ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Thief

ADVERTISEMENT

ಮೊಬೈಲ್ ಪಡೆದು ಪರಾರಿ: ಬ್ಲ್ಯಾಕ್‌ಮೇಲ್‌ ಮಾಡಿ ಸಿಕ್ಕಿಬಿದ್ದ

ಆರೋಪಿ ಬಾಯ್ಬಿಟ್ಟ ಮಾಹಿತಿ: ಡ್ರಗ್ಸ್ ಪ್ರಕರಣದಲ್ಲಿ ಸಹಚರ ಬಂಧನ
Last Updated 3 ಜನವರಿ 2023, 21:04 IST
ಮೊಬೈಲ್ ಪಡೆದು ಪರಾರಿ: ಬ್ಲ್ಯಾಕ್‌ಮೇಲ್‌ ಮಾಡಿ ಸಿಕ್ಕಿಬಿದ್ದ

ಕದಿಯಲು ಬಂದು ಸಿಕ್ಕಿಬಿದ್ದಿದ್ದೇನೆ ಕಾಪಾಡಿ ಎಂದು ಪೊಲೀಸರಿಗೇ ಕರೆ ಮಾಡಿದ ಕಳ್ಳ

ಕಳ್ಳತನ ಮಾಡಲು ಬಂದ ಕದೀಮ ಅಂಗಡಿಯಲ್ಲೇ ಸಿಲುಕಿಕೊಂಡಿದ್ದು, ಜನರ ಹೊಡೆತದಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಕರೆ ಮಾಡಿ ಸಹಾಯ ಕೇಳಿರುವ ಪ್ರಕರಣ ಬಾಂಗ್ಲಾದೇಶದ ಬರಿಶಾಲ್‌ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.
Last Updated 21 ಅಕ್ಟೋಬರ್ 2022, 13:50 IST
ಕದಿಯಲು ಬಂದು ಸಿಕ್ಕಿಬಿದ್ದಿದ್ದೇನೆ ಕಾಪಾಡಿ ಎಂದು ಪೊಲೀಸರಿಗೇ ಕರೆ ಮಾಡಿದ ಕಳ್ಳ

ದ್ವಿಚಕ್ರ ವಾಹನ ಕಳ್ಳನ ಬಂಧನ: 5 ಸ್ಕೂಟರ್ ವಶ

ಉಡುಪಿ: ಹಲವು ಕಡೆಗಳಲ್ಲಿ ಮೋಟಾರ್ ಸೈಕಲ್ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ₹ 2 ಲಕ್ಷ ಮೌಲ್ಯದ 5 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 22 ಸೆಪ್ಟೆಂಬರ್ 2022, 3:16 IST
ದ್ವಿಚಕ್ರ ವಾಹನ ಕಳ್ಳನ ಬಂಧನ: 5 ಸ್ಕೂಟರ್ ವಶ

ಮಾಂಗಲ್ಯ ಕದ್ದಿದ್ದ ಆರೋಪಿ ಬಂಧನ

ಶ್ರೀರಾಮಪುರ ಠಾಣೆ ವ್ಯಾಪ್ತಿಯ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಮೂರ್ತಿ ಮೇಲಿದ್ದ ಚಿನ್ನದ ಮಾಂಗಲ್ಯ ಕದ್ದಿದ್ದ ಆರೋಪಿ ಕಲ್ಲೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 10 ಸೆಪ್ಟೆಂಬರ್ 2022, 19:32 IST
ಮಾಂಗಲ್ಯ ಕದ್ದಿದ್ದ ಆರೋಪಿ ಬಂಧನ

51 ಚಿನ್ನದ ಸರ ಕದ್ದಿದ್ದ ಆರೋಪಿ ಬಂಧನ

ಎರಡು ತಿಂಗಳು ತನಿಖೆ * ಹೆಲ್ಮೆಟ್, ಟೀಶರ್ಟ್ ನೀಡಿದ ಸುಳಿವು
Last Updated 26 ಆಗಸ್ಟ್ 2022, 19:45 IST
51 ಚಿನ್ನದ ಸರ ಕದ್ದಿದ್ದ ಆರೋಪಿ ಬಂಧನ

ಕಳ್ಳತನ: ಕೆಲಸಕ್ಕಿದ್ದ ಮಹಿಳೆ ಸೆರೆ

ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಸುಮಾ (40) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 30 ಏಪ್ರಿಲ್ 2022, 19:45 IST
fallback

ಹುಂಡಿ ಕದಿಯುವ ಮುನ್ನ ದೇವರಿಗೆ ಕೈಮುಗಿದ ಕಳ್ಳ, ಹೀಗೊಂದು ಅಪರೂಪದ ಘಟನೆ

ದೇವಸ್ಥಾನದಲ್ಲಿ ಹುಂಡಿ ಕದಿಯಲೆಂದು ಬಂದ ಕಳ್ಳನೊಬ್ಬ ಮಾಡಿದ ಕಾರ್ಯ ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated 14 ನವೆಂಬರ್ 2021, 8:54 IST
ಹುಂಡಿ ಕದಿಯುವ ಮುನ್ನ ದೇವರಿಗೆ ಕೈಮುಗಿದ ಕಳ್ಳ, ಹೀಗೊಂದು ಅಪರೂಪದ ಘಟನೆ
ADVERTISEMENT

ಕುಣಿಗಲ್: ಗಂಧದ ಮರಗಳ್ಳ ಗುಂಡಿಗೆ ಬಲಿ

ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದ ಕಂಪ್ಲಪುರ ಶ್ರೀಗಂಧ ಮೀಸಲು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗ ಳನ್ನು ಕಡಿಯುತ್ತಿದ್ದ ಕಳ್ಳರ ಗುಂಪಿನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ನಡೆಸಿದ ಗುಂಡಿನ ದಾಳಿಯಲ್ಲಿ ಮರಗಳ್ಳನೊಬ್ಬ ಮೃತಪಟ್ಟಿದ್ದಾನೆ
Last Updated 21 ಆಗಸ್ಟ್ 2021, 18:46 IST
ಕುಣಿಗಲ್: ಗಂಧದ ಮರಗಳ್ಳ ಗುಂಡಿಗೆ ಬಲಿ

ಹಣದ ಚೀಲ ಎಗರಿಸಿದ್ದ ಕಳ್ಳನ ಬಂಧನ

ಪಟ್ಟಣದ ರಾಜಸ್ತಾನ ಮೂಲದ ಕಿರಾಣಿ ವರ್ತಕನಿಗೆ ಸೇರಿದ್ದು ಎನ್ನಲಾದ ಹಣದ ಚೀಲವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದ ಘಟನೆ ಶನಿವಾರ ಸಂಜೆ ಪಟ್ಟಣದಲ್ಲಿ ನಡೆದಿದೆ.
Last Updated 28 ಮಾರ್ಚ್ 2021, 4:20 IST
fallback

ಅಂತರರಾಜ್ಯ ಕಳ್ಳನ ಬಂಧನ

ನಗರ ಪೊಲೀಸ್‌ ಠಾಣೆಯಲ್ಲಿ 2008-2009 ನೇ ಸಾಲಿನಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Last Updated 14 ಫೆಬ್ರವರಿ 2021, 13:43 IST
fallback
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT