ಬುಧವಾರ, 17 ಡಿಸೆಂಬರ್ 2025
×
ADVERTISEMENT

Terror Financing

ADVERTISEMENT

ಪ್ರತ್ಯೇಕ ದಕ್ಷಿಣ ಭಾರತ; ಹರಳು ಬೀಜದ ವಿಷ: FIRನಲ್ಲಿ ಸೆರೆಸಿಕ್ಕ ಉಗ್ರನ ಯೋಜನೆ...

Ricin Terror Plot: ಸಸಾರಜನಕ ವಿಷದ ಮೂಲಕ ಭಯೋತ್ಪಾದಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಹೈದರಾಬಾದ್‌ ಮೂಲದ ಅಹ್ಮದ್ ಮೊಹಿಯುದ್ದೀನ್ ಸೈಯದ್‌ ಸದ್ಯ ಗುಜರಾತ್ ಎಟಿಎಸ್‌ ಬಂಧನದಲ್ಲಿದ್ದಾನೆ. ಆತ ಹೇಳಿರುವ ಹಲವು ಸಂಗತಿಗಳು
Last Updated 20 ನವೆಂಬರ್ 2025, 8:04 IST
ಪ್ರತ್ಯೇಕ ದಕ್ಷಿಣ ಭಾರತ; ಹರಳು ಬೀಜದ ವಿಷ: FIRನಲ್ಲಿ ಸೆರೆಸಿಕ್ಕ ಉಗ್ರನ ಯೋಜನೆ...

ಹಣ ಅಕ್ರಮ ವರ್ಗಾವಣೆ: ಫಲಾಹ್‌ ಗ್ರೂಪ್‌ ಅಧ್ಯಕ್ಷ ಸಿದ್ದಿಕಿ 13 ದಿನ ED ಕಸ್ಟಡಿಗೆ

ED Custody Case: ಉಗ್ರರಿಗೆ ಹಣಕಾಸು ನೆರವು ನೀಡಿರುವುದಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅಲ್‌ ಫಲಾಹ್‌ ಗ್ರೂಪ್‌ನ ಅಧ್ಯಕ್ಷ ಜಾವದ್‌ ಅಹ್ಮದ್ ಸಿದ್ದಿಕಿ ಅವರನ್ನು ದೆಹಲಿ ನ್ಯಾಯಾಲಯವು 13 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಗೆ ನೀಡಿದೆ.
Last Updated 19 ನವೆಂಬರ್ 2025, 6:54 IST
ಹಣ ಅಕ್ರಮ ವರ್ಗಾವಣೆ: ಫಲಾಹ್‌ ಗ್ರೂಪ್‌ ಅಧ್ಯಕ್ಷ ಸಿದ್ದಿಕಿ 13 ದಿನ ED ಕಸ್ಟಡಿಗೆ

ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯಿಂದ ಪಾಕ್‌ ಹೆಸರು ಕೈಬಿಟ್ಟ ಬ್ರಿಟನ್

ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವ ದೇಶಗಳ ಹೆಸರುಗಳನ್ನು ಒಳಗೊಂಡ ‘ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿ’ಯಿಂದ ಪಾಕಿಸ್ತಾನವನ್ನು ಬ್ರಿಟನ್‌ ಸರ್ಕಾರ ಕೈಬಿಟ್ಟಿದೆ.
Last Updated 15 ನವೆಂಬರ್ 2022, 13:55 IST
ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯಿಂದ ಪಾಕ್‌ ಹೆಸರು ಕೈಬಿಟ್ಟ ಬ್ರಿಟನ್

