ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Tiger Shroff

ADVERTISEMENT

ಕ್ಯಾನ್ಸರ್‌ ಪೀಡಿತ ಮಕ್ಕಳಿಗಾಗಿ ‘ಸೂಪರ್ ಹೀರೊ’ ಆದ ನಟ ಟೈಗರ್ ಶ್ರಾಫ್

Bollywood Actor: ಬಾಲಿವುಡ್‌ ನಟ ಟೈಗರ್‌ ಶ್ರಾಫ್ ‘ಸೂಪರ್‌ ಹೀರೊ’ ಉಡುಗೆ ತೊಟ್ಟು ಕ್ಯಾನ್ಸರ್‌ ಪೀಡಿತ ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ ಮತ್ತು ಅವರಿಗೆ ಹೂವು, ಬ್ಯಾಗ್‌ಗಳನ್ನು ನೀಡಿ ಸಂತೋಷ ಹಂಚಿಕೊಂಡಿದ್ದಾರೆ.
Last Updated 14 ಸೆಪ್ಟೆಂಬರ್ 2025, 10:26 IST
ಕ್ಯಾನ್ಸರ್‌ ಪೀಡಿತ ಮಕ್ಕಳಿಗಾಗಿ ‘ಸೂಪರ್ ಹೀರೊ’ ಆದ ನಟ ಟೈಗರ್ ಶ್ರಾಫ್

ನಟ ಟೈಗರ್ ಶ್ರಾಫ್‌ಗೆ ಜೀವ ಬೆದರಿಕೆ: ಸುಳ್ಳು ಮಾಹಿತಿ ನೀಡಿದ್ದ ‌ವ್ಯಕ್ತಿ ಬಂಧನ

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರಿಗೆ ಕೊಲೆ ಬೆದರಿಕೆ ಇದೆ ಎಂದು ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಪಂಜಾಬ್ ಮೂಲದ 35 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 22 ಏಪ್ರಿಲ್ 2025, 9:49 IST
ನಟ ಟೈಗರ್ ಶ್ರಾಫ್‌ಗೆ ಜೀವ ಬೆದರಿಕೆ: ಸುಳ್ಳು ಮಾಹಿತಿ ನೀಡಿದ್ದ ‌ವ್ಯಕ್ತಿ ಬಂಧನ

ಫ್ಯಾಕ್ಟ್ ಚೆಕ್: ಕುಂಭಮೇಳದಲ್ಲಿ ಅಕ್ಷಯ್ , ಶ್ರಾಫ್ ಭಾಗಿಯಾಗಿದ್ದಾರೆಯೇ?

ಹಿಂದಿ ಚಿತ್ರನಟರಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರ ವಿಡಿಯೊ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
Last Updated 16 ಫೆಬ್ರುವರಿ 2025, 23:52 IST
ಫ್ಯಾಕ್ಟ್ ಚೆಕ್: ಕುಂಭಮೇಳದಲ್ಲಿ ಅಕ್ಷಯ್ , ಶ್ರಾಫ್ ಭಾಗಿಯಾಗಿದ್ದಾರೆಯೇ?

ಬಾಲಿವುಡ್ ನಟ ಟೈಗರ್ ಶ್ರಾಫ್ ನಟನೆಯ ಬಾಗೀ–4ಚಿತ್ರಕ್ಕೆ ಕನ್ನಡಿಗ ಎ.ಹರ್ಷ ನಿರ್ದೇಶನ

ಕನ್ನಡದಲ್ಲಿ ವೇದ, ಭಜರಂಗಿ, ಭಜರಂಗಿ –2 ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಎ.ಹರ್ಷ ಅವರು ತೆಲುಗು ಪ್ರಾಜೆಕ್ಟ್‌ ಬಳಿಕ ಈಗ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ.
Last Updated 18 ನವೆಂಬರ್ 2024, 5:55 IST
ಬಾಲಿವುಡ್ ನಟ ಟೈಗರ್ ಶ್ರಾಫ್ ನಟನೆಯ ಬಾಗೀ–4ಚಿತ್ರಕ್ಕೆ ಕನ್ನಡಿಗ ಎ.ಹರ್ಷ ನಿರ್ದೇಶನ

IPL Opening Ceremony: ಬೆಳಕಿನ ಚಿತ್ತಾರದ ನಡುವೆ ಅಕ್ಷಯ್, ಟೈಗರ್ ನೃತ್ಯದ ಝಲಕ್

ಐಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿಯ 17ನೇ ಆವೃತ್ತಿಯು ಇಂದಿನಿಂದ ಚೆನ್ನೈನಲ್ಲಿ ಆರಂಭವಾಗಿದೆ. ಪಿ. ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಗೊಂಡ ಅದ್ಧೂರಿ ಉದ್ಘಾಟನಾ ಸಮಾರಂಭದ ಮೂಲಕ ಟೂರ್ನಿಯು ಚಾಲನೆ ಪಡೆಯಿತು.
Last Updated 22 ಮಾರ್ಚ್ 2024, 14:05 IST
IPL Opening Ceremony: ಬೆಳಕಿನ ಚಿತ್ತಾರದ ನಡುವೆ ಅಕ್ಷಯ್, ಟೈಗರ್ ನೃತ್ಯದ ಝಲಕ್

