ಜೇವರ್ಗಿ|ಬಿಸಿಲಿಗೆ ಜನ, ಜಾನುವಾರು ಹೈರಾಣ: ಎಳನೀರು, ಕಲ್ಲಂಗಡಿಗೆ ಹೆಚ್ಚಿದ ಬೇಡಿಕೆ
Weather Update: ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಬಿಸಿಲಿನ ತಾಪಕ್ಕೆ ಜನ-ಜಾನುವಾರು ಹೈರಾಣಾಗಿವೆ, ಆರೋಗ್ಯದಲ್ಲಿ ಏರುಪೇರಾಗುತ್ತಿದೆ.Last Updated 29 ಏಪ್ರಿಲ್ 2026, 5:05 IST