ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Telugu Titans

ADVERTISEMENT

ಪ್ರೊ ಕಬಡ್ಡಿ: ತೆಲುಗು ಟೈಟನ್ಸ್‌ ಪರಾಭವ, ಅಗ್ರಸ್ಥಾನಕ್ಕೆ ಪುಣೇರಿ ಪಲ್ಟನ್‌

ಸಾಂಘಿಕ ಆಟ ಪ್ರದರ್ಶಿಸಿದ ಪುಣೇರಿ ಪಲ್ಟನ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಮಂಗಳವಾರ ತೆಲುಗು ಟೈಟನ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಿ, ಪಾಯಿಂಟ್‌ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿತು.
Last Updated 30 ಜನವರಿ 2024, 23:30 IST
ಪ್ರೊ ಕಬಡ್ಡಿ: ತೆಲುಗು ಟೈಟನ್ಸ್‌ ಪರಾಭವ, ಅಗ್ರಸ್ಥಾನಕ್ಕೆ ಪುಣೇರಿ ಪಲ್ಟನ್‌

Pro Kabaddi: ಹರಿಯಾಣ ಸ್ಟೀಲರ್ಸ್ ಎದುರು ಟೈಟನ್ಸ್‌ಗೆ ರೋಚಕ ಜಯ

ನಾಯಕ ಪವನ್ ಶೆರಾವತ್ ಅವರ ಅಮೋಘ ಆಟದ ಬಲದಿಂದ ತೆಲುಗು ಟೈಟನ್ಸ್‌ ತಂಡವು ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಎದುರು ರೋಚಕ ಜಯ ಸಾಧಿಸಿತು.
Last Updated 22 ಡಿಸೆಂಬರ್ 2023, 23:30 IST
Pro Kabaddi: ಹರಿಯಾಣ ಸ್ಟೀಲರ್ಸ್ ಎದುರು ಟೈಟನ್ಸ್‌ಗೆ ರೋಚಕ ಜಯ

ಪ್ರೊ ಕಬಡ್ಡಿ: ಪುಣೇರಿ ಪಲ್ಟನ್‌ಗೆ ರೋಚಕ ಜಯ

ರೋಚಕತೆಯ ತುತ್ತತುದಿ ತಲುಪಿದ್ದ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ತೆಲಗು ಟೈಟನ್ಸ್‌ ವಿರುದ್ಧ ಜಯಿಸಿತು.
Last Updated 18 ಅಕ್ಟೋಬರ್ 2022, 23:30 IST
ಪ್ರೊ ಕಬಡ್ಡಿ: ಪುಣೇರಿ ಪಲ್ಟನ್‌ಗೆ ರೋಚಕ ಜಯ

ಪ್ರೊ ಕಬಡ್ಡಿ: ಟೈ ಪಂದ್ಯದಲ್ಲಿ ಹರಿಯಾಣ

ಹರಿಯಾಣ ಸ್ಟೀಲರ್ಸ್ ಮತ್ತು ತೆಲುಗು ಟೈಟನ್ಸ್‌ ತಂಡಗಳ ನಡುವಣ ಪಂದ್ಯವು ರೋಚಕ ಟೈನಲ್ಲಿ ಅಂತ್ಯವಾಯಿತು.
Last Updated 25 ಜನವರಿ 2022, 19:31 IST
fallback

ಪ್ರೊ ಕಬಡ್ಡಿ: ಜಯದ ಹಾದಿಗೆ ಬೆಂಗಳೂರು ಬುಲ್ಸ್

ನಾಯಕ ಪವನ್ ಕುಮಾರ್ ಶೆರಾವತ್ ಅವರ ಛಲದ ಆಟದಿಂದಾಗಿ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ಮತ್ತೆ ಜಯದ ಹಾದಿಗೆ ಮರಳಿತು
Last Updated 23 ಜನವರಿ 2022, 19:45 IST
fallback

ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು: ಕೋಟಿ ಬೆಲೆ ಗಿಟ್ಟಿಸಿದ ಪ್ರದೀಪ್‌, ‘ಬಾಹುಬಲಿ’

