ಭಾನುವಾರ, 15 ಫೆಬ್ರುವರಿ 2026
×
ADVERTISEMENT

Theater Fest

ADVERTISEMENT

ಬೆಂಗಳೂರು: ಆರು ದಿನಗಳ ರಂಗ ಮಹೋತ್ಸವ ಪರಿಷೆ ಸಂಪನ್ನ

National School of Drama: ಕರ್ನಾಟಕ ನಾಟಕ ಅಕಾಡೆಮಿ ಮತ್ತು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಜಂಟಿಯಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರು ದಿನಗಳ ‘ಭಾರತ ರಂಗ ಮಹೋತ್ಸವ’ ಹಾಗೂ ‘ರಂಗ ಪರಿಷೆ’ಯು ಸಂಪನ್ನವಾಯಿತು.
Last Updated 6 ಫೆಬ್ರುವರಿ 2026, 21:50 IST
ಬೆಂಗಳೂರು: ಆರು ದಿನಗಳ ರಂಗ ಮಹೋತ್ಸವ ಪರಿಷೆ ಸಂಪನ್ನ

ಕಲಾ ಗ್ರಾಮದಲ್ಲಿ ದೇಶ–ವಿದೇಶಗಳ ನಾಟಕ ಪ್ರದರ್ಶನ: ಫೆ.1ರಿಂದ ಭಾರತ ರಂಗ ಮಹೋತ್ಸವ

ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ ರಂಗ ಉತ್ಸವ ಫೆ.1ರಿಂದ ಫೆ.6ರವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಯಲಿದೆ. ನಾಟಕ, ಯಕ್ಷಗಾನ, ನೃತ್ಯ, ರಂಗ ಚಿಂತನೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ.
Last Updated 6 ಜನವರಿ 2026, 16:39 IST
ಕಲಾ ಗ್ರಾಮದಲ್ಲಿ ದೇಶ–ವಿದೇಶಗಳ ನಾಟಕ ಪ್ರದರ್ಶನ: ಫೆ.1ರಿಂದ ಭಾರತ ರಂಗ ಮಹೋತ್ಸವ

ಸ್ವಾತಂತ್ರ್ಯದ ತಂಗಾಳಿ ಬೀಸಿದ ‘ಹೃದಯದ ತೀರ್ಪು’

Hrudayada Teerpu: ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಅವರ ಕಥೆಯನ್ನಾಧರಿಸಿದ ‘ಹೃದಯದ ತೀರ್ಪು’ ರಂಗಪ್ರಯೋಗ ಮುಸ್ಲಿಂ ಕುಟುಂಬವೊಂದರಲ್ಲಿ ನಡೆಯುವ ವೃತ್ತಂತದ ಮೇಲೆ ಬೆಳಕು ಚೆಲ್ಲುತ್ತದೆ.
Last Updated 9 ನವೆಂಬರ್ 2025, 6:16 IST
ಸ್ವಾತಂತ್ರ್ಯದ ತಂಗಾಳಿ ಬೀಸಿದ ‘ಹೃದಯದ ತೀರ್ಪು’

ರಂಗಭೂಮಿ: ‘ಕಣ್ಣಂತೆ ಕಾಣ್ಕೆಯಯ್!’ಗೆ ಅನ್ವರ್ಥ ‘ದಶಾನನ ಸ್ವಪ್ನಸಿದ್ಧಿ’

ಇತ್ತೀಚೆಗೆ ಜರುಗಿದ ರಾಷ್ಟ್ರೀಯ ರಂಗಭೂಮಿ ಪ್ರಶಸ್ತಿ ಸಮಾರಂಭದಲ್ಲಿ ದಕ್ಷಿಣ ಭಾರತದಿಂದ ಪ್ರಶಸ್ತಿ ಪಡೆದ ಏಕೈಕ ನಾಟಕ ಮಂಜು ಕೊಡಗು ನಿರ್ದೇಶನದ ದಶಾನನ ಸ್ವಪ್ನಸಿದ್ಧಿ.
Last Updated 5 ಏಪ್ರಿಲ್ 2025, 23:30 IST
ರಂಗಭೂಮಿ: ‘ಕಣ್ಣಂತೆ ಕಾಣ್ಕೆಯಯ್!’ಗೆ ಅನ್ವರ್ಥ ‘ದಶಾನನ ಸ್ವಪ್ನಸಿದ್ಧಿ’

ತಿಂಗಳ ನಾಟಕ ಸಂಭ್ರಮ ಅ.19ಕ್ಕೆ

ಕರ್ನಾಟಕ ನಾಟಕ ಅಕಾಡೆಮಿಯಿಂದ ಅಕ್ಟೋಬರ್‌ 19ರಂದು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಸಂಜೆ 6.30ಕ್ಕೆ ‘ರಕ್ತ ವಿಲಾಪ’ ನಾಟಕ ಪ್ರದರ್ಶನ ನಡೆಯಲಿದೆ.
Last Updated 19 ಅಕ್ಟೋಬರ್ 2024, 5:07 IST
ತಿಂಗಳ ನಾಟಕ ಸಂಭ್ರಮ ಅ.19ಕ್ಕೆ

