ಗಾಂಧಿ ಅಧ್ಯಯನ ಉದ್ಯೋಗಕ್ಕೆ ಎಷ್ಟು ಪೂರಕ?
ಗಾಂಧಿ ಅಧ್ಯಯನ ಪೀಠಗಳು ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿವೆ. ಆದರೆ ಇದರತ್ತ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗುತ್ತಿದೆ. ಈ ವಿಷಯ ಓದಿದವರಿಗೆ ಉದ್ಯೋಗಾವಕಾಶ ಜಾಸ್ತಿಯಾದರೆ ಅಧ್ಯಯನಶೀಲರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ.Last Updated 1 ಅಕ್ಟೋಬರ್ 2019, 19:30 IST