ರೋಹಿತ್‌, ಸುರ್ಜೀತ್‌ಗೂ ಉತ್ತಮ ಬೆಲೆ
Last Updated 30 ಆಗಸ್ಟ್ 2021, 20:29 IST
ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು: ಕೋಟಿ ಬೆಲೆ ಗಿಟ್ಟಿಸಿದ ಪ್ರದೀಪ್‌, ‘ಬಾಹುಬಲಿ’

ಪ್ರೊ ಕಬಡ್ಡಿ ಲೀಗ್‌: ಅತ್ರಾಚಲಿ ಆಟದಲ್ಲಿ ಅರಳಿದ ಜಯ

ಯು ಮುಂಬಾ ತಂಡದ ಪ್ರಾಬಲ್ಯ: ತೆಲುಗು ಟೈಟನ್ಸ್‌ಗೆ ಸೋಲು
Last Updated 10 ಸೆಪ್ಟೆಂಬರ್ 2019, 20:25 IST
ಪ್ರೊ ಕಬಡ್ಡಿ ಲೀಗ್‌: ಅತ್ರಾಚಲಿ ಆಟದಲ್ಲಿ ಅರಳಿದ ಜಯ
ADVERTISEMENT

ತೆಲುಗು ಟೈಟನ್ಸ್‌ಗೆ ಭರ್ಜರಿ ಜಯ

ಸಿದ್ಧಾರ್ಥ್‌ ದೇಸಾಯಿ ಅವರ ಅಮೋಘ ರೈಡಿಂಗ್ (18 ಪಾಯಿಂಟ್‌) ನೆರವಿನಿಂದ ತೆಲುಗು ಟೈಟನ್ಸ್ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧ ಪ್ರೊ ಕಬಡ್ಡಿ ಪಂದ್ಯದಲ್ಲಿ 40–29 ಪಾಯಿಂಟ್ಸ್‌ ನಿಂದ ಭರ್ಜರಿ ಜಯ ಸಾಧಿಸಿತು.
Last Updated 18 ಆಗಸ್ಟ್ 2019, 20:01 IST
ತೆಲುಗು ಟೈಟನ್ಸ್‌ಗೆ ಭರ್ಜರಿ ಜಯ

ಟೈಟನ್ಸ್‌– ಯೋಧಾ ಪಂದ್ಯ ‘ಟೈ’

ತೆಲುಗು ಟೈಟನ್ಸ್‌ ಮತ್ತು ಯು.ಪಿ.ಯೋಧಾ ನಡುವೆ ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್‌ ಪಂದ್ಯ 20–20 ರೋಚಕ ‘ಡ್ರಾ’ದಲ್ಲಿ ಅಂತ್ಯಗೊಂಡಿತು. ಪಂದ್ಯದ ಅಂತಿಮ ಕ್ಷಣದಲ್ಲಿ ದೊರೆತ ತಾಂತ್ರಿಕ ಪಾಯಿಂಟ್‌ನಿಂದ ಯು.ಪಿ.ಯೋಧಾ ಸಮಬಲ ಮಾಡಿಕೊಳ್ಳಲು ಸಾಧ್ಯವಾಯಿತು.
Last Updated 2 ಆಗಸ್ಟ್ 2019, 20:00 IST
ಟೈಟನ್ಸ್‌– ಯೋಧಾ ಪಂದ್ಯ ‘ಟೈ’

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಜಯಭೇರಿ

ಮಿಂಚಿನ ಆಟವಾಡಿದ ಪವನಕುಮಾರ್ ಶೇರಾವತ್ ಅವರ ನೆರವಿನಿಂದ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮಂಗಳವಾರ ಜಯ ಗಳಿಸಿತು.
Last Updated 18 ಡಿಸೆಂಬರ್ 2018, 19:36 IST
ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಜಯಭೇರಿ
ADVERTISEMENT
ADVERTISEMENT
ADVERTISEMENT