ರಂಗಭೂಮಿ: ಸಮಕಾಲೀನ ತಲ್ಲಣದ ರಕ್ತ ವಿಲಾಪ

ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯನ್ನೇ ಮೂಲದ್ರವ್ಯವಾಗಿ ಇಟ್ಟುಕೊಂಡ ಬರೆಯಲಾದ ನಾಟಕ ಇದು. ಸಮಕಾಲೀನ ತಲ್ಲಣಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನವನ್ನು ಕವಿ, ನಾಟಕಕಾರ ವಿಕ್ರಮ ವಿಸಾಜಿ ಮಾಡಿದ್ದಾರೆ. ರಾಯಚೂರು ಸಮುದಾಯ ತಂಡ ನಾಟಕದ ಆಶಯಕ್ಕೆ ಜೀವ ತುಂಬಿದೆ.
Last Updated 13 ಜುಲೈ 2024, 23:30 IST
ರಂಗಭೂಮಿ: ಸಮಕಾಲೀನ ತಲ್ಲಣದ ರಕ್ತ ವಿಲಾಪ

ರಂಗಭೂಮಿ: ಹುಡುಕಾಟದ ಜೀವದ್ರವ್ಯದ ಪ್ರಯೋಗ

ಪ್ರಕಾಶ್‌ ರಾಜ್‌ ಅರ್ಪಿಸಿ, ಶರಣ್ಯ ರಾಮಪ್ರಕಾಶ್ ನಿರ್ದೇಶಿಸಿದ ‘ಪ್ರಾಜೆಕ್ಟ್‌ ಡಾರ್ಲಿಂಗ್‌’ ನಾಟಕವು ಸಂಶೋಧಿಸಿ ಕಲೆಹಾಕಿದ ದಟ್ಟ ವಿವರಗಳನ್ನು ದಾಟಿಸುತ್ತಲೇ ಹಲವು ಪ್ರಶ್ನೆಗಳನ್ನೂ ಉಳಿಸುತ್ತದೆ.
Last Updated 4 ನವೆಂಬರ್ 2023, 23:30 IST
ರಂಗಭೂಮಿ: ಹುಡುಕಾಟದ ಜೀವದ್ರವ್ಯದ ಪ್ರಯೋಗ
ADVERTISEMENT

ರಂಗಭೂಮಿ: ಕ್ವಿಯರ್ ಕನಸೂ ತಲ್ಕಿ ತಿನಿಸಿನ ತುಂಡೂ

ಕ್ವಿಯರ್‌, ಟ್ರಾನ್ಸ್‌ ಮುಂತಾದ ಅಲ್ಪಸಂಖ್ಯಾತ ತಳಸಮುದಾಯಗಳು ತಮ್ಮ ಕಥೆಗಳನ್ನು ತಾವೆ ರಂಗದ ಮೇಲೆ ಅಭಿನಯಿಸಿ ಪ್ರಸ್ತುತಪಡಿಸುವ ರಂಗಪ್ರಯೋಗಗಳಿಗೆ ಹೊಸಸೇರ್ಪಡೆ ‘ತಲ್ಕಿ’.
Last Updated 23 ಸೆಪ್ಟೆಂಬರ್ 2023, 23:30 IST
ರಂಗಭೂಮಿ: ಕ್ವಿಯರ್ ಕನಸೂ ತಲ್ಕಿ ತಿನಿಸಿನ ತುಂಡೂ

ಯುದ್ಧದ ಭೀಕರತೆ ಸಾರಿದ ರಂಗರೂಪಕ

ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಮಾನವ ಕುಲಕ್ಕೆ ಯುದ್ಧ ಮಾರಕ ಎಂಬುದನ್ನು ಬೀಭತ್ಸ ಸನ್ನಿವೇಶಗಳ ಮೂಲಕ ಕಾವ್ಯರಂಗ ಪ್ರಸ್ತುತ ಪಡಿಸಿದ ರೂಪಕ ಗಮನ ಸೆಳೆಯಿತು.
Last Updated 12 ಆಗಸ್ಟ್ 2023, 16:04 IST
ಯುದ್ಧದ ಭೀಕರತೆ ಸಾರಿದ ರಂಗರೂಪಕ

ಮೈಸೂರು: ಡಿ.10ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

‘ತಾಯಿ’ ಎಂಬ ವಿಷಯ ವಸ್ತುವನ್ನು ಇಲ್ಲಿನ ರಂಗಾಯಣದಲ್ಲಿ ಡಿ.10 ರಿಂದ 19ರವರೆಗೆ ನಡೆಯುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಪ್ರಧಾನ ವಿಷಯ ವಸ್ತುವನ್ನಾಗಿ ಪರಿಗಣಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ತಿಳಿಸಿದರು.
Last Updated 1 ಡಿಸೆಂಬರ್ 2021, 7:09 IST
ಮೈಸೂರು: ಡಿ.10ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ
ADVERTISEMENT
ADVERTISEMENT
ADVERTISEMENT