ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ticket Aspirants

ADVERTISEMENT

Video | ಈಶ್ವರಪ್ಪ ಪುತ್ರನಿಗೆ ಎಂಎಲ್‌ಸಿ ಭಾಗ್ಯ: ಬಂಡಾಯ ನಾಯಕರಿಗೆ ಬಿಎಸ್‌ವೈ ಅಭಯ

ಹಾವೇರಿಯಿಂದ ತಮ್ಮ ಪುತ್ರನಿಗೆ ಕೈ ತಪ್ಪಿದ ಹಿನ್ನೆಲೆ ಬಂಡಾಯ ಏಳುವ ಮುನ್ಸೂಚನೆ ನೀಡಿದ್ದ ಮಾಜಿ ಸಚಿವ ಈಶ್ವರಪ್ಪ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ದಿಢೀರ್ ಸುದ್ದಿಗೋಷ್ಟಿ ನಡೆಸಿ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಸದ್ಯ ಅವರನ್ನ ತಣ್ಣಗಾಗಿಸಿದ್ದಾರೆ ಬಿ.ಎಸ್.ಯಡಿಯೂರಪ್ಪ
Last Updated 14 ಮಾರ್ಚ್ 2024, 14:02 IST
Video | ಈಶ್ವರಪ್ಪ ಪುತ್ರನಿಗೆ ಎಂಎಲ್‌ಸಿ ಭಾಗ್ಯ: ಬಂಡಾಯ ನಾಯಕರಿಗೆ ಬಿಎಸ್‌ವೈ ಅಭಯ

ನಿರುದ್ಯೋಗ ಖಾತರಿಯೇ ಮೋದಿ ಅವರ ಗ್ಯಾರಂಟಿ: ಪ್ರಿಯಾಂಕಾ ಗಾಂಧಿ

ಖಾಲಿ ಇರುವ ಸರ್ಕಾರಿ ಹುದ್ದೆಗಳ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ನಿರುದ್ಯೋಗ ಖಾತರಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
Last Updated 4 ಫೆಬ್ರುವರಿ 2024, 11:05 IST
ನಿರುದ್ಯೋಗ ಖಾತರಿಯೇ ಮೋದಿ ಅವರ ಗ್ಯಾರಂಟಿ:  ಪ್ರಿಯಾಂಕಾ ಗಾಂಧಿ

ಕೋಲಾರದ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಕಗ್ಗಂಟು!

ಹೆಚ್ಚಿದ ಆಕಾಂಕ್ಷಿಗಳು; ಕೋಲಾರ ಜಿಲ್ಲೆಯಲ್ಲಿ ಗೊಂದಲದ ಗೂಡಾದ ‘ಕಮಲ’
Last Updated 3 ಮಾರ್ಚ್ 2023, 11:11 IST
ಕೋಲಾರದ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಕಗ್ಗಂಟು!

ಮಾಲೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಗಿಟ್ಟಿಸಲು ಆಕಾಂಕ್ಷಿಗಳ ನಡುವೆ ಕೆಸರೆರಚಾಟ!

ಕರ್ನಾಟಕ ವಿಧಾನಸಭಾ ಚುನಾವಣೆ – 2023
Last Updated 3 ಮಾರ್ಚ್ 2023, 10:58 IST
ಮಾಲೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಗಿಟ್ಟಿಸಲು ಆಕಾಂಕ್ಷಿಗಳ ನಡುವೆ ಕೆಸರೆರಚಾಟ!

ಚುರುಮುರಿ | ಬರಿ ಓಳು, ಬರಿ ಓಳು

‘ವಿಧಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿ ಗಳು ದೀವಳಿಗೆ ಹಬ್ಬಕ್ಕೆ ಮನೆ ಮನೆಗೋಗಿ ಉಡುಗೊರೆ ಕೊಡ್ತಾವ್ರಂತೆ ಸಾ’ ಅಂತ ಸುದ್ದಿ ಹೇಳಿದೆ.
Last Updated 24 ಅಕ್ಟೋಬರ್ 2022, 21:00 IST
ಚುರುಮುರಿ | ಬರಿ ಓಳು, ಬರಿ ಓಳು

ಟಿಕೆಟ್‌ ಆಕಾಂಕ್ಷಿಗಳಿಂದ ಹಬ್ಬದ ಉಡುಗೊರೆ: ಸೀರೆ, ಹಾಟ್‌ಬಾಕ್ಸ್, ಟೋಕನ್‌ ವಿತರಣೆ

ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ಟಿಕೆಟ್‌ ಆಕಾಂಕ್ಷಿಗಳು ಸಾಲು ಸಾಲು ಹಬ್ಬಗಳನ್ನೇ ನೆಪವಾಗಿಸಿಕೊಂಡು ಮತದಾರರ ಸೆಳೆಯಲು ‘ಉಡುಗೊರೆ’ಯ ಮೊರೆ ಹೋಗಿದ್ದಾರೆ.
Last Updated 23 ಅಕ್ಟೋಬರ್ 2022, 20:45 IST
ಟಿಕೆಟ್‌ ಆಕಾಂಕ್ಷಿಗಳಿಂದ ಹಬ್ಬದ ಉಡುಗೊರೆ: ಸೀರೆ, ಹಾಟ್‌ಬಾಕ್ಸ್, ಟೋಕನ್‌ ವಿತರಣೆ

ಟಿಕೆಟ್‌ ಆಕಾಂಕ್ಷಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಸಿಎಂ ಬೊಮ್ಮಾಯಿ

2023ರ ಚುನಾವಣೆಯಲ್ಲಿ ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಲು ಎಲ್ಲರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ಆಕಾಂಕ್ಷಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
Last Updated 13 ಅಕ್ಟೋಬರ್ 2022, 13:02 IST
ಟಿಕೆಟ್‌ ಆಕಾಂಕ್ಷಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಸಿಎಂ ಬೊಮ್ಮಾಯಿ
ADVERTISEMENT

ಪಂಜಾಬ್ ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಅರ್ಜಿ ಆಹ್ವಾನ

ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಗುರುವಾರ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳ ಆಯ್ಕೆಗೆ ಅರ್ಹತೆ ಪ್ರಮುಖ ಮಾನದಂಡವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2021, 4:35 IST
ಪಂಜಾಬ್ ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಿಂದ ಕಾಂಗ್ರೆಸ್ ಅರ್ಜಿ ಆಹ್ವಾನ

ಅಥಣಿ ಉಪ ಚುನಾವಣೆ: ಜೆಡಿಎಸ್‌ನಲ್ಲಿ ಐವರು ಆಕಾಂಕ್ಷಿಗಳು

‘ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಐವರು ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ. ಅವರ ಹೆಸರುಗಳನ್ನು ವರಿಷ್ಠರಿಗೆ ಕಳುಹಿಸಲಾಗುವುದು’ ಎಂದು ಜೆಡಿಎಸ್‌ ಚಿಕ್ಕೋಡಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಯಾಜ ಮಾಸ್ಟರ್ ತಿಳಿಸಿದರು.
Last Updated 3 ನವೆಂಬರ್ 2019, 15:18 IST
ಅಥಣಿ ಉಪ ಚುನಾವಣೆ: ಜೆಡಿಎಸ್‌ನಲ್ಲಿ ಐವರು ಆಕಾಂಕ್ಷಿಗಳು
ADVERTISEMENT
ADVERTISEMENT
ADVERTISEMENT