ಗುರುವಾರ, 12 ಫೆಬ್ರುವರಿ 2026
×
ADVERTISEMENT

theaft

ADVERTISEMENT

ಶ್ರೀಗಂಧ ಕಳವು: ಜೈಲು ಶಿಕ್ಷೆ

Forest Act Sentence: ಕುಂದಾಪುರ: ಶ್ರೀಗಂಧದ ಮರಗಳ ಕಳ್ಳತನ ಮತ್ತು ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಆರೋಪ ಸಾಬೀತಾದ ಕಾರಣ ತಾಲ್ಲೂಕಿನ ಉಪ್ಪುಂದ ಗ್ರಾಮದ ರವಿಚಂದ್ರ ಎಂಬುವವರಿಗೆ ಒಂದನೇ ಹೆಚ್ಚುವರಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತಲಾ ಮೂರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
Last Updated 31 ಜನವರಿ 2026, 7:35 IST
ಶ್ರೀಗಂಧ ಕಳವು: ಜೈಲು ಶಿಕ್ಷೆ

ಬೀದರ್: ಟ್ರಾಲಿ, ಕೃಷಿ ಉಪಕರಣಗಳನ್ನು ಕಳವು ಮಾಡಿದ್ದ ಮೂವರ ಬಂಧನ

Police Arrest: ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಮೇಹಕರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಟ್ರಾಲಿ ಹಾಗೂ ಕೃಷಿ ಉಪಕರಣಗಳ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ₹17.15 ಲಕ್ಷದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
Last Updated 24 ಡಿಸೆಂಬರ್ 2025, 10:28 IST
ಬೀದರ್: ಟ್ರಾಲಿ, ಕೃಷಿ ಉಪಕರಣಗಳನ್ನು ಕಳವು ಮಾಡಿದ್ದ ಮೂವರ ಬಂಧನ

ಕನಕಪುರ: ಕೆಂಕೇರಮ್ಮ ದೇಗುಲದಲ್ಲಿ ಕಳ್ಳತನ

ಕನಕಪುರದ ಶಕ್ತಿ ದೇವತೆ ಕೆಂಕೇರಮ್ಮ ದೇಗುಲದ ಬಾಗಿಲು ಒಡೆದು ಕಳ್ಳರು ಚಿನ್ನಾಭರಣ ಹಾಗೂ ಹುಂಡಿ ಹಣ ದೋಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
Last Updated 10 ಜುಲೈ 2025, 2:29 IST
ಕನಕಪುರ: ಕೆಂಕೇರಮ್ಮ ದೇಗುಲದಲ್ಲಿ ಕಳ್ಳತನ

ಹೆಸರಘಟ್ಟ: ಕಾರಲ್ಲಿ ಬಂದು ಮೇಕೆ, ಕುರಿಗಳ ಕಳವು

ಆತಂಕದಲ್ಲಿ ರೈತರು, ರಾತ್ರಿಯಿಡೀ ಕಾವಲು, ಕಡಿಮೆ ಬೆಲೆಗೆ ಮಾರಾಟ
Last Updated 3 ಮಾರ್ಚ್ 2024, 20:55 IST
ಹೆಸರಘಟ್ಟ: ಕಾರಲ್ಲಿ ಬಂದು ಮೇಕೆ, ಕುರಿಗಳ ಕಳವು

ಚಿನ್ನಾಭರಣ ಕದ್ದಿದ್ದ ಬಟ್ಟೆ ವ್ಯಾಪಾರಿ ಸೆರೆ

ಜಯನಗರದ ತಾಜ್‌ಪೀರ್ ಎಂಬುವರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪದಡಿ ಮಹಮದ್ ಸಾಜಿದ್ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 29 ಅಕ್ಟೋಬರ್ 2018, 20:00 IST
ಚಿನ್ನಾಭರಣ ಕದ್ದಿದ್ದ ಬಟ್ಟೆ ವ್ಯಾಪಾರಿ ಸೆರೆ

₹5 ಲಕ್ಷ ಹಣವಿದ್ದ ವಾಹನ ಕಳ್ಳತನಕ್ಕೆ ಯತ್ನ

ಕಸ್ಟೋಡಿಯನ್ ಸೇರಿ ಮೂವರ ಬಂಧನ
Last Updated 11 ಅಕ್ಟೋಬರ್ 2018, 19:05 IST
fallback

ವಿಮಾನ ನಿಲ್ದಾಣದಲ್ಲೇ ಕ್ಯಾಬ್‌ಗಳ ಕಳವು!

ಮೂರು ತಿಂಗಳಲ್ಲಿ 5 ಕ್ಯಾಬ್‌ಗಳು ಕಳವು * ಓಲಾ, ಉಬರ್‌ ಕಂಪನಿ ಚಾಲಕರಲ್ಲಿ ಆತಂಕ
Last Updated 14 ಜುಲೈ 2018, 19:30 IST
ವಿಮಾನ ನಿಲ್ದಾಣದಲ್ಲೇ ಕ್ಯಾಬ್‌ಗಳ ಕಳವು!
ADVERTISEMENT

ಮಾಲೀಕನ ಮನೆಯಲ್ಲಿ ಕಳವು; ಕೆಲಸಗಾರನ ಬಂಧನ

ಬಾಗಲೂರಿನ ನಿವಾಸಿ ಕೃಷ್ಣಪ್ಪ ಎಂಬುವರ ಮನೆಯಲ್ಲಿ ಕಳ್ಳತನ ಎಸಗಿದ್ದ ಆರೋಪದಡಿ ಕೆಲಸಗಾರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 29 ಜೂನ್ 2018, 20:04 IST
fallback
ADVERTISEMENT
ADVERTISEMENT
ADVERTISEMENT