವನೇಶ್ವರಕ್ಕೆ 140 ಜನರನ್ನು ಹೊತ್ತೊಯ್ಯುತ್ತಿದ್ದ ಇಂಡಿಗೊ ವಿಮಾನದಲ್ಲಿ ಸಣ್ಣ ತಾಂತ್ರಿಕ ದೋಷ ಪತ್ತೆಯಾಗಿದೆ. ಇದರಿಂದಾಗಿ ಅದು ನಿಗದಿತ ಸಮಯಕ್ಕಿಂತ ಸುಮಾರು ಒಂದು ಗಂಟೆ ತಡವಾಗಿ ಹೊರಟಿತು ಎಂದು ಇಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜೂನ್ 2025, 7:10 IST
ಭುವನೇಶ್ವರಕ್ಕೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆ

ತಾಂತ್ರಿಕ ದೋಷ: ವಿಶಾಖಪಟ್ಟಣದತ್ತ ಹಾರಿದ್ದ Air India ವಿಮಾನ ಬೆಂಗಳೂರಿಗೆ ವಾಪಸ್

ವಿಶಾಖಪಟ್ಟಣಕ್ಕೆ ಬೆಂಗಳೂರಿನಿಂದ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು, ತಾಂತ್ರಿಕ ಕಾರಣದಿಂದಾಗಿ ಶನಿವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಜನವರಿ 2025, 8:58 IST
ತಾಂತ್ರಿಕ ದೋಷ: ವಿಶಾಖಪಟ್ಟಣದತ್ತ ಹಾರಿದ್ದ Air India ವಿಮಾನ ಬೆಂಗಳೂರಿಗೆ ವಾಪಸ್

ತಿಂಗಳಲ್ಲಿ ಮೂರನೇ ಬಾರಿ IRCTCಯಲ್ಲಿ ತಾಂತ್ರಿಕ ಸಮಸ್ಯೆ: ಪ್ರಯಾಣಿಕರ ಪರದಾಟ

ಭಾರತೀಯ ರೈಲ್ವೆಯ ಕೇಟರಿಂಗ್‌ ಹಾಗೂ ಪ್ರವಾಸ ನಿಗಮ (IRCTC) ಮೊಬೈಲ್‌ ಅಪ್ಲಿಕೇಷನ್‌ ಹಾಗೂ ಅಂತರ್ಜಾಲ ತಾಣವು ಇಂದು (ಡಿ. 31) ಮತ್ತೆ ತಾಂತ್ರಿಕ ಸಮಸ್ಯೆ ಎದುರಿಸಿತು. ಇದರಿಂದಾಗಿ ತತ್ಕಾಲ್‌ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವಲ್ಲಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸಿದರು.
Last Updated 31 ಡಿಸೆಂಬರ್ 2024, 11:27 IST
ತಿಂಗಳಲ್ಲಿ ಮೂರನೇ ಬಾರಿ IRCTCಯಲ್ಲಿ ತಾಂತ್ರಿಕ ಸಮಸ್ಯೆ: ಪ್ರಯಾಣಿಕರ ಪರದಾಟ

ಪ್ರಧಾನಿ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ; ದೆಹಲಿ ಪ್ರಯಾಣ ವಿಳಂಬ

ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಜಾರ್ಖಂಡ್‌ನ ದೇವಘರ್ ವಿಮಾನ ನಿಲ್ದಾಣದಲ್ಲಿ ಅವರು ಒಂದು ಗಂಟೆಗೂ ಹೆಚ್ಚು ಕಾಯಬೇಕಾಯಿತು.
Last Updated 15 ನವೆಂಬರ್ 2024, 10:12 IST
ಪ್ರಧಾನಿ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ; ದೆಹಲಿ ಪ್ರಯಾಣ ವಿಳಂಬ

ತಮಿಳುನಾಡು | ಶಾರ್ಜಾಗೆ ಹೊರಟಿದ್ದ ವಿಮಾನ ತಿರುಚ್ಚಿಯಲ್ಲಿ ತುರ್ತು ಭೂಸ್ಪರ್ಶ

ಶುಕ್ರವಾರ ರಾತ್ರಿ ತಮಿಳುನಾಡಿನ ತಿರುಚ್ಚಿಯಿಂದ ಶಾರ್ಜಾಗೆ ಹೊರಟಿದ್ದ ವಿಮಾನ, ತಾಂತ್ರಿಕ ದೋಷದಿಂದಾಗಿ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ಅಕ್ಟೋಬರ್ 2024, 1:45 IST
ತಮಿಳುನಾಡು | ಶಾರ್ಜಾಗೆ ಹೊರಟಿದ್ದ ವಿಮಾನ ತಿರುಚ್ಚಿಯಲ್ಲಿ ತುರ್ತು ಭೂಸ್ಪರ್ಶ

Microsoft Global Outage: ದೆಹಲಿ, ಬೆಂಗಳೂರಿನಲ್ಲಿ ವಿಮಾನಯಾನ ಸಹಜ ಸ್ಥಿತಿಗೆ

ಜಾಗತಿಕ ಟೆಕ್‌ ಕಂಪನಿ ಮೈಕ್ರೊಸಾಫ್ಟ್‌ನ ವಿಂಡೋಸ್‌ನಲ್ಲಿ ಶುಕ್ರವಾರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ದೇಶದ ಪ್ರಮುಖ ನಗರಗಳಲ್ಲೂ ವಿಮಾನಯಾನ ಸೇವೆಯು ಅಸ್ತವ್ಯಸ್ತಗೊಂಡಿತ್ತು. ಈಗ ದೆಹಲಿ, ಬೆಂಗಳೂರು ಸೇರಿದಂತೆ ದೇಶದ ನಗರಗಳಲ್ಲಿ ವಿಮಾನಯಾನ ಸಹಜ ಸ್ಥಿತಿಗೆ ಮರಳಿದೆ ಎಂದು ವರದಿಯಾಗಿದೆ.
Last Updated 20 ಜುಲೈ 2024, 4:21 IST
Microsoft Global Outage: ದೆಹಲಿ, ಬೆಂಗಳೂರಿನಲ್ಲಿ ವಿಮಾನಯಾನ ಸಹಜ ಸ್ಥಿತಿಗೆ

EXPLAINER: Microsoft ತಾಂತ್ರಿಕ ಅಡಚಣೆ ಕ್ರೌಡ್‌ಸ್ಟ್ರೈಕ್‌ನಿಂದ ಆಗಿದ್ದು ಹೇಗೆ?

ಜಗತ್ತಿನ ಬಹುತೇಕ ಡಿಜಿಟಲ್‌ ಪ್ರಪಂಚದಲ್ಲಿರುವ ಕಂಪ್ಯೂಟರ್ ಪರದೆ ಮೇಲೆ ಶುಕ್ರವಾರ ಮೂಡಿದ ‘ಬ್ಲೂ ಸ್ಕ್ರೀನ್ ಆಫ್ ಡೆತ್’ (BSOD) ಎರರ್‌ಗೆ ಹಲವು ಉದ್ಯಮಗಳೇ ಬೆಚ್ಚಿವೆ.
Last Updated 19 ಜುಲೈ 2024, 14:20 IST
EXPLAINER: Microsoft ತಾಂತ್ರಿಕ ಅಡಚಣೆ ಕ್ರೌಡ್‌ಸ್ಟ್ರೈಕ್‌ನಿಂದ ಆಗಿದ್ದು ಹೇಗೆ?
ADVERTISEMENT

ನಮ್ಮ ಮೆಟ್ರೊ: ನೇರಳೆ ಮಾರ್ಗದ ತಾಂತ್ರಿಕ ದೋಷ ನಿವಾರಣೆ

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು ರೈಲು ಸಂಚಾರ ನಿಧಾನವಾಗಿದೆ. ಪರಿಣಾಮ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಿದೆ.
Last Updated 20 ಫೆಬ್ರುವರಿ 2024, 4:20 IST
ನಮ್ಮ ಮೆಟ್ರೊ: ನೇರಳೆ ಮಾರ್ಗದ ತಾಂತ್ರಿಕ ದೋಷ ನಿವಾರಣೆ

ಆನ್‌ಲೈನ್‌ ಪ್ರವೇಶ ಪರೀಕ್ಷೆಯಲ್ಲಿ ತಾಂತ್ರಿಕ ದೋಷ: ಟಿಸಿಎಸ್‌ ಒಪ್ಪಂದ ರದ್ದು

ಆನ್‌ಲೈನ್‌ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಎದುರಿಸಿದ ತಾಂತ್ರಿಕ ತೊಡಕಿನಿಂದಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ (ಟಿಸಿಎಸ್‌) ಜೊತೆಗಿನ ಒಪ್ಪಂದವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ರದ್ದುಪಡಿಸಿದೆ.
Last Updated 26 ಜನವರಿ 2024, 16:14 IST
ಆನ್‌ಲೈನ್‌ ಪ್ರವೇಶ ಪರೀಕ್ಷೆಯಲ್ಲಿ ತಾಂತ್ರಿಕ ದೋಷ: ಟಿಸಿಎಸ್‌ ಒಪ್ಪಂದ ರದ್ದು

ಕುಶಾಲನಗರ | ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ಮತದಾನ ಪ್ರಕ್ರಿಯೆ ‌

ಕುಶಾಲನಗರ ಎಚ್ಆರ್‌ಪಿ ಕಾಲೋನಿಯ ಸಣ್ಣ ನೀರಾವರಿ ಇಲಾಖೆಯ ಮತಗಟ್ಟೆ ಸಂಖ್ಯೆ 173ರಲ್ಲಿ ತಾಂತ್ರಿಕ ದೋಷದಿಂದ ಅರ್ಧ ತಾಸು ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತು.
Last Updated 10 ಮೇ 2023, 8:04 IST
ಕುಶಾಲನಗರ | ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ಮತದಾನ ಪ್ರಕ್ರಿಯೆ ‌
ADVERTISEMENT
ADVERTISEMENT
ADVERTISEMENT