ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Test Match

ADVERTISEMENT

IND vs ENG: ಗೆಲುವಿನ ಸನಿಹದಲ್ಲಿ ಭಾರತ; ಅಶ್ವಿನ್‌ಗೆ 5 ವಿಕೆಟ್‌

ಹಿಮಾಲಯದ ಮಡಿಲಿನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್‌ ಅಶ್ವಿನ್‌ 5 ವಿಕೆಟ್‌ ಪಡೆದಿದ್ದಾರೆ.
Last Updated 9 ಮಾರ್ಚ್ 2024, 7:33 IST
IND vs ENG: ಗೆಲುವಿನ ಸನಿಹದಲ್ಲಿ ಭಾರತ; ಅಶ್ವಿನ್‌ಗೆ 5 ವಿಕೆಟ್‌

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌: ಭಾರತಕ್ಕೆ ವಿಶ್ವದಾಖಲೆಯ ಗುರಿ

ರೋಚಕ ಘಟ್ಟದಲ್ಲಿ ಡಬ್ಲ್ಯುಟಿಸಿ ಫೈನಲ್‌: ವಿರಾಟ್, ಅಜಿಂಕ್ಯ ಮೇಲೆ ನಿರೀಕ್ಷೆಯ ಭಾರ
Last Updated 11 ಜೂನ್ 2023, 3:25 IST
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌: ಭಾರತಕ್ಕೆ ವಿಶ್ವದಾಖಲೆಯ ಗುರಿ

ಬಾರ್ಡರ್‌– ಗಾವಸ್ಕರ್‌ ಟೆಸ್ಟ್: ಶಮಿ, ಅಶ್ವಿನ್ ದಾಳಿಗೆ ಕುಸಿದ ಆಸ್ಟ್ರೇಲಿಯಾ

ಟೆಸ್ಟ್ ಪಂದ್ಯದ ಮೊದಲ ದಿನವೇ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುತ್ತಿರುವ ಪಿಚ್‌ನಲ್ಲಿ ಮಧ್ಯಮವೇಗಿ ಮೊಹಮ್ಮದ್ ಶಮಿ ಮಿಂಚಿದರು.
Last Updated 17 ಫೆಬ್ರುವರಿ 2023, 19:17 IST
ಬಾರ್ಡರ್‌– ಗಾವಸ್ಕರ್‌ ಟೆಸ್ಟ್: ಶಮಿ, ಅಶ್ವಿನ್ ದಾಳಿಗೆ ಕುಸಿದ ಆಸ್ಟ್ರೇಲಿಯಾ

ಸೋಲಿನಿಂದ ಪಾರಾದ ದಕ್ಷಿಣ ಆಫ್ರಿಕಾ

ಕ್ರಿಕೆಟ್‌: ಅಂತಿಮ ಟೆಸ್ಟ್‌ ಡ್ರಾ; ಸರಣಿ ಗೆದ್ದ ಆಸ್ಟ್ರೇಲಿಯಾ
Last Updated 8 ಜನವರಿ 2023, 10:53 IST
ಸೋಲಿನಿಂದ ಪಾರಾದ ದಕ್ಷಿಣ ಆಫ್ರಿಕಾ

ಪರ್ತ್ ಟೆಸ್ಟ್: ಆಸ್ಟ್ರೇಲಿಯಾ ಜಯಭೇರಿ

ಆರು ವಿಕೆಟ್ ಗಳಿಸಿದ ನೇಥನ್ ಬೌಲಿಂಗ್‌ನಿಂದಾಗಿ ಆಸ್ಟ್ರೇಲಿಯಾ ತಂಡವು 164 ರನ್‌ಗಳಿಂದ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ನಲ್ಲಿ ಜಯಿಸಿತು. ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ವಿಂಡೀಸ್ ಆರಂಭಿಕ ಬ್ಯಾಟರ್, ನಾಯಕ ಕ್ರೇಗ್ ಬ್ರಾಥ್‌ವೇಟ್ (ಔಟಾಗದೆ 104; 110ಎ, 4X13, 6X2) ಶತಕ ವ್ಯರ್ಥವಾಯಿತು.
Last Updated 4 ಡಿಸೆಂಬರ್ 2022, 13:34 IST
ಪರ್ತ್ ಟೆಸ್ಟ್: ಆಸ್ಟ್ರೇಲಿಯಾ ಜಯಭೇರಿ

