ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್: ಕುತೂಹಲ ಘಟ್ಟದಲ್ಲಿ ಕೋಲ್ಟ್ಸ್– ಆಂಧ್ರ ಪಂದ್ಯ
KSCA Colts vs Andhra: ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಕೋಲ್ಟ್ಸ್ ಹಾಗೂ ಆಂಧ್ರ ಕ್ರಿಕೆಟ್ ಸಂಸ್ಥೆ ನಡುವಿನ ಕ್ರಿಕೆಟ್ ಪಂದ್ಯ ಕುತೂಹಲದ ಘಟ್ಟ ತಲುಪಿದ್ದು, ಕಡೆಯ ದಿನವಾದ ಶುಕ್ರವಾರ ಆಂಧ್ರ ಗೆಲುವಿಗೆ 8 ವಿಕೆಟ್‌ಗೆ 326 ರನ್ ಬೇಕಿದೆ.Last Updated 11 ಸೆಪ್ಟೆಂಬರ್ 2025, 23:26 IST