ಸೋಮವಾರ, 16 ಫೆಬ್ರುವರಿ 2026
×
ADVERTISEMENT

terror group

ADVERTISEMENT

ವೈಟ್ ಕಾಲರ್‌ ಭಯೋತ್ಪಾದನೆ ಜಾಲ: ಕಾರು ಸ್ಫೋಟ ಆರೋಪಿ ಶಾಹೀನ್‌ ಜತೆ ರಮೀಜ್‌ ಸಂಪರ್ಕ

ವೈದ್ಯೆಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತ ಕಿಂಗ್‌ ಜಾರ್ಜ್‌ ವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯ ರಮೀಜ್‌ ಮಲಿಕ್‌, ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣದ ಆರೋಪಿ ವೈದ್ಯೆ ಶಾಹೀನ್‌ ಸಯೀದ್ ಜೊತೆ ಸಂಪರ್ಕದಲ್ಲಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
Last Updated 12 ಜನವರಿ 2026, 16:17 IST
ವೈಟ್ ಕಾಲರ್‌ ಭಯೋತ್ಪಾದನೆ ಜಾಲ: ಕಾರು ಸ್ಫೋಟ ಆರೋಪಿ ಶಾಹೀನ್‌ ಜತೆ ರಮೀಜ್‌ ಸಂಪರ್ಕ

ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಭಯೋತ್ಪಾದಕ ಸಂಘಟನೆ ಬಬ್ಬರ್‌ ಖಾಲ್ಸಾದ ಐವರ ಬಂಧನ

ಬಬ್ಬರ್‌ ಖಾಲ್ಸಾ ಭಯೋತ್ಪಾದಕ ಸಂಘಟನೆಯ ಐವರನ್ನು ರಾಜಸ್ತಾನದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್‌ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 12 ಆಗಸ್ಟ್ 2025, 13:37 IST
ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಭಯೋತ್ಪಾದಕ ಸಂಘಟನೆ ಬಬ್ಬರ್‌ ಖಾಲ್ಸಾದ ಐವರ ಬಂಧನ

ಪಹಲ್ಗಾಮ್ ದಾಳಿ ಹಿಂದಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ ಭಯೋತ್ಪಾದಕ ಸಂಘಟನೆ: ಅಮೆರಿಕ

Foreign Terrorist Designation: ಪಾಕಿಸ್ತಾನ ಮೂಲದ ಲಷ್ಕರ್ ಎ ತಯಬಾದ ಶಾಖೆ ‘ಟಿಆರ್‌ಎಫ್’ ಸಂಘಟನೆಯನ್ನು ಅಮೆರಿಕ ವಿದೇಶಿ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದೆ.
Last Updated 18 ಜುಲೈ 2025, 2:36 IST
ಪಹಲ್ಗಾಮ್ ದಾಳಿ ಹಿಂದಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ ಭಯೋತ್ಪಾದಕ ಸಂಘಟನೆ: ಅಮೆರಿಕ

ಜಾರ್ಖಂಡ್ | ಅಲ್-ಖೈದಾದೊಂದಿಗೆ ಸಂಪರ್ಕ: 7 ಮಂದಿ ಬಂಧನ

ಭಾರತ ಉಪಖಂಡದಲ್ಲಿ ಕಾರ್ಯಾಚರಿಸುತ್ತಿರುವ ಅಲ್-ಖೈದಾ ಸಂಘಟನೆಯೊಂದಿಗೆ (AQIS) ಸಂಪರ್ಕ ಹೊಂದಿದ್ದ 7 ಜನರನ್ನು ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 22 ಆಗಸ್ಟ್ 2024, 7:25 IST
ಜಾರ್ಖಂಡ್ | ಅಲ್-ಖೈದಾದೊಂದಿಗೆ ಸಂಪರ್ಕ: 7 ಮಂದಿ ಬಂಧನ

ಮಣಿಪುರದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯ: ಭದ್ರತಾ ಸಂಸ್ಥೆ ಎಚ್ಚರಿಕೆ

ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಯುನೈಟೆಡ್‌ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌ ಮತ್ತು ಪೀಪಲ್ಸ್‌ ಲಿಬರೇಷನ್‌ ಆರ್ಮಿಯು (ಪಿಎಲ್‌ಎ) ಮಣಿಪುರದಲ್ಲಿ ಸಕ್ರಿಯವಾಗಿದ್ದು, ಈಚೆಗೆ ಸೇನಾಧಿಕಾರಿ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಇವುಗಳ ಕೈವಾಡವಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 11 ಸೆಪ್ಟೆಂಬರ್ 2023, 15:39 IST
ಮಣಿಪುರದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯ: ಭದ್ರತಾ ಸಂಸ್ಥೆ ಎಚ್ಚರಿಕೆ