ಕ್ರಿಕೆಟ್‌: ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ 2–1ರಿಂದ ಟೆಸ್ಟ್ ಸರಣಿ ಜಯ

ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸೋಲು
Last Updated 12 ಸೆಪ್ಟೆಂಬರ್ 2022, 13:14 IST
ಕ್ರಿಕೆಟ್‌: ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ 2–1ರಿಂದ ಟೆಸ್ಟ್ ಸರಣಿ ಜಯ

ಕೊಹ್ಲಿಗೆ 100ನೇ ಟೆಸ್ಟ್‌ ಪಂದ್ಯ: ಟಾಸ್‌ ಗೆದ್ದ ಭಾರತ, ಬ್ಯಾಟಿಂಗ್‌ ಆಯ್ಕೆ

ವಿರಾಟ್‌ ಕೊಹ್ಲಿಯ 100ನೇ ಟೆಸ್ಟ್‌ ಪಂದ್ಯದ ಮೈಲುಗಲ್ಲಾಗಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿದೆ.
Last Updated 4 ಮಾರ್ಚ್ 2022, 4:39 IST
ಕೊಹ್ಲಿಗೆ 100ನೇ ಟೆಸ್ಟ್‌ ಪಂದ್ಯ: ಟಾಸ್‌ ಗೆದ್ದ ಭಾರತ, ಬ್ಯಾಟಿಂಗ್‌ ಆಯ್ಕೆ
ADVERTISEMENT

NZ vs BAN: ಕಿವೀಸ್ ಎದುರು ಬಾಂಗ್ಲಾ ದೇಶಕ್ಕೆ ಐತಿಹಾಸಿಕ ಗೆಲುವು

ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ ಎದುರು ಬಾಂಗ್ಲಾದೇಶ ಐತಿಹಾಸಿಕ ಗೆಲುವು ದಾಖಲಿಸಿತು.
Last Updated 5 ಜನವರಿ 2022, 8:02 IST
NZ vs BAN: ಕಿವೀಸ್ ಎದುರು ಬಾಂಗ್ಲಾ ದೇಶಕ್ಕೆ ಐತಿಹಾಸಿಕ ಗೆಲುವು

NZ vs BAN Test: ಮೆಹಮುದುಲ್ಲಾ, ನಜಿಮುಲ್ ಅರ್ಧಶತಕ

ಟೆಸ್ಟ್: ಕಿವೀಸ್ ಎದುರು ಬಾಂಗ್ಲಾದೇಶ ದಿಟ್ಟ ಹೋರಾಟ
Last Updated 2 ಜನವರಿ 2022, 14:37 IST
NZ vs BAN Test: ಮೆಹಮುದುಲ್ಲಾ, ನಜಿಮುಲ್ ಅರ್ಧಶತಕ

ಮೊದಲ ಟೆಸ್ಟ್ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್‌ಗೆ ಅಮೋಘ ಉಡುಗೊರೆ

ಟೀಮ್ ಇಂಡಿಯಾದ ಉದಯೋನ್ಮುಖ ಬ್ಯಾಟ್ಸಮನ್ ಶ್ರೇಯಸ್ ಅಯ್ಯರ್ ತಮ್ಮ ವೃತ್ತಿ ಜೀವನದ ಮೊದಲ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರನ್ನು ಕ್ರೀಡಾಂಗಣದಲ್ಲಿ ಭೇಟಿಯಾದ ಟೀಮ್ ಇಂಡಿಯಾ ಆಟಗಾರರು, ಅವರಿಂದ ಸಲಹೆ ಸೂಚನೆ ಪಡೆದರು.
Last Updated 25 ನವೆಂಬರ್ 2021, 6:37 IST
ಮೊದಲ ಟೆಸ್ಟ್ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್‌ಗೆ ಅಮೋಘ ಉಡುಗೊರೆ
ADVERTISEMENT
ADVERTISEMENT
ADVERTISEMENT