ಬೆಟ್ಟಿಂಗ್‌ ಆ್ಯಪ್ ಮೂಲಕ ಹಣ ವರ್ಗಾವಣೆ: ನಟ ರಣಬೀರ್‌ ಕಪೂರ್‌ಗೆ ಇಡಿ ನೋಟಿಸ್

ಮುಂಬೈ: ಬೆಟ್ಟಿಂಗ್‌ ಆ್ಯಪ್‌ಗೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣಬೀರ್‌ ಕಪೂರ್‌ಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ.
Last Updated 4 ಅಕ್ಟೋಬರ್ 2023, 10:47 IST
ಬೆಟ್ಟಿಂಗ್‌ ಆ್ಯಪ್ ಮೂಲಕ ಹಣ ವರ್ಗಾವಣೆ: ನಟ ರಣಬೀರ್‌ ಕಪೂರ್‌ಗೆ ಇಡಿ ನೋಟಿಸ್

ದಿಶಾ ಪಟಾನಿ, ಟೈಗರ್‌ ಶ್ರಾಫ್‌ ಲವ್‌ ಫೇಲ್ಯೂರ್‌: 6 ವರ್ಷದ ಪ್ರೀತಿಗೆ ಏನಾಯ್ತು?

ಬಾಲಿವುಡ್‌ನ ಹಾಟ್‌ ಜೋಡಿ ಹಕ್ಕಿ ಎಂದೇ ಖ್ಯಾತಿಯಾಗಿದ್ದ ನಟಿ ದಿಶಾ ಪಟಾನಿಹಾಗೂ ನಟ ಟೈಗರ್‌ ಶ್ರಾಫ್ ತಮ್ಮ 6 ವರ್ಷಗಳ ಪ್ರೀತಿಗೆ ಅಂತ್ಯ ಹಾಡಿದ್ದಾರೆ.
Last Updated 27 ಜುಲೈ 2022, 10:19 IST
ದಿಶಾ ಪಟಾನಿ, ಟೈಗರ್‌ ಶ್ರಾಫ್‌ ಲವ್‌ ಫೇಲ್ಯೂರ್‌: 6 ವರ್ಷದ ಪ್ರೀತಿಗೆ ಏನಾಯ್ತು?
ADVERTISEMENT

ಹೀರೋಪಂತಿ 2 ಟ್ರೈಲರ್ ಬಿಡುಗಡೆ: ಸೈಬರ್ ಕ್ರಿಮಿನಲ್‌ಗೆ ‘ಟೈಗರ್’ ಸ್ಕೆಚ್!

ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಹೀರೋಪಂಟಿ 2’ ಟ್ರೈಲರ್ ಇಂದು ಬೆಳಿಗ್ಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
Last Updated 17 ಮಾರ್ಚ್ 2022, 11:26 IST
ಹೀರೋಪಂತಿ 2 ಟ್ರೈಲರ್ ಬಿಡುಗಡೆ: ಸೈಬರ್ ಕ್ರಿಮಿನಲ್‌ಗೆ ‘ಟೈಗರ್’ ಸ್ಕೆಚ್!

‘ಬಡೆ ಮಿಯಾ ಛೊಟೆ ಮಿಯಾ’ ಚಿತ್ರದಲ್ಲಿ ಅಕ್ಷಯ್ –ಟೈಗರ್ ಶ್ರಾಫ್ ಜುಗಲ್‌ಬಂದಿ

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ್ಯಕ್ಷನ್ ಎಂಟರ್‌ಟೈನರ್ ‘ಬಡೆ ಮಿಯಾ ಛೊಟೆ ಮಿಯಾ’ ಸಿನಿಮಾದಲ್ಲಿ ನಟರಾದ ಅಕ್ಷಯ್ ಕುಮಾರ್ –ಟೈಗರ್ ಶ್ರಾಫ್ ಒಟ್ಟಿಗೆ ನಟಿಸುತ್ತಿದ್ದಾರೆ.
Last Updated 8 ಫೆಬ್ರುವರಿ 2022, 7:06 IST
‘ಬಡೆ ಮಿಯಾ ಛೊಟೆ ಮಿಯಾ’ ಚಿತ್ರದಲ್ಲಿ ಅಕ್ಷಯ್ –ಟೈಗರ್ ಶ್ರಾಫ್ ಜುಗಲ್‌ಬಂದಿ

ಮತ್ತೊಂದು ಮಾದಕ ಬೀಚ್ ಫೋಟೊ.. ಹೀಗಿತ್ತು ದಿಶಾ ಪಟಾನಿಗೆ ಟೈಗರ್ ಶ್ರಾಫ್ ಕಾಮೆಂಟ್

ಚಿತ್ರೀಕರಣದ ಬಳಿಕ ಜಿಮ್‌ನಲ್ಲಿ ವರ್ಕೌಟ್ ಮಾಡುವ ಮೂಲಕ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುವ ಅವರು ಬಿಡುವಿನ ವೇಳೆಯಲ್ಲಿ ಬೀಚ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ, ಗುಲಾಬಿ ಬಣ್ಣದ ಬಿಕಿನಿ ತೊಟ್ಟು ಬೀಚ್‌ನಲ್ಲಿ ತೆಗೆಸಿಕೊಂಡಿರುವ ಮತ್ತೊಂದು ಮಾದಕ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
Last Updated 10 ಜನವರಿ 2022, 4:35 IST
ಮತ್ತೊಂದು ಮಾದಕ ಬೀಚ್ ಫೋಟೊ.. ಹೀಗಿತ್ತು ದಿಶಾ ಪಟಾನಿಗೆ ಟೈಗರ್ ಶ್ರಾಫ್ ಕಾಮೆಂಟ್
ADVERTISEMENT
ADVERTISEMENT
ADVERTISEMENT