ಗುರುವಾರ, 3 ಜುಲೈ 2025
×
ADVERTISEMENT

Test

ADVERTISEMENT

ಎರಡು ಶತಕ: ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೆ ಜಿಗಿದ ಪಂತ್

ಭಾರತದ ಟೆಸ್ಟ್‌ ಕ್ರಿಕೆಟ್ ತಂಡದ ಉಪನಾಯಕ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಐಸಿಸಿ ಬ್ಯಾಟರ್‌ಗಳ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ವೃತ್ತಿಜೀವನದ ಅತ್ಯುತ್ತಮ 7ನೇ ಸ್ಥಾನಕ್ಕೆ ಜಿಗಿದಿದ್ದಾರೆ.
Last Updated 25 ಜೂನ್ 2025, 9:56 IST
ಎರಡು ಶತಕ: ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೆ ಜಿಗಿದ ಪಂತ್

ENG vs IND | ರೋಚಕ ಘಟ್ಟದಲ್ಲಿ ಮೊದಲ ಟೆಸ್ಟ್ ಪಂದ್ಯ: ಗೆಲುವು ಯಾರಿಗೆ?

ಉತ್ತಮ ಮನರಂಜನೆ ಒದಗಿಸಿರುವ ಮೊದಲ ಟೆಸ್ಟ್‌ನಲ್ಲಿ ಏಳು ಶತಕಗಳು ಬಂದವು. ಆದರೆ ಬೆನ್‌ ಡಕೆಟ್‌ ಅವರ ಆಕರ್ಷಕ ಶತಕ ಈಗ ಅತ್ಯಂತ ಪ್ರಮುಖ ಪಾತ್ರ ವಹಿಸುವಂತೆ ಕಾಣುತ್ತಿದೆ. ಇದರಿಂದ ಇಂಗ್ಲೆಂಡ್ ತಂಡ ಹೆಡಿಂಗ್ಲೆಯಲ್ಲಿ ಭಾರತದ ವಿರುದ್ಧ ಅಮೋಘ ಜಯಗಳಿಸುವ ಹಾದಿಯಲ್ಲಿದೆ.
Last Updated 24 ಜೂನ್ 2025, 15:44 IST
ENG vs IND | ರೋಚಕ ಘಟ್ಟದಲ್ಲಿ ಮೊದಲ ಟೆಸ್ಟ್ ಪಂದ್ಯ: ಗೆಲುವು ಯಾರಿಗೆ?

ಔಷಧ ಪ್ರಯೋಗಕ್ಕೆ ಕೃತಕ ಅಂಗಗಳು

3D Biotech Innovation ಕೃತಕ ಅಂಗಗಳ ಮೂಲಕ ಔಷಧ ಪರೀಕ್ಷೆಗೆ ಹೊಸ ಮಾರ್ಗ, ಪ್ರಾಣಿಗಳ ಬಳಕೆಯಿಲ್ಲದ ಔಷಧ ಪ್ರಯೋಗಕ್ಕೆ ಆಸ್ಟ್ರಿಯಾದ ಶೋಧದಿಂದ ದಿಕ್ಕುಬದಲಾಗುತ್ತಿದೆ
Last Updated 4 ಜೂನ್ 2025, 0:30 IST
ಔಷಧ ಪ್ರಯೋಗಕ್ಕೆ ಕೃತಕ ಅಂಗಗಳು

ಮಹಿಳಾ ಅಥ್ಲೀಟ್‌ಗಳಿಗೆ ಕಡ್ಡಾಯ ಅನುವಂಶಿಕ ಪರೀಕ್ಷೆ: ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ

Breaking News: ‘ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಮಹಿಳಾ ಅಥ್ಲೀಟ್‌ಗಳಿಗೆ ಅರ್ಹತಾ ನಿಯಮಗಳನ್ನು ಕಠಿಣಗೊಳಿಸುವ ಉದ್ದೇಶದಿಂದ ಒಮ್ಮೆ ಅನುವಂಶಿಕ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ’ ಎಂದು ಅಧ್ಯಕ್ಷ ಸಬಾಸ್ಟಿಯನ್ ಕೋ ಹೇಳಿದ್ದಾರೆ.
Last Updated 25 ಮಾರ್ಚ್ 2025, 14:48 IST
ಮಹಿಳಾ ಅಥ್ಲೀಟ್‌ಗಳಿಗೆ ಕಡ್ಡಾಯ ಅನುವಂಶಿಕ ಪರೀಕ್ಷೆ: ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ

ಈಶಾನ್ಯ ಭಾರತದಲ್ಲಿ ಮೊದಲ ಬಾರಿಗೆ ಟೆಸ್ಟ್, ವಿಶ್ವಕಪ್‌ ಪಂದ್ಯ: ಎಲ್ಲಿ? ಯಾವಾಗ?

