ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Thalaivi

ADVERTISEMENT

ಕೋವಿಡ್‌ 19 ಏರಿಕೆ: ‘ತಲೈವಿ’ ಬಿಡುಗಡೆ ಮುಂದಕ್ಕೆ

ಬಾಲಿವುಡ್ ನಟಿ ಕಂಗನಾ ರನೌತ್ ನಟನೆಯ ಬಹು ನಿರೀಕ್ಷೆಯ ‘ತಲೈವಿ’ ಚಿತ್ರದ ಬಿಡುಗಡೆಯ ದಿನಾಂಕವನ್ನು ದೇಶದಲ್ಲಿ ಕೋವಿಡ್‌ 19 ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣಕ್ಕೆ ಚಿತ್ರದ ನಿರ್ಮಾಪಕರು ಮುಂದೂಡಿದ್ದಾರೆ.
Last Updated 9 ಏಪ್ರಿಲ್ 2021, 16:27 IST
ಕೋವಿಡ್‌ 19 ಏರಿಕೆ: ‘ತಲೈವಿ’ ಬಿಡುಗಡೆ ಮುಂದಕ್ಕೆ

ಥಿಯೇಟರ್‌ನಲ್ಲೇ ‘ತಲೈವಿ’ ದರ್ಶನ

‘ತಲೈವಿ’ ಚಿತ್ರವನ್ನು ನಿರ್ದೇಶಕ ವಿಜಯ್‌ ಮತ್ತು ನಿರ್ಮಾಪಕರು ಥಿಯೇಟರ್‌ ಮೂಲಕವೇ ಬಿಡುಗಡೆಗೆ ನಿರ್ಧರಿಸಿದ್ದಾರೆ. ಅಂದಹಾಗೆ ಇದೇ ಜೂನ್‌ 26ರಂದೇ ಸಿನಿಮಾ ಬಿಡುಗಡೆಗೆ ತೀರ್ಮಾನಿಸಲಾಗಿತ್ತು. ಆದರೆ, ಕೊರೊನಾ ಭೀತಿ ಪರಿಣಾಮ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.
Last Updated 10 ಜೂನ್ 2020, 9:58 IST
ಥಿಯೇಟರ್‌ನಲ್ಲೇ ‘ತಲೈವಿ’ ದರ್ಶನ

ಜಯಲಲಿತಾ ಜನ್ಮದಿನದಂದು ವೈರಲ್ ಆಯ್ತು ಕಂಗನಾರ ‘ತಲೈವಿ’ ಫೋಟೊ

ಜೂನ್ 26ರಂದು ‘ತಲೈವಿ’ ತೆರೆಗೆ ಬರಲಿದೆ. ಸುಮಾರು 30ರ ಹರೆಯದ ಜಯಲಲಿತಾರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಂಗನಾ,ಜಯಲಲಿತಾ ರಾಜಕೀಯ ಪ್ರವೇಶಿಸಿದ ಅವಧಿಯನ್ನು ಕಟ್ಟಿಕೊಡಲಿದ್ದಾರೆ.
Last Updated 24 ಫೆಬ್ರವರಿ 2020, 4:44 IST
ಜಯಲಲಿತಾ ಜನ್ಮದಿನದಂದು ವೈರಲ್ ಆಯ್ತು ಕಂಗನಾರ ‘ತಲೈವಿ’ ಫೋಟೊ

‘ತೇಜಸ್‌’ನಲ್ಲಿ ಕಂಗನಾ ಪೈಲಟ್‌

ಫಸ್ಟ್ ಲುಕ್‌ ಬಿಡುಗಡೆ
Last Updated 18 ಫೆಬ್ರವರಿ 2020, 19:30 IST
‘ತೇಜಸ್‌’ನಲ್ಲಿ ಕಂಗನಾ ಪೈಲಟ್‌

ಭಾರತೀಯ ವಾಯುಪಡೆ ಪೈಲಟ್‌ ಆದ ಕಂಗನಾ: 'ತೇಜಸ್‌' ಫಸ್ಟ್ ಲುಕ್‌ ಬಿಡುಗಡೆ

'ತೇಜಸ್‌' ಹೆಸರಿನ ಸಿನಿಮಾದಲ್ಲಿ ಕಂಗನಾ ವಾಯುಪಡೆ ಪೈಲಟ್‌ ಆಗಿ ಅಭಿನಯಿಸಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಪೋಸ್ಟರ್‌ ಪ್ರಕಟಿಸಿರುವ 'ಟೀಮ್‌ ಕಂಗನಾ ರನೌತ್‌', ಕಂಗನಾ ಮುಂದಿನ ಚಿತ್ರವನ್ನು ಬಹಿರಂಗ ಪಡಿಸಿದೆ.
Last Updated 17 ಫೆಬ್ರವರಿ 2020, 7:48 IST
ಭಾರತೀಯ ವಾಯುಪಡೆ ಪೈಲಟ್‌ ಆದ ಕಂಗನಾ: 'ತೇಜಸ್‌' ಫಸ್ಟ್ ಲುಕ್‌ ಬಿಡುಗಡೆ