ಉಗ್ರರಿಗೆ ಆರ್ಥಿಕ ನೆರವು: ಜಮ್ಮು–ಕಾಶ್ಮೀರದ ಹಲವು ಕಡೆ ಎನ್‌ಐಎ ಶೋಧ ಕಾರ್ಯಾಚರಣೆ

ಪೊಲೀಸರು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ಒಳಗೊಂಡ ತನಿಖಾ ಸಂಸ್ಥೆಯು ಜಮ್ಮುವಿನ ಪೂಂಚ್‌, ರಜೌರಿ ಮತ್ತು ಕಾಶ್ಮೀರದ ಪುಲ್ವಾಮಾ, ಶೋಪಿಯಾನ್‌, ಶ್ರೀನಗರ ಹಾಗೂ ಬಂಡಿಪೊರ ಜಿಲ್ಲೆಗಳಲ್ಲಿ ಪ್ರತ್ಯೇಕ ಶೋಧ ಕಾರ್ಯಾಚರಣೆ ನಡೆಸಿತು ಎಂದು ವರದಿಯಾಗಿದೆ.
Last Updated 11 ಅಕ್ಟೋಬರ್ 2022, 14:09 IST
ಉಗ್ರರಿಗೆ ಆರ್ಥಿಕ ನೆರವು: ಜಮ್ಮು–ಕಾಶ್ಮೀರದ ಹಲವು ಕಡೆ ಎನ್‌ಐಎ ಶೋಧ ಕಾರ್ಯಾಚರಣೆ

ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವು: ಮುಂದುವರೆದ ಎನ್‌ಐಎ ದಾಳಿ

ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಒದಗಿಸಿದ ಆರೋಪದ ಕುರಿತು ಕಾಶ್ಮೀರದ ಮಾನವ ಹಕ್ಕು ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ಮುಂದುವರೆಸಿರುವ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಗುರುವಾರ ಎರಡು ಪ್ರತ್ಯೇಕ ಕಡೆ ಶೋಧ ಕಾರ್ಯಾಚರಣೆ ನಡೆಸಿದೆ.
Last Updated 25 ನವೆಂಬರ್ 2021, 13:00 IST
ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವು: ಮುಂದುವರೆದ ಎನ್‌ಐಎ ದಾಳಿ

ಉಗ್ರರಿಗೆ ನೆರವು: ಹಫೀಜ್‌ ದೋಷಿ

ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ತೀರ್ಪು
Last Updated 11 ಡಿಸೆಂಬರ್ 2019, 20:15 IST
ಉಗ್ರರಿಗೆ ನೆರವು: ಹಫೀಜ್‌ ದೋಷಿ

ಕಾಶ್ಮೀರ ಸ್ತಬ್ಧಗೊಳಿಸಲು ಉಗ್ರರ ಪ್ರಯತ್ನ

ಮಸೀದಿಗಳ ಹೊರಗೆ ಕಾಣಿಸಿಕೊಂಡಿರುವ ಪೋಸ್ಟರ್‌ಗಳು l ಭಯ ಪಡಿಸುವ ಯತ್ನ– ಪೊಲೀಸ್‌
Last Updated 1 ಸೆಪ್ಟೆಂಬರ್ 2019, 19:45 IST
ಕಾಶ್ಮೀರ ಸ್ತಬ್ಧಗೊಳಿಸಲು ಉಗ್ರರ ಪ್ರಯತ್ನ
ADVERTISEMENT

ಹಫೀಜ್ ಸಯೀದ್ ತಪ್ಪಿತಸ್ಥ: ಪಾಕಿಸ್ತಾನ ಸಿಟಿಡಿ ಘೋಷಣೆ

ಮುಂಬೈ ದಾಳಿಯ ಸಂಚುಕೋರ ಹಾಗೂ ಜಮಾತ್–ಉದ್– ದಾವಾ (ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌, ಭಯೋತ್ಪಾದಕ ಕೃತ್ಯಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಬುಧವಾರ ಹೇಳಿದೆ.
Last Updated 7 ಆಗಸ್ಟ್ 2019, 20:15 IST
ಹಫೀಜ್ ಸಯೀದ್ ತಪ್ಪಿತಸ್ಥ: ಪಾಕಿಸ್ತಾನ ಸಿಟಿಡಿ ಘೋಷಣೆ
ADVERTISEMENT
ADVERTISEMENT
ADVERTISEMENT