ಭಾರತದ ಈಶಾನ್ಯ ಭಾಗದಲ್ಲಿ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಅಸ್ಸಾಂನ ಅತಿ ದೊಡ್ಡ ನಗರ ಗುವಾಹಟಿ ಆತಿಥ್ಯ ವಹಿಸಲಿದೆ.
Last Updated 23 ಮಾರ್ಚ್ 2025, 10:23 IST
ಈಶಾನ್ಯ ಭಾರತದಲ್ಲಿ ಮೊದಲ ಬಾರಿಗೆ ಟೆಸ್ಟ್, ವಿಶ್ವಕಪ್‌ ಪಂದ್ಯ: ಎಲ್ಲಿ? ಯಾವಾಗ?

ಎರಡನೇ ಟೆಸ್ಟ್‌ | ಭಾರತಕ್ಕೆ ಮತ್ತೆ ತಲೆನೋವಾದ ಹೆಡ್‌; ಆಸ್ಟ್ರೇಲಿಯಾ ಮೇಲುಗೈ

ಸಂಕಷ್ಟದಲ್ಲಿ ರೋಹಿತ್ ಪಡೆ
Last Updated 7 ಡಿಸೆಂಬರ್ 2024, 23:30 IST
ಎರಡನೇ ಟೆಸ್ಟ್‌ | ಭಾರತಕ್ಕೆ ಮತ್ತೆ ತಲೆನೋವಾದ ಹೆಡ್‌; ಆಸ್ಟ್ರೇಲಿಯಾ ಮೇಲುಗೈ

IND vs AUS: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್‌

ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆಯುತ್ತಿರುವ ಆಸೀಸ್‌ ಮತ್ತು ಭಾರತ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತದ ಯಶಸ್ವಿ ಜೈಸ್ವಾಲ್‌ ಭರ್ಜರಿ ಶತಕ ಸಿಡಿಸಿದ್ದಾರೆ.
Last Updated 24 ನವೆಂಬರ್ 2024, 4:14 IST
IND vs AUS: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್‌
ADVERTISEMENT

Aus Vs IND Test: 24ರಂದು ಪರ್ತ್ ತಲುಪಲಿರುವ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಭಾನುವಾರ ಪರ್ತ್‌ನ ಒಪ್ಟಸ್ ಕ್ರೀಡಾಂಗಣದಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.
Last Updated 21 ನವೆಂಬರ್ 2024, 16:03 IST
Aus Vs IND Test: 24ರಂದು ಪರ್ತ್ ತಲುಪಲಿರುವ ರೋಹಿತ್ ಶರ್ಮಾ

ಸಂಪಾದಕೀಯ | ನ್ಯೂಜಿಲೆಂಡ್ ಎದುರಿನ ಸರಣಿ ಸೋಲು: ಭಾರತ ತಂಡಕ್ಕೆ ಆತ್ಮಾವಲೋಕನ ಅಗತ್ಯ

ಕ್ರೀಡೆಯಲ್ಲಿ ಸೋಲು, ಗೆಲುವು ಇದ್ದೇ ಇರುತ್ತದಾದರೂ ಅಗ್ರಮಾನ್ಯ ತಂಡವೊಂದು ಹೋರಾಟ ತೋರದೆ ಶರಣಾದಾಗ ಟೀಕೆಗಳ ಮಹಾಪೂರ ಉಕ್ಕುತ್ತದೆ
Last Updated 28 ಅಕ್ಟೋಬರ್ 2024, 23:30 IST
ಸಂಪಾದಕೀಯ | ನ್ಯೂಜಿಲೆಂಡ್ ಎದುರಿನ ಸರಣಿ ಸೋಲು:
ಭಾರತ ತಂಡಕ್ಕೆ ಆತ್ಮಾವಲೋಕನ ಅಗತ್ಯ

ಟೆಸ್ಟ್‌ ಕ್ರಿಕೆಟ್ | ಪಾಕ್‌ಗೆ ಸತತ ಸೋಲು: ಇಂಗ್ಲೆಂಡ್‌ಗೆ ಇನಿಂಗ್ಸ್‌ ಜಯ

ಎಡಗೈ ಸ್ಪಿನ್ನರ್ ಜಾಕ್ ಲೀಚ್ (6.5–1–30–4) ನೇತೃತ್ವದಲ್ಲಿ ಇಂಗ್ಲೆಂಡ್ ಬೌಲರ್‌ಗಳು ಪಾಕಿಸ್ತಾನದ ಬ್ಯಾಟಿಂಗ್‌ ಪಡೆಯನ್ನು ಧ್ವಂಸಗೊಳಿಸಿದರು.
Last Updated 12 ಅಕ್ಟೋಬರ್ 2024, 15:24 IST
ಟೆಸ್ಟ್‌ ಕ್ರಿಕೆಟ್ | ಪಾಕ್‌ಗೆ ಸತತ ಸೋಲು: ಇಂಗ್ಲೆಂಡ್‌ಗೆ ಇನಿಂಗ್ಸ್‌ ಜಯ
ADVERTISEMENT
ADVERTISEMENT
ADVERTISEMENT