ರಜನಿಕಾಂತ್ ಹೊಸ ಸಿನಿಮಾ ‘ತಲೈವರ್ 168’ ಅನೌನ್ಸ್
ಈ ನಡುವೆಯೇ ರಜನಿಕಾಂತ್ ಅವರ 168ನೇ ಸಿನಿಮಾಕ್ಕೂ ವೇದಿಕೆ ಸಜ್ಜಾಗಿದೆ. ತಮಿಳಿನ ‘ವಿಶ್ವಾಸಂ’ ಸಿನಿಮಾ ನಿರ್ದೇಶಿಸಿದ್ದ ಶಿವ ಅವರೇ ಸೂಪರ್ ಸ್ಟಾರ್ ಅವರ ಈ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ರಜನಿಕಾಂತ್ ಅವರ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇದಕ್ಕೆ ‘ತಲೈವರ್ 168’ ಎಂದು ಹೆಸರಿಡಲಾಗಿದೆ.Last Updated 11 ಅಕ್ಟೋಬರ್ 2019, 13:04 IST