ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tikota

ADVERTISEMENT

ವಿಜಯಪುರ: ತಿಕೋಟಾ ತಾಲ್ಲೂಕಿನ ವಿವಿಧೆಡೆ ಭೂಕಂಪನ

ತಿಕೋಟಾ ಪಟ್ಟಣ ಸೇರಿದಂತೆ ತಾಲ್ಲೂಕಿನ ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ಟಕ್ಕಳಕಿ, ಹುಬನೂರ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಗ್ರಾಮಗಳ ವ್ಯಾಪ್ತಿಯಲ್ಲಿ ರಾತ್ರಿ 10.32ಕ್ಕೆ ಭೂಕಂಪನದ ಅನುಭವವಾಗಿದೆ.
Last Updated 24 ಫೆಬ್ರುವರಿ 2023, 17:50 IST
ವಿಜಯಪುರ: ತಿಕೋಟಾ ತಾಲ್ಲೂಕಿನ ವಿವಿಧೆಡೆ ಭೂಕಂಪನ

ತಿಕೋಟಾ ಕೆರೆಗೆ ಹರಿದ ನೀರು: ಸಾರ್ವಜನಿಕರ ಹೋರಾಟಕ್ಕೆ ಜಯ

ವಿಜಯಪುರ: ಕಾಲುವೆ ಮೂಲಕ ತಿಕೋಟಾ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ತಿಕೋಟಾದಲ್ಲಿ ಸಾರ್ವಜನಿಕರು ನಡೆಸಿದ ಹೋರಾಟಕ್ಕೆ ಸ್ಪಂದಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಸೋಮವಾರದಿಂದ ಕೆರೆಗೆ ನೀರು ಹರಿಸಲು ಆರಂಭಿಸಿದ್ದಾರೆ.
Last Updated 31 ಜನವರಿ 2022, 11:07 IST
ತಿಕೋಟಾ ಕೆರೆಗೆ ಹರಿದ ನೀರು: ಸಾರ್ವಜನಿಕರ ಹೋರಾಟಕ್ಕೆ ಜಯ

ನೀರಾವರಿಯಿಂದ ರೈತರ ಸಂಪತ್ತು ವೃದ್ಧಿಸಲಿ

ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಆಶಯ
Last Updated 3 ಜನವರಿ 2020, 12:32 IST
ನೀರಾವರಿಯಿಂದ ರೈತರ ಸಂಪತ್ತು ವೃದ್ಧಿಸಲಿ

ತಿಕೋಟಾ: ಕಂಗೊಳಿಸುವ ಗಾಂಧಿ ವೃತ್ತ

1991ರಲ್ಲಿ ಲೋಕಾರ್ಪಣೆ; ಅದ್ಧೂರಿ ಜಯಂತಿ ಆಚರಣೆ
Last Updated 7 ಡಿಸೆಂಬರ್ 2019, 19:45 IST
ತಿಕೋಟಾ: ಕಂಗೊಳಿಸುವ ಗಾಂಧಿ ವೃತ್ತ

ತಿಕೋಟಾ: ಮೈದುಂಬಿದ ಹಳ್ಳ

ತಿಕೋಟಾ ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ತುಂಬಿ ಹರಿಯುತ್ತಿದೆ.
Last Updated 24 ಜೂನ್ 2019, 12:25 IST
ತಿಕೋಟಾ: ಮೈದುಂಬಿದ ಹಳ್ಳ

ತಿಕೋಟಾದಲ್ಲಿ ಮಹಾತ್ಮ ಗಾಂಧಿ ವೃತ್ತ

ಗ್ರಾಮದ ಹಳೆ ಬಸ್‌ ನಿಲ್ದಾಣಕ್ಕೆ ಸಮೀಪದಲ್ಲಿರುವ ಮಹಾತ್ಮ ಗಾಂಧಿ ವೃತ್ತಕ್ಕೆ ತನ್ನದೇ ಆದ ಐತಿಹ್ಯವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಆಂದೋಲನ, ಚಳವಳಿ, ಹೋರಾಟ ತೀವ್ರ ಸ್ವರೂಪ ಪಡೆದಿದ್ದ ಸಂದರ್ಭ ಗ್ರಾಮಕ್ಕೆ ಗಾಂಧೀಜಿ ಭೇಟಿ ನೀಡಿದ ಕುರುಹಾಗಿ ಈ ವೃತ್ತ ನಿರ್ಮಾಣಗೊಂಡಿದೆ.
Last Updated 26 ಜನವರಿ 2019, 9:48 IST
ತಿಕೋಟಾದಲ್ಲಿ ಮಹಾತ್ಮ ಗಾಂಧಿ ವೃತ್ತ

ಕಪ್ಪು ಹಲಗೆಯಿದ್ದ ಜಾಗದಲ್ಲೀಗ ಕಂಚಿನ ಪ್ರತಿಮೆ..!

ತಿಕೋಟಾದಲ್ಲಿ ಕಂಗೊಳಿಸುತ್ತಿರುವ ಅಶ್ವಾರೂಢ ಬಸವೇಶ್ವರ ವೃತ್ತ
Last Updated 22 ಡಿಸೆಂಬರ್ 2018, 19:43 IST
ಕಪ್ಪು ಹಲಗೆಯಿದ್ದ ಜಾಗದಲ್ಲೀಗ ಕಂಚಿನ ಪ್ರತಿಮೆ..!
ADVERTISEMENT
ADVERTISEMENT
ADVERTISEMENT
ADVERTISEMENT