ಮಂಗಳವಾರ, 18 ನವೆಂಬರ್ 2025
×
ADVERTISEMENT

TerrorAttack

ADVERTISEMENT

ಪಾಕ್‌ನಲ್ಲಿ ಉಗ್ರರ ದಾಳಿ: 23 ಸಾವು

ದಾಳಿಯ ಹೊಣೆ ಹೊತ್ತ ತೆಹ್ರೀಕ್‌–ಎ–ತಾಲಿಬಾನ್‌ ಪಾಕಿಸ್ತಾನ
Last Updated 11 ಅಕ್ಟೋಬರ್ 2025, 13:10 IST
ಪಾಕ್‌ನಲ್ಲಿ ಉಗ್ರರ ದಾಳಿ: 23 ಸಾವು

ಭಾರತ–ಪಾಕ್‌ ಕ್ರಿಕೆಟ್‌ ಪಂದ್ಯವನ್ನು ಬಹಿಷ್ಕರಿಸಬೇಕಾಗಿತ್ತು: ಅಸಾವರಿ ಜಗದಾಲೆ

Pahalgam Attack Impact: ಪಾಕಿಸ್ತಾನ ಜತೆಗಿನ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕಾಗಿತ್ತು ಎಂದು ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಅಸಾವರಿ ಜಗದಾಲೆ ಅವರು ಕರೆ ನೀಡಿದ್ದಾರೆ.
Last Updated 14 ಸೆಪ್ಟೆಂಬರ್ 2025, 15:43 IST
ಭಾರತ–ಪಾಕ್‌ ಕ್ರಿಕೆಟ್‌ ಪಂದ್ಯವನ್ನು ಬಹಿಷ್ಕರಿಸಬೇಕಾಗಿತ್ತು: ಅಸಾವರಿ ಜಗದಾಲೆ

ಪಾಕಿಸ್ತಾನಿ ಅಧಿಕಾರಿಗೆ ವಿಚಾರಣೆಗೆ ಹಾಜರಾಗುವಂತೆ ಎನ್‌ಐಎ ನ್ಯಾಯಾಲಯ ಸೂಚನೆ

ಅಮೆರಿಕ ಕಾನ್ಸುಲೇಟ್‌, ಇಸ್ರೇಲ್‌ ಕಾನ್ಸುಲೇಟ್‌ ಮೇಲಿನ ದಾಳಿ ಪ್ರಕರಣದ ಆರೋಪಿ
Last Updated 12 ಸೆಪ್ಟೆಂಬರ್ 2025, 15:33 IST
ಪಾಕಿಸ್ತಾನಿ ಅಧಿಕಾರಿಗೆ ವಿಚಾರಣೆಗೆ ಹಾಜರಾಗುವಂತೆ ಎನ್‌ಐಎ ನ್ಯಾಯಾಲಯ ಸೂಚನೆ

ಪಾಕಿಸ್ತಾನ | ಅರೆಸೇನಾ ಪಡೆಯ ಕಚೇರಿ ಮೇಲೆ ಆತ್ಮಾಹುತಿ ದಾಳಿ ಯತ್ನ: 5 ಉಗ್ರರ ಹತ್ಯೆ

Suicide Bombing: ಪೇಶಾವರ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಅರೆಸೇನಾ ಪಡೆಯ ಪ್ರಧಾನ ಕಚೇರಿ ಮೇಲೆ ಉಗ್ರರ ದಾಳಿ ಯತ್ನವನ್ನು ಭದ್ರತಾ ಪಡೆಗಳು ಹಿಮ್ಮೆಟ್ಟಿಸಿದ್ದು, ಆರು ಸೈನಿಕರು ಮೃತಪಟ್ಟಿದ್ದಾರೆ
Last Updated 3 ಸೆಪ್ಟೆಂಬರ್ 2025, 3:05 IST
ಪಾಕಿಸ್ತಾನ | ಅರೆಸೇನಾ ಪಡೆಯ ಕಚೇರಿ ಮೇಲೆ ಆತ್ಮಾಹುತಿ ದಾಳಿ ಯತ್ನ: 5 ಉಗ್ರರ ಹತ್ಯೆ

ಸಿಆರ್‌ಪಿಎಫ್ ಶಿಬಿರದ ಮೇಲೆ ಗ್ರೆನೇಡ್ ದಾಳಿ: ಶಂಕಿತ ಉಗ್ರನ ಬಂಧನ 

Kashmir Security Forces: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಭಯೋತ್ಪಾದಕನೊಬ್ಬನನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 28 ಆಗಸ್ಟ್ 2025, 5:22 IST
ಸಿಆರ್‌ಪಿಎಫ್ ಶಿಬಿರದ ಮೇಲೆ ಗ್ರೆನೇಡ್ ದಾಳಿ: ಶಂಕಿತ ಉಗ್ರನ ಬಂಧನ 

ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನಿಗಳೇ ಎನ್ನಲು ಸಿಕ್ಕ ಸಾಕ್ಷ್ಯಗಳಿವು..