ತಲೈವಿ ಜಯಲಲಿತಾ: ಎಂಜಿಆರ್‌ ಆಗಿ ಪರಕಾಯ ಪ್ರವೇಶ ಮಾಡಿದ ಅರವಿಂದ ಸ್ವಾಮಿ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಹಿರಿಯ ನಟ ಎಂಜಿಆರ್‌ ಹುಟ್ಟುಹಬ್ಬದಂದು ‘ತಲೈವಿ’ ಚಿತ್ರತಂಡ ಎಂಜಿಆರ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
Last Updated 21 ಜನವರಿ 2020, 12:15 IST
ತಲೈವಿ ಜಯಲಲಿತಾ: ಎಂಜಿಆರ್‌ ಆಗಿ ಪರಕಾಯ ಪ್ರವೇಶ ಮಾಡಿದ ಅರವಿಂದ ಸ್ವಾಮಿ

2020- ಬಯೋಪಿಕ್‌ ವರ್ಷ

ಪ್ರೇಕ್ಷಕರು ಸಹ ನಿಜ ಜೀವನದ, ಜೀವನಕತೆಯಧಾರಿಸಿದ ಸಿನಿಮಾಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತಿರುವುದರಿಂದ ನಿರ್ದೇಶಕರು ಬಯೋಪಿಕ್‌ ಸಿನಿಮಾಗಳ ಕಡೆಗೆ ಹೆಚ್ಚು ವಾಲುತ್ತಿದ್ದಾರೆ.
Last Updated 24 ಡಿಸೆಂಬರ್ 2019, 19:45 IST
2020- ಬಯೋಪಿಕ್‌ ವರ್ಷ
ADVERTISEMENT

ತಾತನ ‍ಪಾತ್ರದಲ್ಲಿ ನಟಿಸಲು ನಿರಾಕರಿಸಿದ ಜೂ.ಎನ್‌ಟಿಆರ್‌

ಕಂಗನಾ ರನೋಟ್‌ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ತಲೈವಿ’ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳೂ ಹರಿದಾಡುತ್ತಿವೆ. ಈ ಚಿತ್ರದಲ್ಲಿ ಎನ್‌.ಟಿ.ರಾಮ ರಾವ್‌ ಪಾತ್ರ ನಿರ್ವಹಿಸಲು ಜೂನಿಯರ್‌ ಎನ್‌ಟಿಆರ್‌ ನಿರಾಕರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Last Updated 10 ಡಿಸೆಂಬರ್ 2019, 19:30 IST
ತಾತನ ‍ಪಾತ್ರದಲ್ಲಿ ನಟಿಸಲು ನಿರಾಕರಿಸಿದ ಜೂ.ಎನ್‌ಟಿಆರ್‌

ತಲೈವಿಗಾಗಿ ಊದಿಕೊಂಡ ಕಂಗನಾ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರಕ್ಕಾಗಿ 6 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾಗಿ ಬಾಲಿವುಡ್‌ ನಟಿ ಕಂಗನಾ ರನೋಟ್ ಹೇಳಿದ್ದಾರೆ.
Last Updated 1 ಡಿಸೆಂಬರ್ 2019, 19:30 IST
ತಲೈವಿಗಾಗಿ ಊದಿಕೊಂಡ ಕಂಗನಾ

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಬಯೋಪಿಕ್: ತಲೈವಿ ಟೀಸರ್‌, ಫಸ್ಟ್‌ಲುಕ್‌ ಬಿಡುಗಡೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ದೇಶ ಕಂಡ ವರ್ಣರಂಜಿತ ರಾಜಕಾರಣಿ. ಬಣ್ಣದಲೋಕ ಮತ್ತು ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ವಿಶಿಷ್ಟ ವ್ಯಕ್ತಿತ್ವ ‘ತಲೈವಿ’ಯದ್ದು. ನಿರ್ದೇಶಕ ಎ.ಎಲ್. ವಿಜಯ್‌ ಹಲವು ತಿಂಗಳುಗಳಿಂದ ಜಯಲಲಿತಾ ಅವರ ಬಯೋಪಿಕ್‌ ಸಿನಿಮಾ ಮಾಡುವ ಸಿದ್ಧತೆಯಲ್ಲಿದ್ದುದು ಎಲ್ಲರಿಗೂ ಗೊತ್ತು.
Last Updated 23 ನವೆಂಬರ್ 2019, 12:10 IST
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಬಯೋಪಿಕ್: ತಲೈವಿ ಟೀಸರ್‌, ಫಸ್ಟ್‌ಲುಕ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT