ಸೋಮವಾರ, 19 ಜನವರಿ 2026
×
ADVERTISEMENT

Thalapathy Vijay

ADVERTISEMENT

'ಜನ ನಾಯಗನ್’ ಚಿತ್ರದಲ್ಲಿ ವಿಜಯ್‌ ಸೇರಿ ಇತರ ಕಲಾವಿದರು ಪಡೆದ ಸಂಭಾವನೆ ಎಷ್ಟು?

Thalapathy Vijay Salary: ಅನಿರುದ್ಧ್ ರವಿಚಂದರ್ ಜನ ನಾಯಗನ್ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಕ್ಕಾಗಿ ₹13 ಕೋಟಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಪ್ರಿಯಾಮಣಿ ₹25 ರಿಂದ ₹30 ಲಕ್ಷ ಸಂಭಾವನೆಗೆ ಸಹಿ ಹಾಕಿದ್ದಾರೆ.
Last Updated 8 ಜನವರಿ 2026, 9:43 IST
'ಜನ ನಾಯಗನ್’ ಚಿತ್ರದಲ್ಲಿ ವಿಜಯ್‌ ಸೇರಿ ಇತರ ಕಲಾವಿದರು ಪಡೆದ ಸಂಭಾವನೆ ಎಷ್ಟು?
err

‘ಜನ ನಾಯಗನ್’ ಬಿಡುಗಡೆ ಮುಂದೂಡಿಕೆ: ಟಿಕೆಟ್ ಖರೀದಿಸಿದ್ದವರಿಗೆ ಗುಡ್‌ ನ್ಯೂಸ್

Jan Nayagan Ticket Refund: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ಮತ್ತು ತಾರಾ ನಟ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ, ಅಂದುಕೊಂಡಂತೆ ಜ.9ರಂದು (ಶುಕ್ರವಾರ) ಸಿನಿಮಾ ಬಿಡುಗಡೆಯಾಗುತ್ತಿಲ್ಲ.
Last Updated 8 ಜನವರಿ 2026, 7:36 IST
‘ಜನ ನಾಯಗನ್’ ಬಿಡುಗಡೆ ಮುಂದೂಡಿಕೆ: ಟಿಕೆಟ್ ಖರೀದಿಸಿದ್ದವರಿಗೆ ಗುಡ್‌ ನ್ಯೂಸ್

ಆರಂಭದಲ್ಲೇ ವಿಘ್ನ: ದಳಪತಿ ವಿಜಯ್ ನಟನೆಯ ಜನ ನಾಯಗನ್ ಬಿಡುಗಡೆ ದಿನಾಂಕ ಮುಂದೂಡಿಕೆ

Tamil Cinema Update: ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಯ ಕೊನೆ ಕ್ಷಣದಲ್ಲಿ ವಿಘ್ನ ಎದುರಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಾಗಿದ್ದ ಸಿನಿಮಾ ಅನಿವಾರ್ಯ ಕಾರಣಗಳಿಂದಾಗಿ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.
Last Updated 8 ಜನವರಿ 2026, 5:48 IST
ಆರಂಭದಲ್ಲೇ ವಿಘ್ನ: ದಳಪತಿ ವಿಜಯ್ ನಟನೆಯ ಜನ ನಾಯಗನ್ ಬಿಡುಗಡೆ ದಿನಾಂಕ ಮುಂದೂಡಿಕೆ

ಕರೂರು ಕಾಲ್ತುಳಿತ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ನಟ ವಿಜಯ್‌ಗೆ CBI ನೋಟಿಸ್

Karur Stampede Case: ಕರೂರು ಕಾಲ್ತುಳಿತ ಪ್ರಕರಣದ ತನಿಖೆಯ ಭಾಗವಾಗಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
Last Updated 6 ಜನವರಿ 2026, 10:17 IST
ಕರೂರು ಕಾಲ್ತುಳಿತ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ನಟ ವಿಜಯ್‌ಗೆ CBI ನೋಟಿಸ್

Actor Vijay New movie | ‘ಜನ ನಾಯಗನ್‌’ ಟಿಕೆಟ್‌ ಬೆಲೆ ₹2000!

Jana Nayagan Ticket Price: ಜನವರಿ 9ರಂದು ತೆರೆಕಾಣಲಿರುವ ವಿಜಯ್‌ ನಟನೆಯ ‘ಜನ ನಾಯಗನ್‌’ ಸಿನಿಮಾದ ಟಿಕೆಟ್‌ ದರ ಬೆಂಗಳೂರಿನಲ್ಲಿ ₹2000 ತಲುಪಿದೆ. ಈ ಸಿನಿಮಾದ ಮೊದಲ ಪ್ರದರ್ಶನ ಅಂದು ಬೆಳಗ್ಗೆ 6.30ರಿಂದಲೇ ಆರಂಭವಾಗುತ್ತಿದ್ದು ಮಲ್ಟಿಪ್ಲೆಕ್ಸ್‌ಗಳಲ್ಲಿ ದರ ಏರಿಕೆಯಾಗಿದೆ.
Last Updated 6 ಜನವರಿ 2026, 1:00 IST
Actor Vijay New movie | ‘ಜನ ನಾಯಗನ್‌’ ಟಿಕೆಟ್‌ ಬೆಲೆ ₹2000!