Pakistani Militants Identified: ಶ್ರೀಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಮೂವರು ಉಗ್ರರು ಪಾಕಿಸ್ತಾನಿ ಪ್ರಜೆಗಳು ಎಂಬುದನ್ನು ದೃಢಪಡಿಸುವ ಸಾಕ್ಷ್ಯಗಳನ್ನು ಭದ್ರತಾ ಪಡೆಗಳು ಕಲೆಹಾಕಿವೆ.
Last Updated 4 ಆಗಸ್ಟ್ 2025, 15:32 IST
ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ್ದು ಪಾಕಿಸ್ತಾನಿಗಳೇ ಎನ್ನಲು ಸಿಕ್ಕ ಸಾಕ್ಷ್ಯಗಳಿವು..

ಕ್ಷಿಪಣಿ ಅವಶೇಷ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

ಹಲ್ಗಾಮ್‌ ಭಯೋತ್ಪಾದಕರ ದಾಳಿಯ ನಂತರ ನಡೆದ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನವು ಭಾರತದೆಡೆಗೆ ಹಾರಿಸಿದ್ದ ಕ್ಷಿಪಣಿಯ ಅವಶೇಷಗಳು ಮನೆಯ ಮೇಲೆ ಬಿದ್ದಿದ್ದರಿಂದ
Last Updated 2 ಜುಲೈ 2025, 13:40 IST
ಕ್ಷಿಪಣಿ ಅವಶೇಷ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು
ADVERTISEMENT

ಮಹಾತ್ಮ ಗಾಂಧಿ ಅಹಿಂಸಾ ತತ್ವ ಇಂದು ಹೆಚ್ಚು ಪ್ರಸ್ತುತ; ಸಂಸದ ರವಿಶಂಕರ್‌ ಪ್ರಸಾದ್‌

Diplomatic Mission: ಪಹಲ್ಗಾಮ್ ದಾಳಿಯ ನಂತರ ವಿಶ್ವದ ಮುಂದೆ ಭಯೋತ್ಪಾದನೆಯ ಮುಖ ತೆರೆದಿಡಲು ಭಾರತ ಸಂಸದೀಯ ನಿಯೋಗ ಯುರೋಪ್‌ಗೆ ಭೇಟಿ ನೀಡಿದೆ
Last Updated 2 ಜೂನ್ 2025, 2:42 IST
ಮಹಾತ್ಮ ಗಾಂಧಿ ಅಹಿಂಸಾ ತತ್ವ ಇಂದು ಹೆಚ್ಚು ಪ್ರಸ್ತುತ; ಸಂಸದ ರವಿಶಂಕರ್‌ ಪ್ರಸಾದ್‌

ಭಯೋತ್ಪಾದನೆ ವಿರುದ್ಧ ಹೋರಾಟ: ಭಾರತ ಬೆಂಬಲಿಸಿದ ಸಿಯಾರಾ ಲಿಯೋನ್‌, ಲಾಟ್ವಿಯಾ

‘ಭಯೋತ್ಪಾದನೆಯನ್ನು ಮಟ್ಟಹಾಕುವ ಭಾರತದ ಹೋರಾಟಕ್ಕೆ ಬಲವಾದ ಬೆಂಬಲ ನೀಡಲಾಗುತ್ತದೆ. ಈ ವಿಚಾರದಲ್ಲಿ ಆಫ್ರಿಕಾ ರಾಷ್ಟ್ರಗಳು ಏಕತೆ ಪ್ರದರ್ಶಿಸಬೇಕಿದ್ದು, ಯಾವುದೇ ಕ್ರಮ ಕೈಗೊಳ್ಳದಿದ್ದರೆ ದೇಶಕ್ಕೆ ಅಪಾಯ ತಂದೊಡ್ಡಬಹುದು’ ಎಂದು ಸಿಯಾರಾ ಲಿಯೋನ್‌ನ ರಕ್ಷಣಾ ಖಾತೆ ಸಹಾಯಕ ಸಚಿವ ಮುವಾನಾ ಬ್ರಿಮಾ ತಿಳಿಸಿದ್ದಾರೆ.
Last Updated 31 ಮೇ 2025, 16:07 IST
ಭಯೋತ್ಪಾದನೆ ವಿರುದ್ಧ ಹೋರಾಟ: ಭಾರತ ಬೆಂಬಲಿಸಿದ ಸಿಯಾರಾ ಲಿಯೋನ್‌, ಲಾಟ್ವಿಯಾ

'ಆಪರೇಷನ್ ಸಿಂಧೂರ' ಬತ್ತಳಿಕೆಯ ಒಂದು ಬಾಣವಷ್ಟೇ, ಸಮರ ಮುಗಿದಿಲ್ಲ: ಮೋದಿ

Narendra Modi Speech: ಭಯೋತ್ಪಾದನೆಯ ವಿರುದ್ಧ ಭಾರತ ಹೋರಾಟ ಮುಂದುವರೆದಿದೆ ಎಂದು ಮೋದಿ ಹೇಳಿದರು.
Last Updated 30 ಮೇ 2025, 11:14 IST
'ಆಪರೇಷನ್ ಸಿಂಧೂರ' ಬತ್ತಳಿಕೆಯ ಒಂದು ಬಾಣವಷ್ಟೇ, ಸಮರ ಮುಗಿದಿಲ್ಲ: ಮೋದಿ
ADVERTISEMENT
ADVERTISEMENT
ADVERTISEMENT