ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tennis Tournaments 2019

ADVERTISEMENT

ಬಿಯಾಂಕ ಅಮೆರಿಕ ಓಪನ್ ಕಿರೀಟದ ಹೊಸ ಒಡತಿ

ತವರಿನ ಅಂಗಳದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಆಘಾತ
Last Updated 9 ಸೆಪ್ಟೆಂಬರ್ 2019, 1:39 IST
ಬಿಯಾಂಕ ಅಮೆರಿಕ ಓಪನ್ ಕಿರೀಟದ ಹೊಸ ಒಡತಿ

ಟೆನಿಸ್‌: ನಿನಾದ್‌ ರನ್ನರ್‌ ಅಪ್

ಕರ್ನಾಟಕದ ನಿನಾದ್‌ ರವಿ, ಪಂಜಾಬ್‌ನ ಜಲಂದರ್‌ನಲ್ಲಿ ಆಯೋಜನೆಯಾಗಿದ್ದ ಎಐಟಿಎ 18 ವರ್ಷದೊಳಗಿನವರ ಸಿಎಸ್‌ 7 ಟೆನಿಸ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದಾರೆ.
Last Updated 12 ಜುಲೈ 2019, 17:30 IST
ಟೆನಿಸ್‌: ನಿನಾದ್‌ ರನ್ನರ್‌ ಅಪ್

ಟೆನಿಸ್: ಜ್ವರೇವ್‌ಗೆ ಆಘಾತ

ಅಗ್ರ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವರೇವ್‌, ಸ್ಟಟ್‌ಗರ್ಟ್‌ ಓಪನ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನಲ್ಲೇ ಹೊರಬಿದ್ದರು. ವಿಶ್ವಕ್ರಮಾಂಕದಲ್ಲಿ 170ನೇ ಸ್ಥಾನದಲ್ಲಿರುವ ಡಸ್ಟಿನ್‌ ಬ್ರೌನ್‌ 6–4, 6–7 (3), 6–3 ರಿಂದ ಜ್ವರೇವ್‌ ಅವರನ್ನು ಸೋಲಿಸಿದರು.
Last Updated 13 ಜೂನ್ 2019, 20:00 IST
fallback

ಟೆನಿಸ್‌: ಪ್ರತಿಭಾ, ಭರತ್‌ಗೆ ಪ್ರಶಸ್ತಿ

ಕರ್ನಾಟಕ ಪ್ರತಿಭಾ ಪ್ರಸಾದ್‌ ಹಾಗೂ ತಮಿಳುನಾಡಿನ ಭರತ್‌ ಎನ್‌. ಕುಮಾರ್‌, ಎಎನ್‌ಟಿ–ಎಐಟಿಎ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ ವಿಭಾಗದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
Last Updated 2 ಫೆಬ್ರುವರಿ 2019, 20:15 IST
ಟೆನಿಸ್‌: ಪ್ರತಿಭಾ, ಭರತ್‌ಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT