ಮಂಗಳವಾರ, 10 ಫೆಬ್ರುವರಿ 2026
×
ADVERTISEMENT

The National Zoological Park

ADVERTISEMENT

ದೆಹಲಿ ಮೃಗಾಲಯಕ್ಕೆ ಆಧುನಿಕತೆಯ ಗಾಳಿ; ₹400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

National Zoological Park Delhi: ದೆಹಲಿಯ ಆಕರ್ಷಣಾ ಕೇಂದ್ರಗಳಲ್ಲಿ ಒಂದಾದ ರಾಷ್ಟ್ರೀಯ ಜುವಾಲಜಿಕಲ್‌ ಪಾರ್ಕ್ ₹ 400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲು ಸಜ್ಜಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆಯನ್ನು ಸಹ ನೀಡಿದೆ.
Last Updated 29 ಜನವರಿ 2026, 12:16 IST
ದೆಹಲಿ ಮೃಗಾಲಯಕ್ಕೆ ಆಧುನಿಕತೆಯ ಗಾಳಿ; ₹400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

ಆಫ್ರಿಕನ್ ಆನೆ ಬಗ್ಗೆ ನಿರ್ಲಕ್ಷ: ದೆಹಲಿ ಝೂ ಸದಸ್ಯತ್ವ ಅಮಾನತುಗೊಳಿಸಿದ WAZA

ಭಾರತದ ರಾಷ್ಟ್ರಪತಿಗೆ ಉಡುಗೊರೆಯಾಗಿ ನೀಡಿದ್ದ ಆಫ್ರಿಕನ್‌ ಆನೆಯ ಬಗ್ಗೆ ಕಾಳಜಿ ತೋರುವಲ್ಲಿ ನಿರ್ಲಕ್ಷವಹಿಸಿದ ಆರೋಪದಡಿ ದೆಹಲಿ ರಾಷ್ಟ್ರೀಯ ಜೈವಿಕ ಉದ್ಯಾನದ ಸದಸ್ಯತ್ವವನ್ನು ಮೃಗಾಲಯಗಳು ಮತ್ತು ಅಕ್ವೇರಿಯಂಗಳ ಜಾಗತಿಕ ಒಕ್ಕೂಟ (WAZA) ಅಮಾನತು ಮಾಡಿದೆ.
Last Updated 7 ಅಕ್ಟೋಬರ್ 2024, 11:35 IST
ಆಫ್ರಿಕನ್ ಆನೆ ಬಗ್ಗೆ ನಿರ್ಲಕ್ಷ: ದೆಹಲಿ ಝೂ ಸದಸ್ಯತ್ವ ಅಮಾನತುಗೊಳಿಸಿದ WAZA

ದೆಹಲಿ| ಮೃಗಾಲಯದ ಪಂಜರ ಹೊಕ್ಕು ಸಿಂಹಕ್ಕೆ ಮುಖಾಮುಖಿಯಾಗಿ ಕುಳಿತ ಮಾನಸಿಕ ಅಸ್ವಸ್ಥ!

ಮೃಗಾಲಯದ ಸಿಬ್ಬಂದಿ ತಡೆದರೂ ಆತ ಎಲ್ಲರಿಂದ ತಪ್ಪಿಸಿಕೊಂಡು ಪಂಜರದೊಳಕ್ಕೆಹೋಗಿದ್ದ. ಸಿಂಹದ ಎದುರಿಗೇ ಹೋಗಿ ಕುಳಿತಿದ್ದ. ಪಂಜರದೊಳಗೆಬಂದ ಆತನನ್ನು ಸಿಂಹ ಕೆಲ ಕಾಲ ದಿಟ್ಟಿ ನೋಡಿದೆ.
Last Updated 17 ಅಕ್ಟೋಬರ್ 2019, 14:30 IST
ದೆಹಲಿ| ಮೃಗಾಲಯದ ಪಂಜರ ಹೊಕ್ಕು ಸಿಂಹಕ್ಕೆ ಮುಖಾಮುಖಿಯಾಗಿ ಕುಳಿತ ಮಾನಸಿಕ ಅಸ್ವಸ್ಥ!
ADVERTISEMENT
ADVERTISEMENT
ADVERTISEMENT
ADVERTISEMENT