ಗಂಡನ ದುಡಿಮೆಯ ಅರ್ಧ ಭಾಗ..: ವಿಚ್ಛೇದನ, ಜೀವನಾಂಶದ ಬಗ್ಗೆ ಸಲ್ಮಾನ್ ಹೇಳಿದ್ದೇನು?
Salman Khan: ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ದಂಪತಿಗಳ ನಡುವೆ ಹೊಂದಾಣಿಕೆ ಕ್ಷೀಣಿಸುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.Last Updated 15 ಜೂನ್ 2025, 12:46 IST