Podcast ಸಂಪಾದಕೀಯ | ಜವಾಹಿರಿ ಹತ್ಯೆ; ಭಯೋತ್ಪಾದನೆ ವಿರುದ್ಧ ಮಹತ್ವದ ಗೆಲುವು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್.
Last Updated 3 ಆಗಸ್ಟ್ 2022, 8:43 IST
Podcast ಸಂಪಾದಕೀಯ | ಜವಾಹಿರಿ ಹತ್ಯೆ; ಭಯೋತ್ಪಾದನೆ ವಿರುದ್ಧ ಮಹತ್ವದ ಗೆಲುವು

ಪಟ್ನಾದಲ್ಲಿ ಪೊಲೀಸರ ದಾಳಿ: ಪ್ರಧಾನಿ ಮೋದಿ ಹತ್ಯೆಯ ಸಂಚು ಬಹಿರಂಗ

ಉಗ್ರ ನಂಟು ಹೊಂದಿರುವ ಆರೋಪದಲ್ಲಿ ಭದ್ರತಾ ಪಡೆ ಐವರನ್ನು ಬಂಧಿಸಿದೆ.
Last Updated 15 ಜುಲೈ 2022, 12:38 IST
ಪಟ್ನಾದಲ್ಲಿ ಪೊಲೀಸರ ದಾಳಿ: ಪ್ರಧಾನಿ ಮೋದಿ ಹತ್ಯೆಯ ಸಂಚು ಬಹಿರಂಗ
ADVERTISEMENT

ಆರು ಮುಸ್ಲಿಂ ವಿದ್ಯಾರ್ಥಿನಿಯರು ಭಯೋತ್ಪಾದಕ ಸಂಘಟನೆ ಸದಸ್ಯರು: ಯಶ್‌ಪಾಲ್ ಸುವರ್ಣ

ಅಲ್‌ಖೈದಾ ಸಂಘಟನೆಯ ಮುಖ್ಯಸ್ಥ ಅಲ್ ಜವಾಹಿರಿ ಹಿಜಾಬ್ ಪರವಾಗಿ ನೀಡಿರುವ ಹೇಳಿಕೆ
Last Updated 6 ಏಪ್ರಿಲ್ 2022, 14:12 IST
ಆರು ಮುಸ್ಲಿಂ ವಿದ್ಯಾರ್ಥಿನಿಯರು ಭಯೋತ್ಪಾದಕ ಸಂಘಟನೆ ಸದಸ್ಯರು: ಯಶ್‌ಪಾಲ್ ಸುವರ್ಣ

ಆಸ್ಟ್ರೇಲಿಯಾ: ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಬೇಸ್‌, ಹಿಜ್‌ಬುಲ್‌

ಬಲಪಂಥೀಯ ಉಗ್ರಗಾಮಿಗಳ ಗುಂಪು ದಿ ಬೇಸ್‌ ಹಾಗೂ ಲೆಬನಾನ್‌ ಮೂಲದ ಹಿಜ್‌ಬುಲ್ ಅನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರ್ಪಡೆ ಮಾಡಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ.
Last Updated 24 ನವೆಂಬರ್ 2021, 6:28 IST
ಆಸ್ಟ್ರೇಲಿಯಾ: ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಬೇಸ್‌, ಹಿಜ್‌ಬುಲ್‌

ಲಷ್ಕರ್‌ ಇ ಇಸ್ಲಾಂಗೆ ನೂತನ ಮುಖ್ಯಸ್ಥನ ನೇಮಕ

ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆಯಾದ ಲಷ್ಕರ್‌ ಇ ಇಸ್ಲಾಂ, ತನ್ನ ನೂತನ ಮುಖ್ಯಸ್ಥನಾಗಿ ಜಲಾ ಖಾನ್‌ ಅಫ್ರಿದಿಯನ್ನು ಘೋಷಿಸಿದೆ. ‌
Last Updated 30 ಜನವರಿ 2021, 11:34 IST
ಲಷ್ಕರ್‌ ಇ ಇಸ್ಲಾಂಗೆ ನೂತನ ಮುಖ್ಯಸ್ಥನ ನೇಮಕ
ADVERTISEMENT
ADVERTISEMENT
ADVERTISEMENT