ಜನ ನಾಯಗನ್ ಟ್ರೇಲರ್‌ನಲ್ಲಿ ಇದೆಯಾ ಜೆಮಿನಿ ಲೋಗೊ? ವಿಡಿಯೊ ಟ್ರೋಲ್ ಆಗ್ತಿರೋದೇಕೆ?

Gemini AI controversy: ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಜನ ನಾಯಗನ್ ಟ್ರೇಲರ್ ಬಿಡುಗಡೆಯಾದ ಬಳಿಕ ಒಂದು ದೃಶ್ಯದಲ್ಲಿ ಜೆಮಿನಿ ಎಐ ಲೋಗೋ ಕಾಣಿಸಿಕೊಂಡಿದೆ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ನಡುವೆ ಚರ್ಚೆ ಹುಟ್ಟಿಸಿದೆ.
Last Updated 5 ಜನವರಿ 2026, 12:35 IST
ಜನ ನಾಯಗನ್ ಟ್ರೇಲರ್‌ನಲ್ಲಿ ಇದೆಯಾ ಜೆಮಿನಿ ಲೋಗೊ? ವಿಡಿಯೊ ಟ್ರೋಲ್ ಆಗ್ತಿರೋದೇಕೆ?

ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ

Jan Nayagan trailer: ಕನ್ನಡದ ಕೆವಿಎನ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಗೆ ಚಿತ್ರತಂಡ ಅಧಿಕೃತವಾಗಿ ದಿನಾಂಕ ಘೋಷಿಸಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
Last Updated 2 ಜನವರಿ 2026, 12:33 IST
ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ
ADVERTISEMENT

ಅಭಿಮಾನಿಗಳ ಮುಂದೆ ಆಯತಪ್ಪಿ ಬಿದ್ದ ನಟ ದಳಪತಿ ವಿಜಯ್: ವಿಡಿಯೊ

Actor Vijay falls down video: ಟಿವಿಕೆ ಮುಖ್ಯಸ್ಥ ಮತ್ತು ನಟ ದಳಪತಿ ವಿಜಯ್ ಅವರು ಮಲೇಷಿಯಾದಿಂದ ಚೆನ್ನೈಗೆ ಮರಳುವಾಗ ಕಾರು ಹತ್ತುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ನಟ ದಳಪತಿ ವಿಜಯ್ ಆಯತಪ್ಪಿ ಬಿದ್ದ ವಿಡಿಯೊದ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Last Updated 29 ಡಿಸೆಂಬರ್ 2025, 12:19 IST
ಅಭಿಮಾನಿಗಳ ಮುಂದೆ ಆಯತಪ್ಪಿ ಬಿದ್ದ ನಟ ದಳಪತಿ ವಿಜಯ್: ವಿಡಿಯೊ

ಮಲೇಷಿಯಾದ ನ್ಯಾಷನಲ್ ಸ್ಟೇಡಿಯಂನಲ್ಲಿ ʼಜನನಾಯಕನ್ʼ ಆಡಿಯೊ ಬಿಡುಗಡೆ! ಭಾರಿ ಜನ

Jana Nayagan Audio Launch- ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ತಮಿಳು ನಟ ವಿಜಯ್ ಅವರ ‘ಜನ ನಾಯಕನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮಲೇಷಿಯಾದಲ್ಲಿ ಚಿತ್ರದ ಆಡಿಯೊ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.
Last Updated 28 ಡಿಸೆಂಬರ್ 2025, 5:35 IST
ಮಲೇಷಿಯಾದ ನ್ಯಾಷನಲ್ ಸ್ಟೇಡಿಯಂನಲ್ಲಿ ʼಜನನಾಯಕನ್ʼ ಆಡಿಯೊ ಬಿಡುಗಡೆ! ಭಾರಿ ಜನ

ತಮಿಳುನಾಡಿನಲ್ಲಿ ಕಮಲ ಅರಳಲು ಅವಕಾಶ ನೀಡಿದ್ದೇ ಡಿಎಂಕೆ: ಟಿವಿಕೆ ನಾಯಕ ವಿಜಯ್ ಕಿಡಿ

Vijay Political Statement: ತಮಿಳುನಾಡಿನಲ್ಲಿ ಕಮಲ (ಬಿಜೆಪಿ) ಅರಳಲು ಅವಕಾಶ ಮಾಡಿಕೊಟ್ಟಿದ್ದೇ ಡಿಎಂಕೆ. ಆ ಪಕ್ಷವು ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ ಎಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ನಟ ವಿಜಯ್‌ ಆರೋಪಿಸಿದ್ದಾರೆ.
Last Updated 25 ಡಿಸೆಂಬರ್ 2025, 10:55 IST
ತಮಿಳುನಾಡಿನಲ್ಲಿ ಕಮಲ ಅರಳಲು ಅವಕಾಶ ನೀಡಿದ್ದೇ ಡಿಎಂಕೆ: ಟಿವಿಕೆ ನಾಯಕ ವಿಜಯ್ ಕಿಡಿ
ADVERTISEMENT
ADVERTISEMENT
ADVERTISEMENT