ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Technical snag

ADVERTISEMENT

ತಾಂತ್ರಿಕ ತೊಂದರೆ: ಬೆಂಗಳೂರು-ಧಾರವಾಡ ‘ವಂದೇ‌ ಭಾರತ್’ ರೈಲು 45 ನಿಮಿಷ ನಿಲುಗಡೆ

Train Disruption Karnataka: ದಾವಣಗೆರೆ: ಬೆಂಗಳೂರು-ಧಾರವಾಡ ನಡುವೆ ಸಂಚರಿಸುವ ‘ವಂದೇ ಭಾರತ್’ ರೈಲು ತಾಂತ್ರಿಕ ತೊಂದರೆಯಿಂದ ದಾವಣಗೆರೆ ಸಮೀಪ ಬುಧವಾರ 45 ನಿಮಿಷ ನಿಲುಗಡೆ ಮಾಡಿತ್ತು.
Last Updated 6 ಆಗಸ್ಟ್ 2025, 5:20 IST
ತಾಂತ್ರಿಕ ತೊಂದರೆ: ಬೆಂಗಳೂರು-ಧಾರವಾಡ ‘ವಂದೇ‌ ಭಾರತ್’ ರೈಲು 45 ನಿಮಿಷ ನಿಲುಗಡೆ

ತಾಂತ್ರಿಕ ದೋಷ ಹಿನ್ನೆಲೆ: ಪಾರ್ಕಿಂಗ್ ಜಾಗಕ್ಕೆ ಮರಳಿದ ವಿಮಾನ

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ‌ ನಿಲ್ದಾಣದಿಂದ ಹೈದರಾಬಾದ್‌ಗೆ ಹೊರಡಲು ಸಿದ್ಧವಾಗಿದ್ದ ವಿಮಾನ, ತಾಂತ್ರಿಕ ದೋಷ‌ದಿಂದಾಗಿ ರನ್‌ವೇಯಿಂದ ಪಾರ್ಕಿಂಗ್ ಜಾಗಕ್ಕೆ ಮರಳಿದ ಘಟನೆ ಭಾನುವಾರ ನಡೆದಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಗೊತ್ತಾಗಿದೆ.
Last Updated 12 ಸೆಪ್ಟೆಂಬರ್ 2021, 19:13 IST
ತಾಂತ್ರಿಕ ದೋಷ ಹಿನ್ನೆಲೆ: ಪಾರ್ಕಿಂಗ್ ಜಾಗಕ್ಕೆ ಮರಳಿದ ವಿಮಾನ

ಮೆಟ್ರೋ ರೈಲಿನ 6 ಬೋಗಿಗಳಲ್ಲಿ ತಾಂತ್ರಿಕ ದೋಷ: ಸೇವೆಯಲ್ಲಿ ವ್ಯತ್ಯಯ

ಮೈಸೂರು ರಸ್ತೆ ಕಡೆಯಿಂದ ಬೈಯಪ್ಪನಹಳ್ಳಿಗೆ ಸಾಗುತ್ತಿದ್ದ ಆರು ಬೋಗಿಗಳ ಮೆಟ್ರೊ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಹಾಗಾಗಿ ರೈಲನ್ನು ಟ್ರಿನಿಟಿ ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಲಾಯಿತು. ಇದರಿಂದ ಇತರ ರೈಲುಗಳ ಸೇವೆಯಲ್ಲೂ ವ್ಯತ್ಯಯ ಉಂಟಾಯಿತು.
Last Updated 1 ಜುಲೈ 2019, 6:30 IST
ಮೆಟ್ರೋ ರೈಲಿನ 6 ಬೋಗಿಗಳಲ್ಲಿ ತಾಂತ್ರಿಕ ದೋಷ: ಸೇವೆಯಲ್ಲಿ ವ್ಯತ್ಯಯ
ADVERTISEMENT
ADVERTISEMENT
ADVERTISEMENT
ADVERTISEMENT